ಪುನೀತ್ ರಾಜ್ಕುಮಾರ್ ಸ್ಮಾರಕಕ್ಕೆ ಭೇಟಿ: ನಾಳಿನ CJP ಪ್ರತಿಭಟನೆ Updates Saurav Das | Cockroach Janta Party
ಎನ್ಇಇಟಿ (NEET) ಮತ್ತು ಸಿಬಿಎಸ್ಇ (CBSE) ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಮತ್ತು ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ 'ಕಾಕ್ರೋಚ್ ಜನತಾ ಪಾರ್ಟಿ'ಯು ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದೆ. ಜೂನ್ 14ರಂದು ನಡೆಯಲಿರುವ ಪ್ರತಿಭಟನೆ ಬಗ್ಗೆ ಕಂಪ್ಲೀಟ್ ಅಪ್ಡೇಟ್ ಇಲ್ಲಿದೆ.
#cockroachjantaparty #cjpprotest #cjpprotestbangalore #dharmendraparadhanresign #educationministerresign #neet #cbse #abhijitdipke #cockroach #cockroachjanatapartyprotest #cockroachjanta
ಕೆಪಿಸಿಸಿ ಅಧ್ಯಕ್ಷನಾಗಿ ನೇಮಕ ಆದ ನಂತರ ನನ್ನ ರಾಜಕೀಯ ಜೀವನದ ಅಚ್ಚುಮೆಚ್ಚಿನ ನಾಯಕಿ, ಕಾಂಗ್ರೆಸ್ ಪಕ್ಷದ ಶಕ್ತಿ ಹಾಗೂ ತ್ಯಾಗದ ಪ್ರತೀಕವಾದ ಮೇಡಂ ಶ್ರೀಮತಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದೆ.
ಅವರ ನಾಯಕತ್ವದ ಗುಣಗಳು, ಸಾರ್ವಜನಿಕ ಜೀವನದ ಮೌಲ್ಯಗಳು ಮತ್ತು ಪಕ್ಷದ ಕಾರ್ಯಕರ್ತರ ಮೇಲಿನ ಕಾಳಜಿ ನನಗೆ ಸದಾ ಸ್ಫೂರ್ತಿ. ಪಕ್ಷ ಸಂಘಟನೆಯ ಬಲವರ್ಧನೆ, ಜನರ ಆಶೋತ್ತರಗಳಿಗೆ ಸ್ಪಂದನೆ ಹಾಗೂ ಕಾಂಗ್ರೆಸ್ ಸಿದ್ಧಾಂತಗಳನ್ನು ಮತ್ತಷ್ಟು ಗಟ್ಟಿಯಾಗಿ ಜನರಿಗೆ ತಲುಪಿಸುವ ಕುರಿತು ಅವರ ಅಮೂಲ್ಯ ಮಾರ್ಗದರ್ಶನ ಪಡೆದಿದ್ದೇನೆ.
ಅವರ ವಿಶ್ವಾಸ ಮತ್ತು ಆಶೀರ್ವಾದವೇ ನನ್ನ ಮುಂದಿನ ಪಯಣಕ್ಕೆ ಶಕ್ತಿ. 🙏
#SoniaGandhi #Congress #KPCC @INCIndia@INCKarnataka
ಬೆಂಗಳೂರಿನ ಒತ್ತಡವನ್ನು ಕಡಿಮೆ ಮಾಡಬೇಕೆಂದರೆ ಹೊರ ರಾಜ್ಯದಿಂದ ಬರುತ್ತಿರುವ ಅನಿಯಂತ್ರಿತ ವಲಸೆ ನಿಯಂತ್ರಣಕ್ಕೆ ಕಡಿವಾಣ ಹಾಕಿ?ಬಿಡದಿಯಲ್ಲಿ ಫಲವತ್ತಾದ ಭೂಮಿ ವಶಪಡಿಸಿಕೊಂಡು ಟೌನ್ ಶಿಪ್ ನಿರ್ಮಾಣ ಮಾಡಿದರೆ ಬೆಂಗಳೂರಿನ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ?@CMofKarnataka@hd_kumaraswamy
ನೆನ್ನೆ ತಟ್ಟೆಕೆರೆ ಕಣಿವೆಯ ಕಡಿದಾದ ಇಳಿಜಾರಿನಲ್ಲಿ ನಾನು ಸೈಕಲ್ನಿಂದ ಬಿದ್ದು ಆದ ಅಪಘಾತ ಮಾರಣಾಂತಿಕವಲ್ಲ. ಆದರೆ ದೈಹಿಕವಾಗಿ, ವೈಯಕ್ತಿಕವಾಗಿ, ಆರ್ಥಿಕವಾಗಿ ದುಬಾರಿಯಾದ ಅಪಘಾತ. ಮುಂದಿನ ಎರಡು ತಿಂಗಳ ಕಾಲ ನಾನು ಪ್ರವಾಸ ಮಾಡುವ ಸ್ಥಿತಿಯಲ್ಲಿ ಇಲ್ಲದೇ ಇರುವುದರಿಂದ ಪಕ್ಷದ ಚಟುವಟಿಕೆಗಳಲ್ಲಿ ನೇರವಾಗಿ ಪಾಲ್ಗೊಳ್ಳಲೂ ಆಗುವುದಿಲ್ಲ. ಒಟ್ಟಾರೆಯಾಗಿ ದುಬಾರಿ ಅಪಘಾತ. (ಈ ಕಣಿವೆ ದಾಟಿದರೆ ನಾವು ಈ ಯಾತ್ರೆಯನ್ನು ಜಯಿಸಿದಂತೆ ಎಂದು ನನಗೆ ಮೊದಲಿನಿಂದಲೂ ಅನ್ನಿಸುತ್ತಿತ್ತು. ಆದರೆ ನನ್ನ ಆತಂಕ ಈ ರೀತಿಯಲ್ಲಿ ಕೊನೆಯಾಗುತ್ತದೆ ಎಂದು ಎಣಿಸಿರಲಿಲ್ಲ.)
ನನ್ನ ಅನುಪಸ್ಥಿತಿಯಲ್ಲಿ ನೆನ್ನೆ ರಾತ್ರಿ ಸಭೆ ಸೇರಿದ್ದ Karnataka Rashtra Samithi ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯು ಸುದೀರ್ಘ ಚರ್ಚೆ ಮಾಡಿ #ಚಲಿಸುಕರ್ನಾಟಕ #KRSಸೈಕಲ್ಯಾತ್ರೆ'ಯನ್ನು ಐದನೇ ದಿನದಿಂದ ತಾತ್ಕಾಲಿಕವಾಗಿ ನಿಲ್ಲಿಸುವ ಮತ್ತು ಮುಂದೂಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ನೆನ್ನೆಗೆ ಈ ಸೈಕಲ್ ಯಾತ್ರೆಯು ನಾಲ್ಕು ದಿನ ಪೂರೈಸಿ 235 ಕಿಲೋಮೀಟರ್ ದೂರ ಕ್ರಮಿಸಿ ಹಾರೋಹಳ್ಳಿ ಮುಟ್ಟಿತು. ಅಪಘಾತವಾದಾಗ ನಾನು 215 ಕಿಲೋಮೀಟರ್ ಕ್ರಮಿಸಿದ್ದೆ. ನನ್ನ ಕಾರಣಕ್ಕಾಗಿ ಯಾತ್ರೆ ನಿಲ್ಲುವ ಪರಿಸ್ಥಿತಿ ಬಂದಿದ್ದು ನನಗೆ ಅಪಾರ ನೋವು ಉಂಟು ಮಾಡಿದೆ.
ನೆನ್ನೆ ಆಸ್ಪತ್ರೆ ಸೇರಿದ ಆರಂಭದಲ್ಲಿ ಅಪಘಾತದ ತೀವ್ರತೆ ಸೇರಿದಂತೆ ಕೆಲವು ವಿಚಾರಗಳು ಗೊತ್ತಾಗಿರಲಿಲ್ಲ. ಬಲಭುಜದ ಮೂಳೆ ಮುರಿದಿರುವುದರಿಂದ ಬಲಗೈ ಬಹುತೇಕ ನಿಷ್ಕ್ರಿಯ. ಬಲಭಾಗದ ದೇಹ ಅಲ್ಲಾಡಿಸಿದರೆ ವಿಪರೀತ ನೋವು. ಮುರಿದ ಮೂಳೆ ಕಟಕ್ ಕಟಕ್ ಎನ್ನುತ್ತದೆ. ಸರ್ಜರಿ ಮಾಡುವ ತನಕ ಇದೇ ಸಮಸ್ಯೆ. ಆದರೆ ಕೋವಿಡ್-19 ಪರೀಕ್ಷೆಯ ಫಲಿತಾಂಶ ಬರುವ ತನಕ ಸರ್ಜರಿ ಎಂದು ಆಗುತ್ತದೆ ಎನ್ನುವ ಬಗ್ಗೆ ಖಚಿತತೆ ಇಲ್ಲ. ಮೊದಲ ದಿನ ಜಿಟಿಜಿಟಿ ಮಳೆಯಲ್ಲಿ ನೆಂದ ಕಾರಣ ಸ್ವಲ್ಪ ನೆಗಡಿ ಆಗಿತ್ತು. ಇಂದು ಸಂಜೆಗೆ ಫಲಿತಾಂಶ ಬರುತ್ತದೆ.
ಹಿಪ್ ಜಾಯಿಂಟ್ಗೂ ಏಟು ಬಿದ್ದಿರುವದರಿಂದ ಎದ್ದು ಕೂರುವುದು ಕಷ್ಟವಾಗಿದೆ. ನೆನ್ನೆ ಸಂಜೆ ನಡೆದು ಬಾತ್ರೂಮ್ಗೆ ಹೋಗುವ ಸ್ಥಿತಿಯೂ ಕಷ್ಟವಾಗಿತ್ತು. ನನ್ನ ದೇಹ ಈ ಮಟ್ಟದ ಏಟನ್ನು ಈ ಹಿಂದೆ ತಿಂದಿರಲಿಲ್ಲ.
ಈ ಎಲ್ಲಾ ಅನಿಶ್ಚಿತತೆ ಮತ್ತು ಸಮಸ್ಯೆಗಳ ನಡುವೆ ಪಕ್ಷದ ಚಟವಟಿಕೆಗಳು ಮುಂದುವರೆಯಬೇಕಾಗಿದೆ. ಪಕ್ಷದ ಉಪಾಧ್ಯಕ್ಷರುಗಳಾದ Lingegowda SH ಮತ್ತು Amrith Shenoy ಹಾಗೂ ಪ್ರಧಾನ ಕಾರ್ಯದರ್ಶಿ Deepak Nagaraj ರವರ ನೇತೃತ್ವದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿಯು ಸಂದರ್ಭಾನುಸಾರ ಕೆಲವು ತೀರ್ಮಾನಗಳನ್ನು ತೆಗೆದುಕೊಂಡು ಕಾರ್ಯ ನಿಭಾಯಿಸಲಿದ್ದಾರೆ. ನಾನೂ ಸಹ ಒಂದೆರಡು ವಾರದ ನಂತರ Virtual ಸಭೆಗಳಲ್ಲಿ ಭಾಗವಹಿಸುವ ಆಶಾಭಾವನೆ ಹೊಂದಿದ್ದೇನೆ. ಹಾಗೆಯೇ ಫೇಸ್ಬುಕ್ ಮೂಲಕ ಸಂವಹನ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ.
ಈ ಮಧ್ಯದಲ್ಲಿ ನನಗೆ ಬರುವ ಫೋನ್ ಕರೆಗಳನ್ನು ಸ್ವೀಕರಿಸುವ ಸ್ಥಿತಿಯಲ್ಲಾಗಲಿ ಅಥವ ಸಂದೇಶಗಳಿಗೆ ಉತ್ತರಿಸುವ ಸ್ಥಿತಿಯಲ್ಲಾಗಲಿ ನಾನಿಲ್ಲ. ದಯವಿಟ್ಟು ಕ್ಷಮೆಯಿರಲಿ. 🙏🙏🙏. ಹಾಗೆಯೇ, ಕಾಳಜಿ ತೋರಿಸಿ ಪ್ರತಿಕ್ರಿಯಿಸುತ್ತಿರುವ ಎಲ್ಲರಿಗೂ ಹೃದಯಾಂತರಾಳದ ವಂದನೆಗಳು.
ಮತ್ತೆ ನಾನು ಮೊದಲಿನ ಹಾಗೆ ದೈಹಿಕ ಊನಗಳಿಲ್ಲದ ವ್ಯಕ್ತಿ ಆಗುವುದಿಲ್ಲವಾದರೂ, ಇದು ನನ್ನ ಕಾರ್ಯಗಳನ್ನು ನಿಲ್ಲಿಸುವುದಿಲ್ಲ. ಚಲಿಸುವ ಕರ್ನಾಟಕದ ಜೊತೆಜೊತೆಗೆ ಖಂಡಿತವಾಗಿ ನಾನೂ ಚಲಿಸಲಿದ್ದೇನೆ; ಆದಷ್ಟು ಶೀಘ್ರದಲ್ಲಿ. ರಾಜ್ಯದಲ್ಲಿ ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ಹಿಂದಿನ ದಿನಗಳಂತೆ ನಿರಂತರವಾಗಿ ತೊಡಗುತ್ತೇನೆ. ಈ ತಾತ್ಕಾಲಿಕ ಹಿನ್ನಡೆಯನ್ನು ಅತಿಕ್ರಮಿಸಿ ನಮ್ಮ Shared ಆಶಯಗಳ ಈಡೇರಿಕೆಗಾಗಿ ಸೈಕಲ್ ಯಾತ್ರೆ, ಮೋಟಾರ್ ಸೈಕಲ್ ಯಾತ್ರೆ, ಪಾದಯಾತ್ರೆ, ಜಾಗೃತಿ ಕಾರ್ಯಕ್ರಮಗಳು, ಹೋರಾಟಗಳು, ಚುನಾವಣೆಗಳು ನಡೆಯಲಿವೆ; ಸಶಕ್ತ, ಮೌಲ್ಯಾಧಾರಿತ, ನೆಮ್ಮದಿಯ ಕರ್ನಾಟಕಕ್ಕಾಗಿ ಮತ್ತು ಆ ಮೂಲಕ ಹೊಸ ತರಹದ ಪ್ರಪಂಚಕ್ಕಾಗಿ.
ಈ ಪಯಣದಲ್ಲಿ ಎಂದಿನಂತೆ ನೀವುಗಳೂ ಜೊತೆಯಾಗಿರುತ್ತೀರಿ ಎನ್ನುವ ವಿಶ್ವಾಸದೊಂದಿಗೆ...
ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ರಾಜ್ಯಾಧ್ಯಕ್ಷ, KRS ಪಕ್ಷ.
18-09-2020.
ಬಿಡದಿ ಭಾಗದ ರೈತರ ಜಮೀನು ಸ್ವಾಧೀನ ಪ್ರಕ್ರಿಯೆಯಿಂದಾಗಿ ಸ್ಥಳೀಯ ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ನಾಳೆ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದೇನೆ. ಅರಳಾಳುಸಂದ್ರ ಗ್ರಾಮದ ರೈತರಾದ ಶ್ರೀ ಅಶ್ವಥ್ ಅವರ ತೋಟದಲ್ಲಿ ಸ್ಥಳೀಯ ರೈತ ಬಾಂಧವರೊಂದಿಗೆ ಜಂಟಿಯಾಗಿ ಈ ವಿಷಯದ ಬಗ್ಗೆ ಮಾತನಾಡಲಿದ್ದೇನೆ.
14-06-2026 (ಭಾನುವಾರ)
ಬೆಳಿಗ್ಗೆ 11:00 ಗಂಟೆಗೆ
ಸ್ಥಳ: ಶ್ರೀ ಅಶ್ವಥ್ ಅವರ ತೋಟ, ಅರಳಾಳುಸಂದ್ರ ಗ್ರಾಮ, ಬಿಡದಿ ಹೋಬಳಿ.
I will be addressing an important press conference tomorrow at Aralalusandra village, Bidadi Hobli, regarding the serious concerns and challenges faced by our local farmers due to the Bidadi land acquisition issue. Will be speaking directly from Sri Ashwath's farm alongside our farming community.
June 14, 2026 (Sunday)
Time: 11:00 AM
Venue: Sri Ashwath’s Farm, Aralalusandra Village, Bidadi Hobli.
Car & Flames!
#Bengaluru: A viral video showing a #Lamborghini (allegedly being driven at high speed on Airport Road while spewing exhaust #flames has triggered a police probe.
The same car was earlier linked to a drifting case on MG Road.
@timesofindia (📹: FwD)
It's very unfortunate that @prakashraaj joined hands with budude gang and conspired against Hegde family bcos they belong to minority religion ! @siddaramaiah avaru whome I had lot of respect also supported them , everything is now getting exposed !