ಪಂಚಾಯತ್ ರಾಜ್ ವ್ಯವಸ್ಥೆಗೆ ಹಲವು ಬದಲಾವಣೆಗಳನ್ನು ತಂದರೂ, ಕಳೆದ ಮೂರು ದಶಕಗಳಿಂದ ಪಂಚಾಯತ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸರಿಯಾದ ವೇತನ ಶ್ರೇಣಿ ಇಲ್ಲ, ಭವಿಷ್ಯನಿಧಿ ಇಲ್ಲ, ಇಎಸ್ಐ ಸವಲತ್ತು ಇಲ್ಲ, ಮೊದಲು ಈ ನೌಕರರನ್ನು #ಸಿಮತ್ತುಡಿ ದರ್ಜೆ ನೌಕರರು ಎಂದು ಪರಿಗಣಿಸಿ ಸೂಕ್ತ ಸವಲತ್ತುಗಳು ನೀಡಬೇಕಾಗಿದೆ.
@gokRDPR

ಸನ್ಮಾನ್ಯ @hd_kumaraswamy@CMofKarnataka ರವರಿಗೆ ಪಂಚಾಯತ್ ನೌಕರರು ತಮ್ಮ ಬೇಡಿಕೆ ಇಟ್ಟಿದ್ದು ದಯಮಾಡಿ ಬಡ ನೌಕರರಿಗೆ ಸಿ ಮತ್ತು ಡಿ ದರ್ಜೆ ನೌಕರರು ಎಂದು ಪರಿಗಣಿಸಬೇಕಾಗಿ ಈ ಮೂಲಕ ವಿನಂತಿ ಮಾಡಲಾಗಿದೆ. ಕಳೆದ ಮೂರು ದಶಕಗಳ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ಒದಗಿಸಬೇಕಾಗಿ ವಿನಂತಿಸಲಾಗಿದೆ.
#PanchayathEmployeesExploitation
#PanchayathEmployeesExploitation@CMofKarnataka@krishnabgowda @gokRDPR
ಗ್ರಾಮ ಪಂಚಾಯತ್ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನರೇಗಾ ಯೋಜನೆಯ ಕಾರ್ಯ ನಿರ್ವಹಿಸುತ್ತಿರುವ ಡಿಇಓ ಸಿಬ್ಬಂದಿಗಳು ಇತರೆ ಕಛೇರಿಯ ಎಲ್ಲಾ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ, ಆದರೂ ಕೂಡ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಪಾವತಿಸುತ್ತಿಲ್ಲ.

ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮ್ಯಾನ್ಯುಅಲ್ & ಆನ್ ಲೈನ್ ಎರಡು ಕಾರ್ಯ ನಿರ್ವಹಣೆ ಒತ್ತಡ ಅಧಿಕ ಆಗುತ್ತಿದ್ದು, ಗ್ರಾಮ ಪಂಚಾಯತ್ ಕಛೇರಿಗಳಲ್ಲಿ ದುಡಿಯುವ ನೌಕರರಿಗೆ ಸಮಸ್ಯೆಗಳು ಹೆಚ್ಚುತಿದ್ದು, ಆದರಿಂದ ಗ್ರಾಪಂ ಕಚೇರಿಗಳನ್ನು ಪೇಪರ್ ಮುಕ್ತಗೊಳಿಸಬೇಕು.

ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಇತರೆ ಅಧಿಕಾರಿಗಳಿಗಿಂತ ಹೆಚ್ಚಿನ ಕಾರ್ಯ ನಿರ್ವಹಣೆ ಮಾಡುತ್ತಾರೆ, ಆದರೆ ಸರಕಾರದ ಸವಲತ್ತುಗಳು ಸಿಗದೇ ಇರುವುದು ತುಂಬಾ ವಿಷಾದನೀಯ, ಸಿಬ್ಬಂದಿಗಳಿಗೆ ಸಿ ಮತ್ತು ಡಿ ದರ್ಜೆ ನೀಡಿ.

ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಇತರೆ ಅಧಿಕಾರಿಗಳಿಗಿಂತ ಹೆಚ್ಚಿನ ಕಾರ್ಯ ಒತ್ತಡ ಇದೆ, ಅದನ್ನು ಪರಿಶೀಲನೆ ನಡೆಸಿ ಗ್ರಾಮ ಪಂಚಾಯತ್ ನೌಕರರಿಗೆ ಸರಿಯಾದ ಸವಲತ್ತುಗಳು ಒದಗಿಸುವ ಪ್ರಯತ್ನ ಮಾಡಬೇಕು ಎಂದು ವಿನಂತಿ.
#PanchayathEmployeesExploitation
ಪಂಚಾಯತ್ ನೌಕರರಿಗೆ ಸಿ ಮತ್ತು ಡಿ ದರ್ಜೆ ನೌಕರರ ಸ್ಥಾನಮಾನ ನೀಡಿ, ಸೇವಾನಿಯಮಾವಳಿ ರಚನೆ ಮಾಡಬೇಕು, ನೌಕರರಿಗೆ ಸೂಕ್ತ ವೇತನ ಶ್ರೇಣಿ, ಭವಿಷ್ಯ ನಿಧಿ, ವೈದ್ಯಕೀಯ ಸೌಲಭ್ಯ, ವರ್ಗಾವಣೆ ಹಾಗೂ ಸರಕಾರದ ಇತರ ಸವಲತ್ತು ಒದಗಿಸಬೇಕಾಗಿ ಈ ಮೂಲಕ ವಿನಂತಿ ಮಾಡಲಾಗಿದೆ .

ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚತಂತ್ರ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ, ಗ್ರಾಮ ಪಂಚಾಯತ್ ಕಛೇರಿಯಲ್ಲಿನ ವ್ಯವಸ್ಥೆಗೆ ಬದಲಾವಣೆಗಳನ್ನು ತರಬೇಕು, ಪೇಪರ್ ಮುಕ್ತ ತಂತ್ರಾಂಶ ಅಭಿವೃದ್ಧಿಪಡಿಸಿ ಒಂದೇ ವ್ಯವಸ್ಥೆ ಕಲ್ಪಿಸಬೇಕು.
#PanchayathEmployeesExploitation@CMofKarnataka@krishnabgowda @gokRDPR
ಗ್ರಾಮ ಪಂಚಾಯತ್ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನರೇಗಾ ಯೋಜನೆಯ ಕಾರ್ಯ ನಿರ್ವಹಿಸುತ್ತಿರುವ ಡಿಇಓ ಸಿಬ್ಬಂದಿಗಳು ಇತರೆ ಕಛೇರಿಯ ಎಲ್ಲಾ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ, ಆದರೂ ಕೂಡ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಪಾವತಿಸುತ್ತಿಲ್ಲ.
ಸನ್ಮಾನ್ಯ @hd_kumaraswamy@CMofKarnataka ರವರಿಗೆ ಪಂಚಾಯತ್ ನೌಕರರು ತಮ್ಮ ಬೇಡಿಕೆ ಇಟ್ಟಿದ್ದು ದಯಮಾಡಿ ಬಡ ನೌಕರರಿಗೆ ಸಿ ಮತ್ತು ಡಿ ದರ್ಜೆ ನೌಕರರು ಎಂದು ಪರಿಗಣಿಸಬೇಕಾಗಿ ಈ ಮೂಲಕ ವಿನಂತಿ ಮಾಡಲಾಗಿದೆ. ಕಳೆದ ಮೂರು ದಶಕಗಳ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ಒದಗಿಸಬೇಕಾಗಿ ವಿನಂತಿಸಲಾಗಿದೆ.
#PanchayathEmployeesExploitation
#PanchayathEmployeesExploitation
ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವೇತನ ಪಾವತಿ ವಿಳಂಬ ಆಗುತ್ತಿದ್ದು ಇದರಿಂದ ಸದ್ರಿ ನೌಕರರಿಗೆ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಸರಕಾರ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಅವರ ವೇತನ ಪಾವತಿಸುವ ಕುರಿತು ಕ್ರಮ ಕೈಗೊಳ್ಳಬೇಕಾಗಿದೆ.
@DrParameshwara