@BBMPofficial ಅನಕ್ಷರಸ್ಥ ಗತಿ ಏನು ಸರ್, ಪಾಪ ವಾರ್ಡ್ ನಂಬರ್ 40, ( ಪ್ರಸ್ತುತ 26 ) ದೊಡ್ಡಬಿದ್ರಕಲ್ಲೂ ವಾರ್ಡ್ ನಲ್ಲಿ ಇನ್ನೂ ಖಾತೆ - ಕಂದಾಯ ಮಾಡಿಸದೆ ಇರುವ ಎಷ್ಟೋ ಜನ ಇದ್ದಾರೆ.. 2008 ಕಂದಾಯ ಬಾಕಿ ಉಳಿದುಕೊಂಡಿರುವ ಪ್ರಕರಣ ಎಷ್ಟೋ ಇದೆ ..
ಡಿಮೆಂಡ್ ನೋಟಿಸ್ ಕೊಟ್ಟರು ಅವರಿಗೆ ತಲುಪುವುದೇ ಇಲ್ಲ . ಬಿಬಿಎಂಪಿ ಕಚೇರಿ ಯಲ್ಲೇ ಇರುತ್ತದೆ.
@IGRKarnataka@krishnabgowda@SEOC_Karnataka@prabhakar_hl EC ಅಪ್ಲೈ ಮಾಡಿ 12 ದಿನ ಕಳೆದರೂ ಇನ್ನೂ ಅಪ್ರೂವಲ್ ಅಗಿಲ್ಲ, ಸಬ್ ರಿಜಿಸ್ಟ್ರಾರ್ ಆಫೀಸ್ ನಲ್ಲಿ ವಿಚಾರಿಸಿದರೆ, ಸರ್ವರ್ ಸಮಸ್ಯೆ ಅಂತ ಹೇಳ್ತಾರೆ... ಇನ್ನು ಎಷ್ಟು ದಿನ ಬೇಕು ಸರ್ವರ್ ಸರಿಯೋಗುವುದಕ್ಕೆ ... ? ದಯವಿಟ್ಟು ರೆಪ್ಲಿ ಮಾಡಿ.
@IGRKarnataka@krishnabgowda@SEOC_Karnataka@prabhakar_hl ಕಾವೇರಿ ಆನ್ಲೈನ್ ಪೋರ್ಟಲ್ ನಲ್ಲಿ EC ತಾಂತ್ರಿಕ ದೋಷ ದಿಂದ ಪ್ರಮಾಣ ಪತ್ರ ಸಂಖ್ಯೆ ಬರುತ್ತಿಲ್ಲ... ಕೆಲವೊಂದು EC ಗಳಲ್ಲಿ ಬೇರೆ ಬೇರೆ ಅರ್ಜಿಗಳಿಗೆ ಒಂದೇ ಪ್ರಮಾಣ ಪತ್ರ ಸಂಖ್ಯೇ ಬರುತ್ತಿದೆ.. ಇದನ್ನು ಕೇಳೋದಿಕೆ ತಾಂತ್ರಿಕ ಸಹಾಯ ಯಾರು ಮಾಡುತ್ತಿಲ್ಲ..ಹಾಗೂ 2 - 3 ಬಾರಿ ಹಣ ಖರ್ಚು ಮಾಡುವ ಸ್ಥಿತಿ ಬರುತ್ತಿದೆ... ಸಹಾಯ ಮಾಡಿ
@IGRKarnataka@krishnabgowda@SEOC_Karnataka@prabhakar_hl ನೂತನವಾಗಿ ಡೆವಲಪ್ಮೆಂಟ್ ಆಗಿರೋ ಲೇಔಟ್ ಗಳು ಇ ಖಾತ ಮಾಡುವುದು ಹೇಗೆ? ಒಬ್ಬ ವ್ಯಕ್ತಿಯ ಹೆಸರಲ್ಲಿ 1 ಎಕರೆ ಭೂಮಿ ಇದ್ದು ಅವನು ಅದನು ಸೈಟ್ ಗಳಾಗಿ ಪರಿವರ್ತಿಸಿ ಮಾರುತ್ತಾನೆ. ಈ ಖಾತಾ ಮಾಡಲು ಸೈಟ್ ಗಳಿಗೆ ಪ್ರತ್ಯೇಕ tax ಯಾವ ವರ್ಷದಿಂದ ಕಟ್ಟಬೇಕು? E khatha ಮಾಡಲು ಪ್ರತ್ಯೇಕ Reg number ಕೇಳುತ್ತದೆ ... ಹೊಸ ಬಡಾವಣೆ ಏನು ಮಾಡಬೇಕು
ಕಾವೇರಿ ಆನ್ಲೈನ್ ಪೋರ್ಟಲ್ ನಲ್ಲಿ EC ತಾಂತ್ರಿಕ ದೋಷ ದಿಂದ ಪ್ರಮಾಣ ಪತ್ರ ಸಂಖ್ಯೆ ಬರುತ್ತಿಲ್ಲ... ಕೆಲವೊಂದು EC ಗಳಲ್ಲಿ ಬೇರೆ ಬೇರೆ ಅರ್ಜಿಗಳಿಗೆ ಒಂದೇ ಪ್ರಮಾಣ ಪತ್ರ ಸಂಖ್ಯೇ ಬರುತ್ತಿದೆ.. ಇದನ್ನು ಕೇಳೋದಿಕೆ ತಾಂತ್ರಿಕ ಸಹಾಯ ಯಾರು ಮಾಡುತ್ತಿಲ್ಲ..ಹಾಗೂ 2 - 3 ಬಾರಿ ಹಣ ಖರ್ಚು ಮಾಡುವ ಸ್ಥಿತಿ ಬರುತ್ತಿದೆ...
@krishnabgowda ನಮಸ್ಕಾರ ಸರ್,
ನೂತನವಾಗಿ ಡೆವಲಪ್ಮೆಂಟ್ ಆಗಿರೋ ಲೇಔಟ್ ಗಳು ಈ ಖಾತ ಮಾಡುವುದು ಹೇಗೆ. ಒಬ್ಬ ವ್ಯಕ್ತಿಯ ಹೆಸರಲ್ಲಿ 1 ಎಕರೆ ಭೂಮಿ ಇದ್ದು ಅವನು ಅದನು ಸೈಟ್ ಗಳಾಗಿ ಪರಿವರ್ತಿಸಿ ಮಾರುತ್ತಾನೆ. ಈ ಖಾತಾ ಮಾಡಲು ಸೈಟ್ ಗಳಿಗೆ ಪ್ರತ್ಯೇಕ tax ಯಾವ ವರ್ಷದಿಂದ ಕಟ್ಟಬೇಕು? Manual Khatha E khatha List ಅಲ್ಲಿ ಇಲ್ಲ ,
@acpdevanahalli@BlrCityPolice ಹಾಗೂ ಎಲ್ಲಾ ಮೀಡಿಯಾ , ಪತ್ರಿಕೆ ಅದರಲ್ಲೂ ರಿಪಬ್ಲಿಕ್ ಟಿವಿ ನನನ್ನು ಮೊದಲು ಸಂಪರ್ಕಿಸಿದ್ದು @dhruvaraj_jain ರವರಿಗೂ ಧನ್ಯವಾದಗಳು.🙏🙏🙏🙏. ಯಾರಿಗೆಲ್ಲ ಮೋಸ ಮಾಡಿದ್ದಾನೆ ಅವರಿಗೆ ಆದಷ್ಟು ಬೇಗ ಹಣವನ್ನು ವಾಪಸ್ ಬರುವಂತೆ ಸಹಾಯ ಮಾಡಿ ಕೊಡಿ.
ನಮ್ಮ ಪೊಲೀಸ್ ನಮ್ಮ ಹೆಮ್ಮೆ. ದೇವನಹಳ್ಳಿ @acpdevanahalli ಪೊಲೀಸ್ ರವರಿಂದ ಎಷ್ಟೋ ಜನಕ್ಕೆ ಮೋಸ ಮಾಡಿದ್ದ ಈ ಕಳ್ಳನನ್ನು ಇಡಿದಿರುವ ಸುದ್ದಿ ಕೇಳಿ ತುಂಬಾ ಖುಷಿ ಆಯಿತು. ಇದೆ ವ್ಯಕ್ತಿ ಬ್ಯಾಡರಹಳ್ಳಿ @ByhalliPS ಸ್ಟೇಷನ್ ವ್ಯಾಪ್ತಿಗೆ ಬರುವ ಅಂದ್ರಹಳ್ಳಿ ಹಾಗೂ ತಿಗಳರಪಾಳ್ಯದಲ್ಲೂ ಹಾಗೂ ಮಾರತ್ ಹಳ್ಳಿಯಲ್ಲೂ ಸಹ ಈತ ವಂಚಿಸಿದ್ದ 1/3
ಆದರೆ ಯಾರೂ ಪೊಲೀಸ್ ಕಂಪ್ಲೇಂಟ್ ಕೊಡುವುದಕ್ಕೆ ಮುಂದೆ ಬಂದಿಲ್ಲ ಕಾರಣ ಮುಂದೆ ಕೋರ್ಟ್ - ಕಛೇರಿ ಅಂತ ಸುತ್ತಾಡಬೇಕೆಅಂಥ , ಇನ್ನೂ ಎಷ್ಟೋ ಜನರಿಗೆ ಇದೆ ರೀತಿ ಮೋಸ ಮಾಡಿದ್ದಾನೆ. ಇವನಿಂದ ಹಣವನ್ನು ದಯವಿಟ್ಟು ಇಂತುರುಗಿಸಿ ಕೊಡಿ. ಶೀಘ್ರವಾಗಿ ಕಳ್ಳ ನನ್ನು ಇಡಿದ @acpdevanahalli@BlrCityPolice 2/3
ನಿಮಗೆ ( ನಮಗೆ) ಮೊಬೈಲ್ ಕೊಡುತ್ತಾನೆ... ಯಾವುದೇ ಬೇರೆ ಆ್ಯಪ್ ಮುಖಾಂತರ ಪೇಮೆಂಟ್ ಸಕ್ಸಸ್ ಅನ್ನುವ ಸ್ಕ್ರೀನ್ ತೋರಿಸುತ್ತಾನೆ ಆದರೆ ಅಮೌಂಟ್ ನಿಮ್ಮ ಖಾತೆಗೆ ಬಂದಿರುವುದಿಲ್ಲ. ಹಣ ಪಡೆದು ಕ್ಷಣ ಮಾತ್ರಕ್ಕೆ ಪರಾರಿ ಆಗುತ್ತಾನೆ... ಈ ಕಳ್ಳನ ನೋಡಿದರೆ ಪೊಲೀಸ್ ರವರಿಗೆ ತಿಳಿಸಿ 3/4
ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನು ಮಾಡಿ... ಸರ್ಕಾರಿ ಶಾಲೆಗೆ ಮಕ್ಕಳ ಸಂಖ್ಯೆ ದಿನೆ ದಿನೇ ಕಡಿಮೆ ಯಾಗುತಿದೆ... ನಮ್ಮ ದೇಶದಲ್ಲಿ ಫ್ರೀ ಎಜುಕೇಷನ್ ಅಂತ ಇದ್ದರೂ 65% ಪೋಷಕರು ನಮ್ಮ ಮಕ್ಕಳು ಖಾಸಗಿ ಶಾಲೆ ತಮ್ಮ ಮಕಳನ್ನು ಕಳುಹಿಸುತ್ತಾರೆ...