Yes sir @anandmahindra
Your 200% correct Honnavar is perfect hidden jem
Here we get so many beautiful places no can imagine that places beauty but we can’t do anything why because of 0% tourism support.
Please make some help to provide good grants to improve our Honnavar beauty
Continuing my search for underexplored & less crowded destinations….
We often celebrate Kerala’s backwaters. But on Karnataka’s coast is a hidden gem that deserves equal attention.
The same river that roars over Jog Falls, the Sharavathi River, finally and quietly merges with the Arabian Sea at Honnavar.
Again, not sure if these pics are enhanced, but it’s clear that Honnavar is a magical landscape.
Mangrove forests, winding waterways and mirror-like backwaters.
Since Mangroves are among nature’s most effective coastal defenders, Honnavar’s beauty is matched by its ecological significance.
#SundayWanderer
(Photos courtesy: @IndiaAesthetica )

ಈ ಮಗುವನ್ನು ನೋಡಿದರೆ ನಿಜವಾಗಲೂ ಅವರದ್ದಾ ಅಂತೇನಿಸುತ್ತಿದೆ ಅಥವಾ ಎಲ್ಲಿಯಾದರು ಕದ್ದು ತಂದು ಬೇಡಲು ಇಟ್ಟಿರುವರೆ ಅಂತಲೂ ಅನಿಸುತ್ತಿದೆ.
ಸದ್ಯ ಮಗುವನ್ನು ಕಳೆದುಕೊಳ್ಳುವ ಜನರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೇ.ಮಗುವನ್ನು ಕಳೆದುಕೊಳ್ಳುವವರ ನೋವು ಎಷ್ಟಿರಬಹುದು ಎಂದು ಊಹಿಸಲು ಸಾಧ್ಯವಿಲ್ಲ. ದಯವಿಟ್ಟು ಇದಕ್ಕೊಂದು ಸರಿಯಾದ ಕ್ರಮ ಕೈಗೊಳ್ಳಿ.

ಇದ್ರು ಬಗ್ಗೆ ಯಾರೂ ರಸ್ತೆಗಿಳಿದು ಹೋರಾಟ ಮಾಡುವುದಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುವುದು ಇಲ್ಲ.
ಯಾಕಂದ್ರೆ ಮಾತನಾಡಿದ್ರೆ ಪಬ್ಲಿಸಿಟಿ ಸಿಗಲ್ಲ, ಹಣ ಬರಲ್ಲ, ಹೆಸರು ಸಹ ಬರಲ್ಲ ಅಂತ.
ಎಲ್ಲಾ ಎಡಚರ ಒಕ್ಕೂಟದ ಮೇಳ.....
ಆವರ ಗುರಿ ಕೇವಲ ಖಾವಂದರು..... ಅಷ್ಟೇ
ಈಗ SIT ರಚಿಸಿಯಾಗಿದೆ SIT ಯವರು ಮೊದ್ಲು ಈ ಮಕ್ಕಳ ಬಳಿ ಇರೋ ಸಾಕ್ಷಿಗಳನ್ನ ತೆಗೆದುಕೊಳ್ಳಲಿ, ಹಾಗೇ ಇವರ ಖಾತೆಗಳಿಗೆ ಬಂದ ಹಣದ ಮೂಲವನ್ನು ಕೂಡ ತನಿಖೆ ಮಾಡಲಿ... ತೆಮ್ಮ ರೌಡಿ ಮಹೇಚ, ಮೊಟ್ಟೆದು ಅಣ್ಣಾವರ, ಕೇವಲ AI ಬಳಸಿ ವಿಡಿಯೋ ಮಾಡೋ ಮೊಂಡು ಸಾಬಿ ಇವರೆಲ್ಲರ ಬ್ಯಾಂಕ್ ಖಾತೆಗಳ ತನಿಖೆಯಾಗಲಿ
ಆ ಪುಣ್ಯಾತ್ಮನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ ಆದರೂ ಅವರ ವಿರುದ್ಧ ನಿರಂತರ ಆರೋಪ ,ಅವಹೇಳನ.
ಇನ್ನೂ ಎಷ್ಟು ದಿನ ಮೌನವಾಗಿರೋದು.? ತಾಳ್ಮೆ ನಮ್ಮ ದೌರ್ಬಲ್ಯವಾಗೋದು ಬೇಡ.
ಆರೋಪ ಮಾಡಿದವನಿಗೆ ಸಾಕ್ಷಿ ಇಟ್ಟು ಮಾತನಾಡು ಎಂದು ಹೇಳುವ ಮಟ್ಟಿಗಾದರೂ ಧೈರ್ಯ ಬೆಳೆಸಿಕೊಳ್ಳೋಣ.
ಜೈ ಮಂಜುನಾಥ 🙏🚩

"ಹುಲಿ ಶ್ರೇಷ್ಠ; ನಾಯಿ ಕನಿಷ್ಠ" ಅನ್ನೋದು ಶ್ರೇಷ್ಠತೆಯ ಅಮಲಿನ, ಹುಟ್ಟು, ಅಧಿಕಾರ, ಸಂಪಾದನೆ ಮುಂತಾದವುಗಳ ಆಧಾರದಲ್ಲಿ ಮತ್ತೊಬ್ಬರಲ್ಲಿ ಶ್ರೇಷ್ಠತೆ ಮತ್ತು ಕೀಳುತನ ಕಾಣುವ ಕೀಳು ಬುದ್ಧಿ ಇರುವ ಮಾನವ ಜೀವಿಯ ಗುಣ ಮಾತ್ರ!
#ViralVideos
ಕನ್ನಡದ ಉಳಿವಿಕೆಗೆ ಸರ್ಕಾರಿ ಶಾಲೆಗಳೇ ಕಾರಣ ಅಲ್ಲಿಂದಲೇ ಎಲ್ಲವೂ ಪ್ರಾರಂಭ, ಶಾಲೆ ಉಳಿಸುವದರ ಜೊತೆಗೆ ಕನ್ನಡ ಬೆಳೆಸೋಣ.
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 💛❤️
#ಕರ್ನಾಟಕ_ರಾಜ್ಯೋತ್ಸವ#ಕರ್ನಾಟಕರಾಜ್ಯೋತ್ಸವ೨೦೨೩