ವರಮಹಾಲಕ್ಷ್ಮಿ ಪೂಜೆ ಆಚರಣೆ ಮಾಡುವ ಮುಖಾಂತರ ಎಲ್ಲರ ಮನೆಯಲ್ಲೂ ಸುಖ ಶಾಂತಿ ಸಂಪತ್ತು ನೆಲೆಸಲಿ. ದೇಶದೆಲ್ಲೆಡೆ ಚೆನ್ನಾಗಿ ಮಳೆ ಬೆಳೆ ಕೊಟ್ಟು ನಮ್ಮ ರೈತರನ್ನು ಹರಸಲಿ ಎಂದು ದೇವಿಯಲ್ಲಿ ಪ್ರಾರ್ಥಿಸೋಣ.
ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.
ಒಬ್ರು ಲೈಫಲ್ಲಿ ನಾವು ಹೀರೊ ಆಗಬೇಕು ಅಂದ್ರೆ
ಇನ್ನೊಬ್ಬರು ಲೈಫಲ್ಲಿ ವಿಲ್ಲನ್ ಆಗ್ಲೇ ಬೇಕು
ರಾಬರ್ಟ್ ಯಶಸ್ವಿ 50 ದಿನದ ಸಂಭ್ರಮದ ತವಕದಲ್ಲಿದೆ 😍
#Roberrt#GiganticSuccess#Dboss#Darshan
ಕೊರೊನಾಗೆ ನೀನು ಒಂದು ಜೀವ ಮಾತ್ರ,
ಸರ್ಕಾರಕ್ಕೆ ನೀನು ಒಂದು ಸಂಖ್ಯೆ ಮಾತ್ರ,
ಆದರೆ ನಿನ್ನ ಕುಟುಂಬಕ್ಕೆ ನೀನೊಬ್ಬ ಅಮೂಲ್ಯ ರತ್ನ...
ನಿನ್ನ ಆರೋಗ್ಯ ನಿನ್ನ ಜವಾಬ್ದಾರಿ...
ಆದಷ್ಟು ಸುರಕ್ಷಿತವಾಗಿರಿ
ಪ್ರತಿಯೊಂದು ಜೀವವೂ ಮುಖ್ಯ...
Stay 😷mask ಸ್ಟೇ ಸೇಫ್🙏
@dasadarshan
ಮ್ಯಾಚ್ನ ಮ್ಯಾಚ್ ತರ ಮಾತ್ರ ನೋಡಿ ,ಐ. ಪಿ. ಎಲ್. ಹೆಸರಲ್ಲಿ ಸ್ನೇಹ ಸಂಬಂಧವನ್ನು ಕಳೆದುಕೊಳ್ಳಬೇಡಿ , ಬೆಟ್ಟಿಂಗ್ ಮೋಜಿಗೆ ಬಿದ್ದು ನಿಮ್ಮ ಜೀವನದ ನೆಮ್ಮದಿಯನ್ನು ಹಾಳು ಮಾಡಿಕೊಳ್ಳಬೇಡಿ
#DBoss#Darshan#Roberrt@dasadarshan@AICSDF