ದೆಹಲಿಗೆ ಹೋಗಿ ಚುನಾವಣೆ ಆಯುಕ್ತರನ್ನು ಬೇಟಿಯಾಗಿ ಅವರಿಗೆ ಎಲ್ಲಾ ವಿಷಯವನ್ನು ತಿಳಿಸಿ ರಾಜ್ಯದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯನ್ನು ನಿಲ್ಲಿಸಲು ಮನವಿ ಮಾಡ್ತೇನೆ ಅಂತ ಕುಮಾರಸ್ವಾಮಿ ಹೇಳಿಕೆಯನ್ನು ನೀಡಿದ್ದಾರೆ ಬಿಜೆಪಿಯ ಮುಖಂಡರು ಮಾಡಬೇಕಾದ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ ಅಂದರೆ ಮತ್ತೆ ಬಿಜೆಪಿ ಏತಕ್ಕೆ ಇರುವುದು ?
Hindu philosophy and Hindu culture doesn't allow supremacy. Because we see that the whole world as one family, and all are our brothers and sisters. Then there is no question of supremacy. We see the oneness in everybody. So, when that is the basic philosophy of Hindus, the supremacist nature of Hindus cannot be there
-Dattatreya Hosabale
RSS Sarkaryavah (General Secretary)
He was speaking in response to Walter Russel Mead’s question on Hindu Supremacy at “New India Conference” fire side chat on 23rd April 2026 at Washington DC hosted by @HudsonInstitute
ತಿಳಿದವರು ಹೇಳಿದರೆ ಕೇಳಬೇಕು 😍
ನೋಡಿ ಎಷ್ಟು ಸ್ಪಷ್ಟವಾಗಿ ಅರ್ಥ ಮಾಡಿಸಿದ್ದಾರೆ ನಮ್ಮ ಹೃದಯವಂತ ಡಾಕ್ಟರ್.
ಕೊನೆಗೆ ಸಂವಿಧಾನದಲ್ಲಿ ಇರೋ ತರ ಜನಸಂಖ್ಯೆಗೆ ಅನುಗುಣವಾಗಿ ಆದರೆ 2029ರಲ್ಲಿ ನಮಗೆ ಸೀಟ್ ಜಾಸ್ತಿ ಆದರೆ 28 - 39 ಆಗಬಹುದು 42 ಅಲ್ಲ!
ಕೆಲವು ತಲೆ ಮಾಸಿದವು ನಾವು ಜಾಸ್ತಿ ಕಟ್ಟೋ ರಾಜ್ಯ ನಮಗೆ ಜಾಸ್ತಿ ಸೀಟ್ ಕೊಡಿ ಅಂತಾವೆ! !
ಆ ತರ ಹೋದರೆ ಉತ್ತರ ಕರ್ನಾಟಕ್ಕೆ ಕಮ್ಮಿ ಸೀಟ್ ಬೆಂಗಳೂರಿಗೆ ಜಾಸ್ತಿ ಸೀಟ್ ಕೊಡೊ ಪ್ಲಾನ್ ಅಲ್ವೇ 😂😂
ಈ ದೇಶ ನಡೆಯೋದು ಸಂವಿಧಾನದ ಪ್ರಕಾರ
ಸೀಟ್ ಗಳು ಕೂಡ ಆಗೇ ಹಂಚಿಕೆ ಆಗಲಿ.
Congress Inciting Muslims to Kill BJP/RSS members 🚨
Kharge: "Quran mei likha hai Namaz ke waqt bhi agar jahreeli saanp dikhe, toh use maar do.
RSS/BJP wahi saanp hai...aap unhe nahi maroge to bachoge nahi"
Congress President is making such provocative statements to openly incite Muslims to attack BJP/RSS.
Is @ECISVEEP sleeping?
Prabha Mallikarjun begins her public speech with “Assalamualaikum” and “Allahu Akbar,” and was also among the signatories opposing the judge’s order to light a Deepam at Thiruparankundram Murugan Hill.
It clearly shows where political priorities lie appeasement over tradition.
A very good message from Suraj Achari, #Kannada Content Creator. His videos are very good, humourous. This time he made a video on this very nice subject. Need more such content creators who create awareness on #Hindu Faith ☺️👏
Congress government and @OfficialBMRCL want to increase metro fares due to the projected losses of Namma Metro, which are estimated to be around ₹600 crore by 2029-30.
The delay in calling of the tenders for the Orange Line from JP Nagar to Kempapura showcases the neglect of the @siddaramaiah govt towards mass mobility.
Within 100 days of PM Shri @NarendraModi Ji’s coming to power in 2024, DPR was approved. Yet, it took about 1.5 years for the state government to call for the civil work tenders.
The inefficiency of BMRCL should not be a reason for increasing fares and burdening commuters.
Instead of increasing fares again to compensate for losses, BMRCL should explore non-fare box revenue options and utilise its stations as per Transit Oriented Development plans.
ಬ್ರಿಟಿಷರಿಂದ ಬಿಡುಗಡೆಯಾದ ಭಾರತದ ಇತಿಹಾಸದಲ್ಲಿ ಅತೀ ಹೆಚ್ಚು ಶೋಷಣೆಯಾದ ಕುಟುಂಬವೆಂದರೇ ಅದು ಸರ್ದಾರ್ ವಲ್ಲಭಾಯಿ ಪಟೇಲ್ರ ಕುಟುಂಬ.....
ಸಾರ್ವಜನಿಕವಾಗಿ... ಅಸ್ತಿತ್ವವಿಲ್ಲದವರ ತರಹವಿದ್ದಾರೆ....
ಈಗ ಸರ್ದಾರ್ ವಲ್ಲಭಾಯಿ ಪಟೇಲ್ ರೂ ಪ್ರಧಾನಿಯಾಗಿದ್ದರೆ RSS ಬ್ಯಾನ್ ಮಾಡತ್ತಿದ್ರು ಅನ್ನೋದಕ್ಕಿಂತ... ನಿಮ್ಮ್ ಈ ಗಾಂಡು ಪರಿವಾರವೇ ಇರುತ್ತಿರಲಿಲ್ಲ.... ಅದನ್ನ 🐦⬛ ಯೋಚನೆ ಮಾಡಿ.. 😁😁😁
ಯಾರೋ ಒಬ್ಬರು ಕೇಳಿದರು ಶಿವಾಜಿ ಚಿತ್ರ ಇಟ್ಟುಕೊಂಡು ಪೂಜಿಸುತ್ತೀರಲ್ಲ ಅವರೇನು ದೇವರೇ ? ಅಂತ. ಅದಕ್ಕೆ ನಾನು ಉತ್ತರಿಸಿದೆ ಶಿವಾಜಿ ದೇವರಲ್ಲ ಸತ್ಯ ಆದರೆ ನಿಮ್ಮ ದೇವರುಗಳು ಇವತ್ತು ಭದ್ರವಾಗಿ ಗುಡಿಯೊಳಗೆ ಕುಳಿತಿದ್ದರೆ ಅದಕ್ಕೆ ಕಾರಣ ಶಿವಾಜಿ. ದಕ್ಷಿಣದ ಧರ್ಮ ಸ್ಥಾಪತ್ಯಗಳು ಉತ್ತರದಿಂದ ಹೊರಟ ಮತೀಯ ಸುನಾಮಿಗೆ ಸಿಲುಕದೆ ಇಂದಿಗೂ ಉಳಿದಿದ್ದರೆ ಅದಕ್ಕೆ ಕಾರಣ ಶಿವಾಜಿ. ಶಿವಾಜಿಯ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರದ ಕೆಲವೊಂದು ವಿಚಾರಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಬಯಸುತ್ತೇನೆ.
ವಿಜಯನಗರ ಸಾಮ್ರಾಜ್ಯ ಪತನವಾದ ಬಳಿಕ ಹಿಂದೂ ಸಮಾಜವನ್ನು ಒಂದು ಧೀರ್ಘವಾದ ಕತ್ತಲು ಆವರಿಸಿಕೊಂಡಿತ್ತು ಭವಿಷ್ಯ ಇಲ್ಲದ ಆ ಅಂಧಕಾರದಲ್ಲಿ ಮಿಂಚಿನಂತೆ ಕಾಣಿಸಿಕೊಂಡವರು ಶಿವಾಜಿ ಮಹಾರಾಜರು. ಅವರು ಆರಂಭಿಸಿದ ಹಿಂದೂ ಸ್ವರಾಜ್ಯದ ಚಳುವಳಿಯನ್ನು ಭಾರತದ ಮೂಲೆಮೂಲೆಯ ಸ್ವದೇಶಿ ಅರಸರು ತಮ್ಮ ಶಕ್ತ್ಯಾನುಸಾರ ಬೆಳೆಸಿದರು ಇದರ ಪರಿಣಾಮವಾಗಿ ಭಾರತ ಇಂದು ಹಿಂದೂ ಬಹುಸಂಖ್ಯಾತ ದೇಶವಾಗಿ ಉಳಿದಿದೆ.
ಸಾವಿರದ ಇನ್ನೂರು ಇಸವಿಯ ಭಾರತದ ಚಿತ್ರಣವನ್ನು ಒಮ್ಮೆ ಗಮನಿಸೋಣ. ವಿಂದ್ಯೆಯ ಕೆಳಭಾಗ ಪ್ರಬಲ ಹಿಂದೂ ಅರಸರ ಆಳ್ವಿಕೆಯಲ್ಲಿತ್ತು. ಕಾಕತೀಯ, ಹೊಯ್ಸಳರು, ಯಾದವರು ಈ ಭಾಗವನ್ನು ಆಳುತ್ತಿದ್ದರು. ತಮ್ಮ ತಮ್ಮೊಳಗೆ ಜಗಳ ಮಾಡುತ್ತಾ ಕಾಲಕಳೆಯುತ್ತಿದ್ದ ಈ ಮೂರು ರಾಜವಂಶಗಳು ಬಿರುಗಾಳಿಯಂತೆ ಬಂದೆರಗಿದ ಖಿಲ್ಜಿಯ ಸೈನ್ಯಕ್ಕೆ ಸುಲಭದ ತುತ್ತಾಗಿ ಬಿಟ್ಟರು. ದೇವಗಿರಿಯ ಯಾದವರು ಅಲ್ಲಾವುದ್ದೀನ್ ಖಿಲ್ಜಿಯ ದಾಳಿಗೆ ಸಿಲುಕಿ ನಾಶವಾದರು ಈ ಅರಸರಿಗೆ ಉತ್ತರ ಭಾರತದಲ್ಲಿ ಇಸ್ಲಾಂ ನಡೆಸಿದ್ದ ಘೋರ ನರಹತ್ಯೆ ಮತ್ತು ಅನಾಚಾರಗಳ ಅರಿವಿಲ್ಲದೆ ಹೋಗಿತ್ತೇ? ಎಲ್ಲವೂ ಅರಿವಿತ್ತು ಸಂತ ಜ್ಞಾನೇಶ್ವರರು ಇದೇಕಾಲಘಟ್ಟದಲ್ಲಿ ಉತ್ತರದ ಯಾತ್ರೆ ಮಾಡಿ ಬಂದು ಅಲ್ಲಿನ ವಿಪ್ಲವಗಳ ಬಗ್ಗೆ ಜನಜಾಗೃತಿ ಮೂಡಿಸಿದ್ದರು. ಆದರೆ ಆಳರಸರು ಎಚ್ಚೆತ್ತುಕೊಳ್ಳಲಿಲ್ಲ. ಪರಿಣಾಮ ದೇವಗಿರಿ ದೈತ್ಯರ ಪಾಲಾಗಿ ದೌಲತಾಬಾದ್ ಎಂದು ಸುನ್ನತ್ ಮಾಡಿಸಿಕೊಂಡಿತು.
1292ರಲ್ಲಿ ಖಿಲ್ಜಿ ಬಂದಿದ್ದು ಕೇವಲ ಎಂಟು ಸಾವಿರ ಅಶ್ವದಳದೊಂದಿಗೆ. ಆದರೆ ಆ ದಾಳಿಯನ್ನು ಎದುರಿಸುವ ಸಾಮರ್ಥ್ಯ ನಮ್ಮವರಿಗಿದ್ದರೂ ಆಂತರಿಕ ಕಲಹ ನಮಗೆ ಸೋಲನ್ನು ತಂದಿಟ್ಟಿತು. ಯುದ್ಧದ ದಿಕ್ಕನ್ನೇ ಬದಲಾಯಿಸಬಲ್ಲ ಬಲಿಷ್ಟ ಕುದುರೆಗಳು ಮುಸಲ್ಮಾನರ ಬಳಿ ಇತ್ತು. ಕುದುರೆಗಳ ಪ್ರಮುಖ ಉತ್ಪಾದನಾ ಕ್ಷೇತ್ರವಾಗಿದ್ದ ಗಾಂಧಾರ ದೇಶ ಶತ್ರುಗಳ ವಶವಾದ ಬಳಿಕ ಭಾರತೀಯ ಅರಸರಿಗೆ ಉತ್ತಮ ತಳಿಯ ಕುದುರೆಗಳು ಕೈ ತಪ್ಪಿದವು. ರಜಪೂತರು ಕಾಟಿಯಾವಾಡಿ ತಳಿಯ ಕುದುರೆಗಳನ್ನು ಬಳಸಿ ಮೊಗಲರನ್ನು ಸದೆ ಬಡಿದರಾದರೂ ಅಫ್ಘಾನ್ ಕುದುರೆಗಳ ಮುಂದೆ ನಮ್ಮವರ ಆಟ ನಡೆಯುತ್ತಿರಲಿಲ್ಲ. ತುಘಲಕ್ ಮದುರೈವರೆಗೂ ದಾಳಿ ನಡೆಸಿ ಅಳಿದುಳಿದ ಹಿಂದೂ ರಾಜ್ಯಗಳನ್ನು ಗುಡಿಸಿ ಗುಂಡಾರ ಮಾಡಿ ಬಿಟ್ಟ.
ಸಾವಿರಾರು ದೇಗುಲಗಳು ಆಕ್ರಮಣಕಾರರ ಲೂಟಿಗೆ ಒಳಗಾದವು. ಆತ ನಮ್ಮ ಕನ್ನಡದ ಇಬ್ಬರು ರಾಜಕುಮಾರರನ್ನು ಹಿಡಿದು ಬಲಾತ್ಕಾರದಿಂದ ಮತಾಂತರಿಸಿದ ಆದರೆ ಅದು ಹೇಗೋ ಆ ಶತ್ರುವಿನ ಕೈಯಿಂದ ಪಾರಾಗಿ ಬಂದ ಆ ರಾಜಕುಮಾರರು ಶೃಂಗೇರಿ ಸ್ವಾಮಿಗಳ ಆಶಿರ್ವಾದದಿಂದ ಮರಳಿ ಹಿಂದೂಗಳಾದರು. ಅವರೇ ಹಕ್ಕ ಬುಕ್ಕರು. ವಿಜಯನಗರ ಎಂಬ ಸುವರ್ಣ ಸಾಮ್ರಾಜ್ಯದ ನಿರ್ಮಾತೃಗಳು.
ಇತ್ತ ಕಡೆ ಮುಸ್ಲಿಂ ಅರಸರ ವಶಕ್ಕೆ ಜಾರಿದ್ದ ಮಹಾರಾಷ್ಟ್ರದಲ್ಲಿ ಮುಸ್ಲಿಂ ಅರಸರೊಳಗೆ ದಾಯಾದಿ ಕಲಹವೇರ್ಪಟ್ಟು ರಾಜ್ಯ ಸಿಡಿದು ಐದು ಹೋಳಾಯಿತು.ಅಹಮದ್ ನಗರದಲ್ಲಿ ನಿಜಾಂಶಾ ಗೊಲ್ಕೊಂಡಾದ ಕುತುಬ್ ಶಾ ಬಿಜಾಪುರದ ಅದಿಲ್ ಶಾ ಬೀದರಿನ ಬರಿದ್ ಶಾ ಬರಾರಿನಲ್ಲಿ ಇಮಾಂ ಶಾ ಈ ಐದು ಮನೆತನಗಳು ಆಳ್ವಿಕೆ ಆರಂಭಿಸಿದವು. ಇವರ ನಡುವಿನ ಕಚ್ಚಾಟವನ್ನು ಜೀವಂತವಾಗಿರಿಸಿಕೊಂಡು ವಿಜಯನಗರ ಬೆಳೆಯಿತು. ಇವರನ್ನು ಒಬ್ಬರಿಗೊಬ್ಬರ ಮೇಲೆ ಎತ್ತಿಕಟ್ಟುವ ರಾಜತಾಂತ್ರಿಕ ಜಾಣ್ಮೆಯನ್ನು ವಿಜಯನಗರದ ಆಳರಸರು ಪ್ರದರ್ಶಿಸುತ್ತಾ ಬಂದರು.
ಈ ಐದು ಜನರು ಒಂದಾಗದಂತೆ ಮುನ್ನೂರು ವರ್ಷಗಳಷ್ಟು ಧೀರ್ಘಕಾಲ ವಿಜಯನಗರದ ಅರಸರು ತಡೆದರಾದರೂ ಅಳಿಯ ರಾಮರಾಯನ ಕಾಲದಲ್ಲಿ ಒಂದು ಅಚಾತುರ್ಯ ನಡೆದೇ ಬಿಟ್ಟಿತು. ಮತೀಯ ಆಧಾರದಲ್ಲಿ ಒಂದುಗೂಡಿದ ಇಸ್ಲಾಮಿಕ್ ರಾಜ್ಯಗಳು ಏಕಕಾಲದಲ್ಲಿ ವಿಜಯನಗರದ ಮೇಲೆ ದಾಳಿಗೈದವು. ಗಿಲಾನಿ ಸಹೋದರರು ವಿಜಯನಗರದ ಅರಸನ ಅನ್ನತಿಂದು ಬೆನ್ನಿಗೇ ಚೂರಿ ಇರಿದರು. ಜಗತ್ತಿನ ಇತಿಹಾಸದಲ್ಲೇ ಯಾರೂ ಕಂಡು ಕೇಳರಿಯದ ಶ್ರೀಮಂತ ಸಾಮ್ರಾಜ್ಯವೊಂದು ತಾಳಿಕೋಟೆಯ ರಣಭೂಮಿಯಲ್ಲಿ ಮಣ್ಣಲ್ಲಿ ಮಣ್ಣಾಗಿ ಹೋಯ್ತು.
ಅಳಿಯ ರಾಮರಾಯನ ತಲೆ ಕತ್ತರಿಸಿ ಶತ್ರುಗಳು ಚೆಂಡಾಡಿದರು. ಆತನ ತಮ್ಮ ತಿರುಮಲರಾಯ ರಣಭೂಮಿಯಿಂದ ಜೀವ ಉಳಿಸಿಕೊಂಡು ಬಂದವನೇ ಇದ್ದ ಬಂಗಾರವನ್ನೆಲ್ಲಾ ಮೂಟೆಗಟ್ಟಿ ಆನೆ ಮೇಲೆ ಹೇರಿಕೊಂಡು ಪೆನುಗೊಂಡಾಗೆ ಪಲಾಯನ ಮಾಡಿದ. ರಕ್ಕಸ ತಂಗಡಿಯಿಂದ ಹೊರಟ ಉನ್ಮತ್ತ ರಕ್ಕಸರು ವಿಜಯನಗರದ ದೇಗುಲಗಳ ಮೇಲೆ ಮಿಡತೆಗಳಂತೆ ಎರಗಿ ನಾಲ್ಕು ತಿಂಗಳಕಾಲ ಕಲಾಕೃತಿಗಳ ದ್ವಂಸಗೈದರು. ತಾಯಂದಿರ ಮಾನ ಪ್ರಾಣಗಳ ಜೊತೆ ಚೆಲ್ಲಾಟವಾಡಿದರು. ಜಂಗಲ್ ರಾಜ್ ಆರಂಭಚಾಯಿತು. ಹಿಂದೂ ಸಮಾಜ ಮತ್ತೆ ದಿಕ್ಕಿಲ್ಲದೆ ಅಧೀರವಾಗಿ ಕುಳಿತಿತು.
ಛತ್ರಪತಿ ಶಿವನೇರಿಯ ಕೋಟೆಯಲ್ಲಿ 1630ರಲ್ಲಿ ಕಣ್ಣು ಬಿಡುವ ಹೊತ್ತಿಗೆ ಭಾರತದಲ್ಲಿ ಹಿಂದೂ ಸಮಾಜಕ್ಕೆ ತನ್ನದು ಎಂಬ ಒಂದೇ ಒಂದು ರಾಜ್ಯ ಉಳಿದಿರಲಿಲ್ಲ.
ಮೊನ್ನೆ ಯಾರೋ ಒಬ್ಬ ಮೌಲವಿ ಗುಡುಗಿದ್ದ ಹಿಂದೂಗಳಿಗೆ ತಲೆ ಮರೆಸಿಕೊಳ್ಳಲು ಒಂದು ಮರದ ನೆರಳೂ ಸಿಗದಂತ ಘೋರಯುದ್ಧ ನಡೆಸುತ್ತೇವೆ ಅಂತ. ಆವತ್ತು ಅಕ್ಷರಶಃ ಆ ಸ್ಥಿತಿ ನಿರ್ಮಾಣಗೊಂಡಿತ್ತು.
ಹೇ ಚಂಡಮುಂಡಾಸುರ ದೈತ್ಯಕುಲ ಸಂಹಾರಿಣಿ ಹೇ ಅಧಮ ರಕ್ತ ರಂಜಿನಿ..... ನಿನ್ನ ಬಸಿರು ಬರಡಾಯಿತೇ...
ನೆಲದ ಮಕ್ಕಳ ಕೂಗು ಆಯಿ ಭವಾನಿಯ ಕಿವಿಗಪ್ಪಳಿಸಿತು. ಶಿವನೇರಿಯ ಕೋಟೆಯೊಳಗೆ ದಶದಿಕ್ಕಿಗೂ ಮೊಳಗುವಂತೆ ಮಗುವೊಂದು ಅರಚಿತು.
ಜೈ ಮಹಾಕಾಲ್
✍️: ಶ್ರೀಕಾಂತ್ ಶೆಟ್ಟಿ ಕಾರ್ಕಳ
ಡಿಸಿಎಂ @DKShivakumar ಅವರೆ, ಜಾತಿಗಣತಿಯಲ್ಲಿ ಕೇಳಬೇಕಾದ ಪ್ರಶ್ನೆಗಳನ್ನು"ಸಿದ್ದ"ಪಡಿಸಿದ್ದು ನಿಮ್ಮದೆ ಸರ್ಕಾರ ಎಂಬುದನ್ನು ಮರೆಯದಿರಿ.
ಗಣತಿದಾರರು ಕೇಳುವ ಪ್ರಶ್ನೆಗಳಿಗೆ "ಅವೆಲ್ಲಾ ಹೇಳೋಕಾಗಲ್ಲ" ಎಂದು ಖುದ್ದು ನೀವೇ ಹೇಳುವುದಾದರೆ, ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಖರ್ಚು ಮಾಡಿ ಜಾತಿಗಣತಿ ನಡೆಸುತ್ತಿರುವುದು ಯಾವ ಪುರುಷಾರ್ಥ ಸಾಧನೆಗೆ ಎಂದು ದಯವಿಟ್ಟು ತಿಳಿಸಿ.
#CongressInsultsCasteCensus