Her soul is as fierce as a lioness, igniting the spark of gallant, glory and guts. Tackling the coercion behind the dark doors, through her inner strength, power and intellect. Witness Juliet's fervid and ferocious journey this monsoon.
#Juliet2 in cinemas 24th Feb.
ತನ್ನುಸಿರ ಬಿಗಿಹಿಡಿದು ನಮ್ಮೀ ಜೀವಕೆ ಉಸಿರು ತುಂಬಿ ..ಈ ಉಸಿರಿಗೆ ಭಾವವಾದವಳು ನಮ್ಮಮ್ಮ ಅವಳ ಕನಸ ಮೂಟೆಕಟ್ಟಿ ನಮ್ಮ ಕನಸಿನ ಸಾಕಾರಕೆ ನೆರವಾದವಳು ನಮ್ಮಮ್ಮ ನಮ್ಮ ಏಳಿಗೆಯ ಕಂಡು ತನ್ನನೇ ತಾನು ತೃಪ್ತಿಪಟ್ಟುಕೊಳ್ಳುವ ಜೀವವೇ ನಮ್ಮಮ್ಮ
ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು. #MothersDay#motherhood#KicchaSudeep#juliet2#women