ಕನ್ನಡವೇ ನಮ್ಮ ಅಸ್ತಿತ್ವ, ಕನ್ನಡವೇ ನಮ್ಮ ಹೆಮ್ಮೆ. ಹಿಂದಿ ಹೇರಿಕೆಯ ಕಪಟ ರಾಜಕಾರಣಕ್ಕೆ ಕರ್ನಾಟಕ ಎಚ್ಚರಗೊಳ್ಳುತ್ತಿದೆ. ನಮ್ಮ ಭಾಷೆ, ಸಂಸ್ಕೃತಿ, ಗೌರವ ರಕ್ಷಿಸಲು ಒಟ್ಟಾಗಿ ನಿಲ್ಲಿ!
#GoBackGoverner
@sriramulubjp ರೈಲ್ವೇ ಇಲಾಖೆ ಕನ್ನಡವನ್ನು ಕೈಬಿಟ್ಟು ಹಿಂದಿಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿದ್ದಾಗ ಕಾಣೆಯಾಗಿದ್ದ ಶೋಭ ಕರಂದ್ಲಾಜೆ ಮತ್ತು ಕಾಗೇರಿ ಈಗ ಹಿಂದಿ ಪರೀಕ್ಷೆಯ ಅಂಕ ಲೆಕ್ಕಕ್ಕಿಲ್ಲ ಎಂದ ಕ್ಷಣ ಪ್ರತ್ಯಕ್ಷ.
ಎಂತ ನಾಡದ್ರೋಹಿಗಳು ಇವರೆಲ್ಲಾ...
@BJP4Karnataka ರೈಲ್ವೇ ಇಲಾಖೆ ಕನ್ನಡವನ್ನು ಕೈಬಿಟ್ಟು ಹಿಂದಿಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿದ್ದಾಗ ಕಾಣೆಯಾಗಿದ್ದ ಶೋಭ ಕರಂದ್ಲಾಜೆ ಮತ್ತು ಕಾಗೇರಿ ಈಗ ಹಿಂದಿ ಪರೀಕ್ಷೆಯ ಅಂಕ ಲೆಕ್ಕಕ್ಕಿಲ್ಲ ಎಂದ ಕ್ಷಣ ಪ್ರತ್ಯಕ್ಷ.
ಎಂತ ನಾಡದ್ರೋಹಿಗಳು ಇವರೆಲ್ಲಾ...
Drear @HPCL
Recently I received a message from HP completely in Hindi. I do not understand Hindi. It is difficult for us to understand messages in Hindi.
Please respect regional languages and ensure customers receive messages in a language they can understand.
#Karnataka#Lang
Hello @iShivanandpatil sir,
I’m Vasudev (Farmer Code: 16320550). I supplied sugarcane to Shri Prabhulingeshwar Sugars in the 2024–25 season. Out of my final bill (SN: 94161, 04/03/2025), only half is paid. Remaining is still pending. Kindly help resolve this. ,🙏
Hello @iShivanandpatil sir,
I’m Vasudev (Farmer Code: 16320550). I supplied sugarcane to Shri Prabhulingeshwar Sugars in the 2024–25 season. Out of my final bill (SN: 94161, 04/03/2025), only half is paid. Remaining is still pending. Kindly help resolve this. ,🙏
ಹಾಗೆ ಕನ್ನಡ ಮಾಧ್ಯಮದ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಬಗ್ಗೆ ನೋಡ್ತಾ ಇದ್ದಾಗ ಸಿಕ್ಕ ಈ ಅಂಕಪಟ್ಟಿ ಖುಷಿ ಕೊಟ್ಟಿತು, ಮಾರ್ಕ್ಸ್ ಏನೇ ಇರಲಿ, ಹುಡುಗ ಆಯ್ಕೆ ಮಾಡಿದ ವಿಷಯ ಬಹಳ ವಿಶೇಷವೆನಿಸಿತು, ಏನಕ್ಕೆ ಎಲ್ಲ ಶಾಲೆಗಳಲ್ಲಿ ಈ ತರ ಆಯ್ಕೆ ಕೊಡಬಾರದು? Bring 2Language policy. #sslcresults2025#2languagepolicy
ಕನ್ನಡದ ಹಾಡು ಹಾಡಿ ಅಂತ ಕೇಳೋದಕ್ಕೂ
ಪೆಹಲ್ಗಮ್ ಘಟನೆಗೂ ಏನು ಸಂಬಂಧ
ಮೂರ್ಖ ಸೋನು ನಿಗಮ್.
ಎಷ್ಟೇ ನಿಮಗೆ ಪ್ರೀತಿ ಕೊಟ್ರು ತಿಂದ ತಟ್ಟೆಯಲ್ಲಿ ಉಗುಳೋ ಬುದ್ದಿ ನಿಮ್ಮಂತವರು ಬಿಡೋಲ್ಲ.
ಕನ್ನಡ ಕನ್ನಡಿಗರು ಅಂದ್ರೆ ಅಷ್ಟು ಬಿಟ್ಟಿ ಬಿದ್ದಿದ್ದೀವ 😡
ಕೂಡಲೇ ಕ್ಷಮೆ ಯಾಚಿಸಬೇಕು
ಕನ್ನಡ ಚಿತ್ರರಂಗ ಇನ್ನೆಂದು ಇವನಿಗೆ ಹಾಡಲು ಅವಕಾಶ ಕೊಡಬೇಡಿ.
Linking a terrorist act to a request to sing a kannada song is nothing but foolishness. In all his previous events, he would go gaga over how kannadigas show him more love than others for singing kannada songs and now this dumb statement. He has to apologise to Kannadigas for this
ಕನ್ನಡದಲ್ಲಿ ಹಾಡು ಹೇಳಿ ಎಂದು ಕೇಳಿದ್ದಕ್ಕೆ ಗಾಯಕ ಸೋನು ನಿಗಮ್ ʻಇದಕ್ಕೇನೇ, ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿ ನಡೆದಿದ್ದುʼ ಎಂದು ಹೇಳಿದ್ದಾನೆ.
ಕರ್ನಾಟಕ ಪೊಲೀಸರು ಈ ಕೂಡಲೇ ಇವನ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸಬೇಕು. ಕನ್ನಡದಲ್ಲಿ ಹಾಡು ಹೇಳಿ ಎಂದು ಕೇಳಿದರೆ ಅದು ಹೇಗೆ ಭಯೋತ್ಪಾದಕ ದಾಳಿಗೆ ಕಾರಣವಾಗಲು ಸಾಧ್ಯ? ಕನ್ನಡದ ಅನ್ನ ತಿಂದು ಕೊಬ್ಬಿರುವ ಈತ ಅದು ಹೇಗೆ ಕರ್ನಾಟಕದಲ್ಲಿ ಇನ್ನು ಮೇಲೆ ಶೋಗಳನ್ನು ನಡೆಸುತ್ತಾನೆ ನೋಡೋಣ.
ಕರ್ನಾಟಕದ ಯಾವ ನಿರ್ಮಾಪಕರೂ ಈತನಿಂದ ಹಾಡು ಹಾಡಿಸಬಾರದು. ಯಾವುದೇ ಸಂಸ್ಥೆಗಳು ಇವನ ಶೋ ನಡೆಸಲು ಮುಂದಾಗಬಾರದು. ಒಂದು ವೇಳೆ ಯಾರಾದರೂ ಈ ದುಸ್ಸಾಹಸ ಮಾಡಿದರೆ ಅವರೇ ಬೆಲೆ ತೆರಬೇಕಾಗುತ್ತದೆ.
ಸೋನು ನಿಗಮ್ ನೀಡಿರುವ ಹೇಳಿಕೆ ಕನ್ನಡಿಗರನ್ನು ಕೀಳಾಗಿ ಕಂಡಿರುವುದು ಮಾತ್ರವಲ್ಲ, ಕನ್ನಡಿಗರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಅವರನ್ನು ಖಳನಾಯಕರನ್ನಾಗಿ ಮಾಡುವ ಹುನ್ನಾರ ಹೊಂದಿದೆ. ಹೀಗಾಗಿ ಅವನ ಮೇಲೆ ಈ ಕೂಡಲೇ ದೂರು ದಾಖಲಾಗಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟಕ್ಕೆ ಕೈ ಹಾಕಬೇಕಾಗುತ್ತದೆ ಎಂದು ಎಚ್ಚರಿಸುತ್ತೇನೆ. ಇಂಥ ಕೃತಘ್ನರನ್ನು ಕರ್ನಾಟಕದ ನೆಲದಲ್ಲಿ ಅನ್ನ ಹಾಕಿ ಸಾಕುವುದನ್ನು ಇನ್ನು ಮುಂದಾದರೂ ನಾವು ಕೈಬಿಡಬೇಕು.
Defaming an Indian language, trying to murder fellow Indian common citizens and trying to create a rift between languages is no less than Terrifying!
He is a disgrace to wear my Indian Army uniform
#ArrestShiladityaBose
Charges against IAF officer Shiladitya Bose. Attempt to murder case has been registered against him for the brutal attack on a poor biker boy in Bengaluru under BNS sections 109, 115 (2), 304, 324 & 352. Home Minister @DrParameshwara says accused is absconding in West Bengal and the police are investigating.
Charges -
1. He first brutally attacked and the biker boy just retaliated in self defence. He started the murderous attack.
2. He lied that he was attacked for not speaking Kannada. A big LIE which can lead to language/racial tensions. To play victim, he used Kannada. Criminal.
3. He first said he was with DRDO, again a lie. He is with IAF.
4. He recorded a fake video statement and shared it on social media to discredit Bengaluru and Kannadigas. Against strict military rules.
5. He fled to Kolkata after the attack. He should have cancelled his trip and gone to local police station. An officer of the military is expected to be more law abiding than the rest. It amounts to fleeing from the crime scene. Using military privileges to escape prosecution is a crime.
6. Tried to use military higher ups misleading them about the whole incident to hush up the case. Now the higher ups are angry with him and on back foot. They have seen the CCTV footage, which is irrefutable.
- his wife is also involved and the DRDO should take action against her.
All these are serious charges and he can be sacked after a court Marshall, if the military takes it seriously. Police will pursue attempt to murder charges which is non bailable.
Commit crime, then play victim card and bringing unnecessary language issue has become a pattern. This officer attempting murder on the delivery boy. He must be booked under attempt to murder. @BlrCityPolice#ArrestShiladityaBose