🚨 Big News
Dr. C.T. Ravi, BJP's internal investigation officer for the cross-voting episode, has submitted his final report.
The report reportedly suggests that 11-12 NDA MLAs may have cross-voted, raising questions over whether some BJP MLAs believe Congress could return to power in 2028.
ಎಸ್ಐಆರ್ (ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ) ಪ್ರಕ್ರಿಯೆ ಮೂಲಕ ರಾಜ್ಯದ 97 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತದಾರರನ್ನು ಕೈಬಿಡಲು ಬಿಜೆಪಿ ಸಂಚು ರೂಪಿಸಿದೆ. SIR ಪ್ರಕ್ರಿಯೆ ವೇಳೆ ಕೈ ಬಿಟ್ಟು ಹೋಗುವ ಮತದಾರರಿಗೆ ಮುಂದಿನ ದಿನಗಳಲ್ಲಿ ಗ್ಯಾರಂಟಿಯೋಜನೆಗಳು, ಪಡಿತರ ಆಹಾರ, ಸಾಮಾಜಿಕ ಪಿಂಚಣಿಗಳು ಸಹ ಕೈ ತಪ್ಪಿ ಹೋಗಲಿದೆ. ಕಾಂಗ್ರೆಸ್ ಕಾರ್ಯಕರ್ತರು ಮಾತ್ರವಲ್ಲದೆ ಸಾರ್ವಜನಿಕರು ಕೂಡ ಎಚ್ಚರಿಕೆ ವಹಿಸಬೇಕಿದೆ.
#SIR
@bhargav_rajapur China, South Korea are providing meat in their school menu.
It’s not that impossible for the government to invest in the young generation.
Don’t make it a religious issue, everyone should eat meat and be strong
ಬಂಜರು ಭೂಮಿಯಲ್ಲಿ ಹಸಿರು ಕ್ರಾಂತಿ: ಇಂಜಿನಿಯರ್ ಚಂದ್ರಶೇಖರ ಬೋರಣ್ಣವರ ಯಶೋಗಾಥೆ!
ಕೋಟಿವೃಕ್ಷ ಅಭಿಯಾನ, ನೀರಾವರಿ ಯೋಜನೆಗಳು ಅನೇಕರನ್ನು ಕೃಷಿ, ತೋಟಗಾರಿಕೆಯತ್ತ ಆಕರ್ಷಿಸುತ್ತಿರುವುದು ಸಂತಸದ ಸಂಗತಿ. ಇದಕ್ಕೊಂದು ತಾಜಾ ಉದಾಹರಣೆ ಎಂದರೆ ವಿಜಯಪುರ ಜಿಲ್ಲೆಯ ಬೇನಾಳ ಗ್ರಾಮದ ಶ್ರೀ ಚಂದ್ರಶೇಖರ ಬೋರಣ್ಣವರು.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದು, ಪ್ರವೃತ್ತಿಯಿಂದ ಕೃಷಿಕರಾಗಿದ್ದಾರೆ. ತಮ್ಮ ಪೂರ್ವಜರ 15 ಎಕರೆ ಬಂಜರು ಭೂಮಿಯನ್ನು ಇಂದು ಹಸಿರು ತೋಟವನ್ನಾಗಿ ಪರಿವರ್ತಿಸಿದ್ದಾರೆ.
ಕೋವಿಡ್ ನಂತರ ಗ್ರಾಮೀಣ ಬದುಕಿನತ್ತ ಹೆಜ್ಜೆ ಇಟ್ಟ ಇವರು, ದೀರ್ಘಾವಧಿ ಆದಾಯ ನೀಡುವ ಬಹು ವಾರ್ಷಿಕ ಬೆಳೆಗಳತ್ತ ಮುಖ ಮಾಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ 1500 ಸಾಗವಾನಿ, 1500 ಶ್ರೀಗಂಧ, 1000 ಮಹಾಗನಿ ಹಾಗೂ 9 ಎಕರೆಯಲ್ಲಿ 515 ಪಾಮ್ ಗಿಡಗಳನ್ನು ತ್ರಿಕೋನ ಮಾದರಿಯಲ್ಲಿ ಬೆಳೆಸಿ ಯಶಸ್ಸು ಕಂಡಿದ್ದಾರೆ.
ಕೃಷ್ಣಾ ನದಿಯಿಂದ ಪೈಪ್ಲೈನ್ ಹಾಗೂ ಬೋರ್ವೆಲ್ ಮೂಲಕ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿರುವ ಇವರು, ಸ್ಥಳೀಯ ಕಾರ್ಮಿಕರಿಗೆ ಉದ್ಯೋಗ ನೀಡುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಕೈಜೋಡಿಸಿದ್ದಾರೆ.
ಉದ್ಯೋಗದ ಜೊತೆಗೆ ಕೃಷಿಯಲ್ಲೂ ಹೊಸ ಕ್ರಾಂತಿ ಸಾಧ್ಯ ಎಂಬುದನ್ನು ತಮ್ಮ ಸಾಧನೆಯ ಮೂಲಕ ಸಾಬೀತುಪಡಿಸುತ್ತಿರುವ ಈ ಪ್ರೇರಣಾದಾಯಕ ರೈತ-ಇಂಜಿನಿಯರ್ ಗೆ ನಮ್ಮದೊಂದು ಹೃತ್ಪೂರ್ವಕ ಸಲಾಂ!
Thanks to the continuous push of beyond Bengaluru and North Karnataka push by Industrial minister @MBPatil
Today the first PCB Electronics Manufacturing unit in North Karnataka is coming soon.
The 100-acre Integrated PCB Mega Campus🔥
#Beyondbengaluru#Northkarnataka #Investment #Employment
@ManuVRao666@MBPatil GCC is not your mosaranna to distribute everywhere, companies prefer easy availability of human and skill resources like it happens in Bengaluru.