Two important points made by Mysuru MP Yaduveer Wadiyar in a recent podcast:
- Mysuru was far ahead of India in all markers, we were already ahead
(when Mysuru Kingdom joined Indian Union)
- You are coming to our state, Learn Kannada
(A clear message to those who migrated to Bengaluru or Mysuru and now claim that migrants “developed” these cities)
It is also worth remembering the enormous contribution of the Mysuru Wadiyars, especially Nalvadi Krishnaraja Wadiyar and Jayachamarajendra Wadiyar to the development of Bengaluru.
@yaduveerwadiyar Thank you sir.
@sikshasachet_27@rajanna_rupesh ಅಂಡ್ ಬೆವರ್ಸಿ ಬಾಯಿ ಬಿಟ್ರೆ ಬರೀ ಕೆಟ್ಟ ಮಾತು.... ನಿನ್ನಂತ ಮತಿ ಗೆಟ್ಟವನ ಜೊತೆ ಮಾತಾಡಲೇ ಬಾರದು... ತುಳುಗೇ ಅಧಿಕೃತ ಸ್ಥಾನಮಾನ ನೀಡಿ 8ನೇ ಪರಿಚೇದಕ್ಕೆ ತರಬೇಕು ಅಂತ ಕರವೇ ಹೋರಾಟ ಮಾಡಿದೆ.... ಕೋಲಾರ,kgf ಕರ್ನಾಟಕ ಭಾಗ, ತೆಲುಗು, ತಮಿಳರದಲ್ಲ...
ಕನ್ನಡದ ಗುಡಿಯಲ್ಲಿ ಪರಭಾಷೆಯ ಹಬ್ಬ ಮಾಡೋದು ಎಂದರೆ ಕನ್ನಡ ವಿರೋಧಿ ಎಂದೇ ಇದರ ಅರ್ಥ..
ಸರ್ಕಾರ ಕೂಡಲೇ ಈ ನಿರ್ಧಾರ ಕೈಬಿಡಲಿ. ಉರ್ದು ನ್ಯೂಸ್ ಗಲಾಟೆಯಂತೆ ಮತ್ತೊಂದು ಗಲಾಟೆಗೆ ಆಸ್ಪದ ನೀಡದೆ ಇರಲಿ..
ಸುದ್ದಿ: ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಯೋಜಿಸಲಾಗುವುದು: ಸಚಿವ ಯು.ಟಿ. ಖಾದರ್ https://t.co/1KK3p2IARM
ಇದರ ಅವಶ್ಯಕತೆ ಇಲ್ಲ
@utkhader
ಅವರೇ
@sstangadagi
ಉರ್ದು ಹಬ್ಬ ಓಲೈಕೆಯೇ ಹೊರೆತು ಇದರಿಂದ
ಕನ್ನಡಿಗರಿಗೆ ಯಾವ ಉಪಯೋಗ ಇಲ್ಲ.
ಕನ್ನಡ ಈ ನಾಡಿನ ಅಧಿಕೃತ ಭಾಷೆ ಅದರ ಹಬ್ಬ ಮಾಡೋದ್ರಲ್ಲಿ ಅರ್ಥ ಇದೆ.
ಇವತ್ತು ಉರ್ದು,ನಾಳೆ ತಮಿಳ್,ತೆಲುಗು, ಹಿಂದಿ ಎಲ್ಲಾ ಹಬ್ಬ ಮಾಡಿಬಿಡಿ 🤦🏻♂️
ಈ ನಾಡಿನ ಮುಸಲ್ಮಾನರು ಕೂಡ ಕನ್ನಡಿಗರೇ
ಅವರ ಭಾಷೆಯು ಕನ್ನಡ.
ಹಿಂದಿ ರಾಷ್ಟ್ರಭಾಷೆ ಅನ್ನೋ ಸುಳ್ಳನ್ನ ಹೇಳಿ
ಬಲವಂತವಾಗಿ ನಮ್ಮ ಮೇಲೆ ಹಿಂದಿ ಹೇರಿಕೆ ಯಾಕೆ ಮಾಡ್ತಿದ್ದಾರೆ ಅಂದ್ರೆ ಭೀಮಾರುಗಳಿಂದ ಬರೋರಿಗೆ ಇಲ್ಲಿ ಬದುಕೋಕೆ ಸುಲಭ ಆಗಲಿ ಅಂತ ಅಷ್ಟೇ.
ತಮ್ಮ ಊರಲ್ಲಿ ಬೆಳೆಗ್ಗೆ ಎದ್ರೆ ಬರೀ ಜಾತಿಧರ್ಮ ಅಂತ ಹೊಡೆದಾಡೋದು ಬಿಟ್ರೆ ಇನ್ನೇನಿದೆ
ಅಭಿವೃದ್ಧಿ ಮಾತಿಲ್ಲ
ಅದಕ್ಕೆ ಸೇಫ್ಟಿ ಅಂದ್ರೆ ನಮ್ಮ ರಾಜ್ಯಗಳು👇🏻
ಇಡೀ ದೇಶಕ್ಕೆ ಒಂದೇ ಭಾಷೆ ಸಾಕು, ಎಲ್ಲರೂ 'ಹಾಂ ಜೀ' ಅನ್ನಬೇಕು ಎಂದು ಹಗಲು ಕನಸು ಕಂಡವರಿಗೆ ಸುಪ್ರೀಂ ಕೋರ್ಟ್ ಸರಿಯಾದ ಶಾಕ್ ಕೊಟ್ಟಿದೆ. 'ಹಿಂದಿ ಮಾತ್ರ ಅಧಿಕೃತ ಭಾಷೆ' ಎನ್ನುವ ಭ್ರಮೆಯಲ್ಲಿ ಅರ್ಜಿ ಹಿಡಿದುಕೊಂಡು ಹೋದವರಿಗೆ, ಇದು ಬಹುಭಾಷೆಗಳ ಭಾರತವೇ ಹೊರತು ಯಾರದೋ ಸ್ವಂತ ಅಲ್ಲ ಎಂದು ನೆತ್ತಿಗೇರುವಂತೆ ಹೇಳಿದೆ.
@sikshasachet_27@rajanna_rupesh ಲೆ ಪೆಂಗ ನಿನ್ ಹಿಂದಿಯವರು ಎಲ್ಲಿ ಹೋದ್ರು ನ್ಯಾಷನಲ್ ಲ್ಯಾಂಗ್ವೇಜ್ ಅನ್ಕೊಂಡು ಎಲ್ಲರ ಮೇಲೆ ಜಗಳಕ್ಕೆ ಬರ್ತಾರೆ, ನೀನೊಬ್ಬ ಆರಾಮಾಗಿ ಇದ್ರೆ ಸಾಕ, ತಿಳಿಕೊಂಡು ಹಿಂದಿಯಲ್ಲಿ ಇರೋ ಎಲ್ಲಾ ಕೇಂದ್ರ ಸರ್ಕಾರದ ಪರೀಕ್ಷೆ ಕನ್ನಡದಲ್ಲಿ ಯಾಕ್ ನಡೆಯಲ್ಲ?.... ನೀನು ದೆಹಲಿಯಲ್ಲಿ ಕನ್ನಡದಲ್ಲಿ ವ್ಯವಹರಿಸುತ್ತಿಯ ಅಥವಾ ಹಿಂದಿಯಲ್ಲ?
@rajanna_rupesh This bugger saying without Hindi our children will fall back 😂😂😂. with hindi all the north is corrupted and uneducated more than south. #saynotohindiimposition
@sikshasachet_27@rajanna_rupesh ಲೋ ಅಣ್ಣ ಹಿಂದಿ ಉರ್ದು ಎರಡು ಒಂದೇ.... ಹಿಂದಿ ಕಲಿತು ಬರೀ ಪಾಕಿಸ್ತಾನ, ಬಾಂಗ್ಲಾ ಕ್ಕೆ ಹೋಗಬಹುದು.... ನಿನ್ನ ಹಿಂದಿಯವರು ಕನ್ನಡವನ್ನ ಏಕೆ ವಿರೋಧಿಸುತ್ತಾರೋ ನಮಗೂ ಅಷ್ಟೆ ಕಾರಣ..... ಎಲ್ಲಾ ಕಡೆ ಕೇಂದ್ರ ಸರ್ಕಾರ, ರೈಲ್ವೆ, ಬ್ಯಾಂಕಿಂಗ್ ಹಿಂದಿಯವರೇ ತುಂಬಿದ್ದಾರೆ.... ಇನ್ನೂ ಯಾವಾಗ ಬುದ್ಧಿ ಕಲಿಯೋದು ನೀವು
ಹತ್ತು ವರ್ಷದ ಹಿಂದೆ ನಡೆದ ಪ್ರತಿಭಟನೆಯ ಕೇಸ್ ಗೆ ಬೆಳಿಗ್ಗೆಯಿಂದ ಸಂಜೆವರೆಗೂ ಕೋರ್ಟಿನಲ್ಲಿ ಅನೇಕ ಕಾರ್ಯಕರ್ತರು ನಿಲ್ಲುತ್ತಾರೆ. ತಮ್ಮ ಕೆಲಸ ಬಿಟ್ಟು ನಾಡಿಗಾಗಿ ನಡೆಸಿದ ಹೋರಾಟಕ್ಕೆ ದಿನಗಕಟ್ಟಲೆ ಕೋರ್ಟಿನಲ್ಲಿ ನಿಲ್ಲುವುದು, ಹೋರಾಟದ ಸಮಯದಲ್ಲಿ ಜೈಲಿನಲ್ಲಿ ಇರುವುದು ಸುಲಭವಲ್ಲ.
ಕರವೇ ಕಚೇರಿಯ ನಿರ್ವಹಣೆ, ಸಂಬಳ, ಬಾಡಿಗೆಗೆ ಪ್ರತಿತಿಂಗಳು ಹತ್ತಾರು ಲಕ್ಷ ರೂಪಾಯಿ ಖರ್ಚು ವೆಚ್ಚವನ್ನು ಹೊಂದಿಸುವುದು ಸುಲಭದ ಮಾತಲ್ಲ. @narayanagowdru ದೊಡ್ಡ ಸಂಘಟನೆಯನ್ನು ಕಟ್ಟಿ ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ.
ನಾನು ವಯಕ್ತಿಕವಾಗಿ ಪ್ರತಿ ದಿನ ಒಂದು ಜಿಲ್ಲೆಯ ಸಭೆಯನ್ನು ನಡೆಸುವ ಹೊಣೆ ಹೊತ್ತಿದ್ದೇನೆ. ಇದಕ್ಕೆ ಪ್ರತಿ ದಿನವೂ ಕಡಿಮೆಯಂದ್ರೂ 3 ಗಂಟೆಗೂ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತೆ. AI ಯುಗದ ಕೆಲಸದ ಒತ್ತಡ, ತಿಂಗಳ EMI ಗಳ ಜಗದಲ್ಲಿ ಪ್ರತಿ ದಿನ 3 ಗಂಟೆಯನ್ನು ತೆಗೆದಿಡುವುದು easy ಅಲ್ಲ.
ಕರವೇ ಕಾರ್ಯಕರ್ತರ ಕೆಲಸ/ಹೊರಾಟ ಒಂದು ತರಹ thank less job ತರಹ 😃
X ನಲ್ಲಿ ಕರವೇಯನ್ನು ಪ್ರಶ್ನಿಸುವ ಕನ್ನಡಿಗರಿಗೆ ಒಂದು ಆಹ್ವಾನ. ಕರವೇ ಕಚೇರಿಗೆ ಬನ್ನಿ, ಅದೆಷ್ಟು ಕೆಲಸಗಳನ್ನು ಮಾಡಲಾಗುತ್ತಿದೆ ಅನ್ನೋದನ್ನು ನೋಡಿ. ನಿಮಗೆ ಕೈಜೋಡಿಸಲು ಮನಸ್ಸು ಬಂದ್ರೆ ಕೈಜೋಡಿಸಿ....
ಕನ್ನಡ ಪರವಾದ ಸಾಕಷ್ಟು ಕೆಲಸವಿದೆ. ಕೈಜೋಡಿಸಿ ಕೆಲಸ ಮಾಡಲು ಕನ್ನಡಿಗರ ಅಗತ್ಯವಿದೆ..
ಡಾ.ವಿಷ್ಣುವರ್ಧನ ಅಮೃತ ಮಹೋತ್ಸವಕ್ಕೆ ಬಹುಭಾಷಾ ತಾರೆ ರೋಜಾ ಅವರು ಆಗಮಿಸುತ್ತಿದ್ದಾರೆ. ಡಾ.ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಸರ್ ಮತ್ತು ನಾನು ಇಂದು ಅವರ ನಿವಾಸದಲ್ಲಿ ಭೇಟಿಯಾಗಿ ಪ್ರೀತಿಯ ಸ್ವಾಗತ ಕೋರಿದ ಸಂದರ್ಭದ ಪಟವಿದು. ಲೆಟರ್ ಮೇಲಿದ್ದ ಯಜಮಾನ್ರ ಫೋಟೋ ನೋಡಿದ ತಕ್ಷಣ ಅವರ ಬಾಯಿಂದ ಬಂದ ಮೊದಲ ಪದ "ಲೆಜೆಂಡ್"... ಆಮೇಲೆ ಅದೆಷ್ಟು ಪ್ರೀತಿಯಿಂದ ಮಾತನಾಡಿದ್ರು ಗೊತ್ತಾ... ಬಿಡಿ, ಅವರೇ ಅವತ್ತು ವೇದಿಕೆ ಮೇಲೆ ಹೇಳ್ತಾರೆ.
ಅವರೆಲ್ಲರೂ ರೆಡಿ
ನೀವು ರೆಡಿ ತಾನೇ...
ಸೆಪ್ಟೆಂಬರ್ 27
ಬೆಳಗ್ಗೆ 6 ರಿಂದ ರಾತ್ರಿ 12
ನಂದಿ ಲಿಂಕ್ ಗ್ರೌಂಡ್, ನಾಯಂಡಹಳ್ಳಿ, ಬೆಂಗಳೂರು
ನಿಮ್ಮ
ವೀರಕಪುತ್ರಶ್ರೀನಿವಾಸ
ಬೆಂಗಳೂರಿನ ಕಸ ಎತ್ತುವವರಿಗೆ ಸರಿಯಾದ ಗ್ಲವ್ಸ್, ಮಾಸ್ಕ್ ಮತ್ತು ಇತರೆ ಸೌಲಭ್ಯಗಳನ್ನು ಕೊಡದಿದ್ದರೆ ಖಂಡಿತ ಹುಷಾರು ತಪ್ಪುತ್ತಾರೆ.
ವಿಧಾನಸಭೆಗೆ ಸರಿಯಾಗಿ ೩೦% ಹಾಜರಾತಿ ಇರುವುದಿಲ್ಲ.
ಪಾಪ, ಈ ಪೌರಕಾರ್ಮಿಕರ ಮೇಲೆ ಯಾಕ್ ಈ ದರ್ಪ?
ಅವರಿಗೆ ಸರಿಯಾಗಿ ಸೌಲಭ್ಯ ನೀಡದ ಕಂಟ್ರಾಕ್ಟರ್ಗಳಿಗೆ ಮೊದಲು ಛೀಮಾರಿ ಹಾಕಿ.
@krishnabgowda
ನಾವಿರುವ ಕಡೆ ವಾರದ ಬಹುತೇಕ ದಿನ ಹಸಿ ಕಸ ಮತ್ತು ಕೆಲವು ದಿನ ಒಣ ಕಸ ತೆಗೆದುಕೊಂಡು ಹೋಗಲು ಪೌರಕಾರ್ಮಿಕರು ಬರ್ತಾರೆ. ಹಾಗಿದ್ದೂ ಮನೆಯ ರಸ್ತೆ ಕೊನೆಯಲ್ಲಿ ಕಾಲಿ ಜಾಗವಿದೆ, ಪ್ರತಿ ದಿನ ಒಂದಿಷ್ಟು ಜನ ಎಸೆದು ಹೋಗ್ತಾರೆ. ಪ್ರತಿ ದಿನವೂ ಪೌರಕಾರ್ಮಿಕರು ಕಸ ಎಸೆದ ಜಾಗದಿಂದಲೂ ಕಸ ತೆಗೆದುಕೊಂಡು ಹೋಗ್ತಾರೆ. ಊರನ್ನು ಸ್ವಚ್ಚವಾಗಿಡೋದು ಕೇವಲ ಪೌರ ಕಾರ್ಮಿಕರ ಕೆಲಸವಲ್ಲ. ಆ ಕೆಲಸ ಮೊದಲು ನಾಗರೀಕರದ್ದು.
ಈ ನಡುವೆ ಇವರ
ಕಂಪನಿ ಗಾಳಿ/ನೀರನ್ನು ಹಾಳು ಮಾಡಿರುವ ಬಗ್ಗೆ ಅನೇಕ ವರದಿಗಳು internet ನಲ್ಲಿ ಹುಡುಕಿದರೆ ಸಿಗುತ್ತೆ. ಎಂತ ವಿಪರ್ಯಾಸ ಅಲ್ಲವೇ?
ಹಳೇ ವರ್ಷಕ್ಕಿಂತ ಈ ವರ್ಷ ಜಿಡಿಪಿ ಹೆಚ್ಚಿದೆ ಎಂದು ತೋರಿಸಲು ಫಾರ್ಮುಲಾ ವನ್ನೇ ಬದಲಿಸಿದ ಸುಳ್ಳುಗಾರ ಮೋದಿ.
ವಾಸ್ತವವನ್ನು ಬಯಲು ಮಾಡಿದ ಮೋದಿ ಸರ್ಕಾರದ ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್
ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದ ಈ ಹುಡುಗ, ಪ್ರತಿದಿನ ಮನೆ ಮನೆಗೆ ಪೇಪರ್ ಹಾಕುತ್ತಾನೆ. ಈತನ ಸೈಕಲ್ ಪೂರ್ತಿ ಕನ್ನಡ ಬಾವುಟ ಕಟ್ಟಿಕೊಂಡು, ಮನೆಮನೆಗೆ ಪೇಪರ್ ಹಾಕುತ್ತಾನೆ.
ನಿಜಕ್ಕೂ ಈ ಕನ್ನಡಿಗನ ಅಪ್ಪಟ ಕನ್ನಡ ಪ್ರೇಮಕ್ಕೆ ನಮ್ಮ ಕಡೆಯಿಂದ ಕೋಟಿ ಶರಣು. 🙏
#belagavika#belagavi#kakkeri#khanapur