ಮಾನ್ಯ ಗೌರವಾನ್ವಿತ ಮುಖ್ಯಮಂತ್ರಿಗಳೇ, ಮಾನ್ಯ ಗೌರವಾನ್ವಿತ ಸಮಾಜ ಕಲ್ಯಾಣ ಸಚಿವರೇ,ತಮ್ಮಲ್ಲಿ ಒಂದು ಮನವಿ: ಕರ್ನಾಟಕ ವಸತಿಶಿಕ್ಷಣಸಂಸ್ಥೆಗಳಸಂಘದ
(KREIS) ಖಾಯಂ ನೌಕರರುಗಳಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವಸತಿ ಶಾಲೆಗಳ ನೌಕರರಿಗೆ ನೀಡುವKGID,DCRG, ಇತರೆ ಸೌಲಭ್ಯಗಳನ್ನು ನೀಡಿ, ನಿರ್ದೇಶನಾಲಯವನ್ನು ಮಾಡಿರಿ. 🙏
# KREIS DIRECTORATE
மாண்புமிகு தமிழ்நாடு முதலமைச்சர் திரு. ச. ஜோசப் விஜய் அவர்கள் தலைமையில் இன்று (10.5.2026) தலைமைச் செயலகத்தில், தமிழ்நாட்டின் சட்டம் ஒழுங்கு நிலை குறித்த ஆய்வுக் கூட்டம் நடைபெற்றது.
#CMJosephVijay
ನಮ್ಮ ಶಾಲೆ - ನಮ್ಮ ಹೆಮ್ಮೆ!
UPSC ಭಾರತೀಯ ಅರಣ್ಯ ಸೇವೆ (IFS) 2025ರ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅಳಗವಾಡಿಯ ವಿದ್ಯಾರ್ಥಿ ಶ್ರೀ ಬಸವರಾಜ ಕೆಂಪವಾಡ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಗೆಲುವಿನ ಹಾದಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪ.
@CMofKarnataka@DKShivakumar@CMahadevappa@SWDCommissioner
@kreisemahithi
@airnewsalerts@DDChandanaNews
#Socialwelfare_karnataka
@TVKVijayHQ
Congratulations sir on your victory
I am your simple down to earth loyal fan.....sir please do good things in politics for the welfare of humans and to the environment God bless you...
A Former CS had attacked Siddaramaiah ji that he did not have guts to implement subcategorisation. Respected Ex-CS madam, Today Siddaramaih ji has shown the guts to implement. It is your party men who are trying to halt subcategorisation. Why this u turn madam?
ಸರ್ಕಾರಿ ಶಾಲೆ ವಿದ್ಯಾರ್ಥಿನಿಗೆ ಬರಲಿ ಜೋರಾದ ಚಪ್ಪಾಳೆ..!!👏🏼👏🏼👏🏼
SSLCಯಲ್ಲಿ ಚಿಕ್ಕೋಡಿಯ ಅಥಣಿ ಕಟಗೇರಿಯ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿ ಪ್ರಾರ್ಥನ 625/625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ್ದಾಳೆ. ನಮ್ಮ ಸರ್ಕಾರಿ ಶಾಲೆ ವಿದ್ಯಾರ್ಥಿನಿಗೆ ಹರಸಿ ಹಾರೈಸಿ. ಎಲ್ಲರಿಗೂ ಶೇರ್ ಮಾಡಿ
Lingayata Dharma has uplifted marginalized communities through practices like Anna Dasoha (free food for all) and Akshara Dasoha
(education for all). Created impact especially for Dalits through FREE SCHOOL , I believe these efforts have had a more direct social impact than what I’ve seen from Hindu Dharma. You may disagree, but this is where I stand.
Isn't ??
#Education #SocialUplift
ದ್ವಿತೀಯ PUC ಯಲ್ಲಿ ರಾಜ್ಯಕ್ಕೆ ಪ್ರಥಮ rank ಪಡೆದ ಕುಮಾರಿ ಅರ್ಚನಾ ಇವರು ನಮ್ಮ ಮಾದಿಗ ಸಮಾಜದವರು ಎಂದು ತಿಳಿದು ತುಂಬಾ ಹೆಮ್ಮೆಯಾಯಿತು, Congrats Archana 💐🤝👏👏
Inspiring ಜೈಭೀಮ್ 💙
ಅದ್ಭುತವಾಗಿ ಸುಳ್ಳು ಹೇಳಿ ನಂಬಿಸುವ ಕಲೆ ಕೆಲವರಿಗೆ ರಕ್ತಗತವಾಗಿರುತ್ತದೆ.....!
ಆದರೆ ಅವರ ಸುಳ್ಳುಗಳನ್ನು ಕಣ್ಣುಮುಚ್ಚಿ ನಂಬುವಷ್ಟು ಮುಗ್ಧರು ಮತ್ತು ಮೂರ್ಖರು ನಾವಾಗಿರಬಾರದು ಅಷ್ಟೇ.
#Motivation#SelfWorth#Inspirational
She was born without both hands… yet she never gave up.
She completed her D.Ed and degree, and today she serves as a guest teacher in the government school of her own village. She also runs an ashram for blind children in Kudligi. 🫡