Sir, @Tejasvi_Surya@PCMohanMP, kindly ensure the Bengaluru–Mumbai Vande Bharat Sleeper Express originates and terminates at KSR Bengaluru instead of SMVT Bengaluru. @SWRRLY@drmsbc
Thank you for consistently following up on this issue in the interest of rail users. 🙏🚆
@KARailway@Tejasvi_Surya@PCMohanMP@SWRRLY@drmsbc Yes,KSR Bengaluru is the ideal terminal for the convenience of the maximum number of passengers. Please don’t terminate at SMVT Bengaluru.We need a Vande Bharat Sleeper train that genuinely serves passengers,not just another train in name.
Hope this new sunrise brings greater efficiency, better services, and much-needed infra upgrades to Mangaluru
Heartfelt thanks to MP @CaptBrijesh & MoSR @VSOMANNA_BJP for bringing Mangaluru under @SWRRLY@DrmMys
A new chapter begins -with Mangaluru Division soon to follow! 🙏
Sir @AshwiniVaishnaw, a year ago you assured @Tejasvi_Surya of a SF Bengaluru–Mumbai train. A Vande Bharat Sleeper was approved & communicated to @PCMohan. VB SL rakes have been at SWR Bengaluru for 3 months, yet no notification.
How much longer must passengers wait? @PMOIndia
Sir, @PCMohanMP, it’s been almost 6 months since your tweet about the Mumbai–Bengaluru Vande Bharat Sleeper Express.
Is the train still on the way, or was the announcement limited to a letter on paper? @AshwiniVaishnaw@PMOIndia@RailMinIndia@SWRRLY
ಮಂಗಳೂರಿನಿಂದ ಕರ್ನಾಟಕದ ಒಳನಾಡು ಭಾಗಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳಿಗೆ ದಶಕಗಳಿಂದ ಕಾಡುತ್ತಿದ್ದ ನಿರ್ಲಕ್ಷ್ಯ ಮತ್ತು ಕಾರ್ಯಾಚರಣಾ ಅಡಚಣೆಗಳಿಗೆ ಕೊನೆಗೂ ಪರಿಹಾರದ ನಿರೀಕ್ಷೆ ಮೂಡಿದೆ
ಈ ಮಹತ್ವದ ಪ್ರಯತ್ನಕ್ಕೆ @CaptBrijesh ಹಾಗೂ @VSOMANNA_BJP ಅವರಿಗೆ ಧನ್ಯವಾದಗಳು
ಕರಾವಳಿ ರೈಲು ಸಂಪರ್ಕಕ್ಕೆ ಹೊಸ ಅಧ್ಯಾಯ ಆರಂಭವಾಗಲಿ! @SWRRLY
@KARailway@AshwiniVaishnaw@Tejasvi_Surya@RailMinIndia@PMOIndia Passengers r eagerly awaiting introduction of much-anticipated VB Sleeper train between 2 major cities.Despite promises made a year ago,the train yet to be introduced. How long must passengers wait? Stop playing with passengers' emotions and fulfil your promises!
@Tejasvi_Surya
ಇದು ವಿಜಯನಗರ ಪೋಸ್ಟ್ ಆಫೀಸ್ ಪಕ್ಕದ ಕೆನರಾ ಬ್ಯಾಂಕ್ ಎಟಿಎಂ.
ಕನ್ನಡಿಗರು ತಮ್ಮದೇ ನೆಲದಲ್ಲಿ ಬ್ಯಾಂಕಿಂಗ್ ಸೇವೆ ಪಡೆಯಲು ಹಿಂದಿಯ ಮೇಲೆ ಅವಲಂಬಿತರಾಗಬೇಕೇ? @canarabank
ಕರ್ನಾಟಕದಲ್ಲಿರುವ ATMಗಳಲ್ಲಿ ಕನ್ನಡ ಆಯ್ಕೆ ಖಚಿತಪಡಿಸಿ ಹಿಂದಿ ಹೇರಿಕೆ ನಿಲ್ಲಿಸಿ.@RBI@KannadaGrahaka#ಹಿಂದಿಹೇರಿಕೆನಿಲ್ಲಿಸಿ
ಮೂರು ದಿನಗಳ ಕಾಲ ಬ್ಯಾಂಕ್ ನಾ ಸೇವೆ ಇರೊಲ್ಲ ಎನ್ನುವುದು ತುಂಬಾ ಮುಖ್ಯವಾದ ಮಾಹಿತಿ.
ಕರ್ನಾಟಕದ ಹೆಸರನ್ನೆ ಇಟ್ಟಿರುವ ಬ್ಯಾಂಕ್ ನಲ್ಲಿ, ಕನ್ನಡದಲ್ಲಿ ಮಾಹಿತಿ ಯಾಕಿಲ್ಲ?
ಕನ್ನಡದಲ್ಲಿ ಮಾಹಿತಿ ಕೊಡಿ @KarnatakaBank#ServeinMyLanguage@KannadaGrahaka
ಇದು ಕೇವಲ ಭಾಷೆಯ ಪ್ರಶ್ನೆಯಲ್ಲ, ಗ್ರಾಹಕರ ಹಕ್ಕಿನ ಪ್ರಶ್ನೆಯೂ ಹೌದು.
ಕರ್ನಾಟಕದ ಗ್ರಾಹಕರಿಗೆ ಕಳುಹಿಸುವ ಬ್ಯಾಂಕಿಂಗ್ ಸಂದೇಶಗಳಲ್ಲಿ ಕನ್ನಡ ಇರಬೇಕು. @TheOfficialSBI#ServeInMyLanguage
ಬ್ಯಾಂಕಿಂಗ್ ಸೇವೆಗಳು ಜನರ ನಂಬಿಕೆಯ ಮೇಲೆ ನಿಂತಿವೆ. ಆ ನಂಬಿಕೆಗೆ ಭಾಷೆ ಒಂದು ಸೇತುವೆ.
ಕರ್ನಾಟಕದ ಗ್ರಾಹಕರಿಗೆ ಪ್ರಮುಖ ಮಾಹಿತಿ ಕನ್ನಡದಲ್ಲಿ ತಲುಪಬೇಕು. @TheOfficialSBI@RBI ಕನ್ನಡ ಗ್ರಾಹಕರ ಹಕ್ಕಿಗೆ ಸ್ಪಂದಿಸಿ.
#ServeInMyLanguage
ಹಿಂದಿ, ಇಂಗ್ಲಿಷ್ನಲ್ಲಿ ಸಂದೇಶ ಕಳುಹಿಸಲು ಸಾಧ್ಯವಾದರೆ ಕನ್ನಡದಲ್ಲೇಕೆ ಸಾಧ್ಯವಿಲ್ಲ @TheOfficialSBI?
ಕರ್ನಾಟಕದ ಗ್ರಾಹಕರಿಗೆ ಕನ್ನಡದಲ್ಲಿ ಮಾಹಿತಿ ನೀಡಿ.
#ServeInMyLanguage
ವಲಸಿಗರೊಂದಿಗೆ ಕನ್ನಡಿಗರು ಹಿಂದಿ ಮಾತನಾಡಲು ಅನುವು ಮಾಡಿಕೊಡಲಷ್ಟೇ ಕರ್ನಾಟಕದ ಶಿಕ್ಷದಲ್ಲಿ ಕಳೆದ ೫೦ ವರ್ಷಗಳಿಂದ ಹಿಂದಿ ಹೇಳಿಕೊಡಲಾಗುತ್ತಿದೆ. ಇದು ತಕ್ಷಣ ನಿಲ್ಲಬೇಕಿದೆ.
#ಹಿಂದಿಹೇರಿಕೆನಿಲ್ಲಿಸಿ