"ಸರಿಯಾದ ಅವಕಾಶಕ್ಕಾಗಿ ಕಾಯುವುದನ್ನು ನಿಲ್ಲಿಸಿ. ನೀವೇ ಒಂದು ಅವಕಾಶವನ್ನು ಸೃಷ್ಟಿಸಿಕೊಳ್ಳಿ...!!
ತಾಯಿ ಚಾಮುಂಡೇಶ್ವರಿ ಅಮ್ಮನವರು ಎಲ್ಲರಿಗೂ ಒಳ್ಳೆದು ಮಾಡಲಿ ❤️🙏
#ಕೆಂಡಸಂಪಿಗೆ 💛❤️
ಯಾವ ಧರ್ಮ ಮನುಷ್ಯರ ಗೌರವವನ್ನು ಕಳೆಯುತ್ತದೆಯೋ ಅದು ಧರ್ಮವಲ್ಲ; ಒಂದು ರೋಗ.
ಯಾವ ಧರ್ಮ ಕೊಳಕು ಪ್ರಾಣಿಗಳನ್ನು ಮುಟ್ಟಲು ಮನ್ನಿಸಿ, ಮನುಷ್ಯರನ್ನು ಮುಟ್ಟದಂತೆ ಪ್ರತಿಬಿಂಬಿಸುತ್ತದೋ ಅದು ಧರ್ಮವಲ್ಲ; ಅದೊಂದು ಹುಚ್ಚು.
ಯಾವ ಧರ್ಮ ಕಲಿಯದವರು ಕಲಿಯದೆ, ಬಡವರು ಬಡವರಾಗೇ ಇರಬೇಕೆಂದು ವಿಧಿಸುತ್ತದೆಯೊ ಅದು ಧರ್ಮವಲ್ಲ; ಅದೊಂದು ಶಿಕ್ಷೆ.
ಜೈ ಭೀಮ್.