ಸಾಹಿತ್ಯಕ್ಕೊಂದು ತೂಕ ಇದೆ, ಸಂಗೀತಕ್ಕೆ ಒಂದ್ ಲಯ ಇದೆ, ಧ್ವನಿಯಲ್ಲಿ ಆಪ್ತತೆ ಇದೆ, ಹಾಗೇ ಮ್ಯೂಸಿಕ್ devotional ಆಗಿದೆ. ದೇವರು ದೇವರು ಹಾಡು ಮಿಲಿಯನ್ ವೀಕ್ಷಕರನ್ನ ತಲುಪಿದೆ. ಮೆಹಬೂಬಾ ಸಿನಿಮಾ ಬಿಲಿಯನ್ ವೀಕ್ಷಕರನ್ನ ಸೆಳಿಲಿ. ಇಡೀ ತಂಡಕ್ಕೆ ಒಳ್ಳೆಯದಾಗಲಿ.❤️❤️
@DCPNEBCP It’s a great unprecedented move taken by you at the same time I want point out that please take a similar and effective action when your own department officials file’s a false case against the innocence and harasses them
ನಮ್ಮ ರಾಜ್ಯದ ಧೀಮಂತ ನಾಯಕಿ ನಮ್ಮ ಅಕ್ಕ *ಕೆ ವಿ ಉಷಾ ಶ್ರೀಚರಣ್*
ಆಂಧ್ರಪ್ರದೇಶದ ಸರ್ಕಾರದಲ್ಲಿ ಮಂತ್ರಿ ಸ್ಥಾನವನ್ನು ಪಡೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆಯಾಗಿ ಪ್ರಮಾಣವಚನವನ್ನು ಸ್ವೀಕರಿಸಿದ ತಮಗೆ ಈ ಸಹೋದರನ ಪರವಾಗಿ ಧನ್ಯವಾದಗಳು ಅಕ್ಕಾ.#Ushasreecharan#jagancabinet#jaganmohanreddycm
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿ ಬಡವರ ಕಣ್ಣೀರನ್ನು ಸಂಭ್ರಮಿಸುತ್ತಾ ಇರೋ ಬಿಜೆಪಿಗೆ ನಮ್ಮದೊಂದು ಕಿವಿಮಾತು.
ಮುಂದಿನ ದಿನಗಳಲ್ಲಿ ಇಡೀ ಭಾರತ ಕಮಲಮಯ ಆಗಲ್ಲ, *ಕಮಲ ಮಾಯ* ಆಗುತ್ತೆ.
ಜೈ ಹಿಂದ್ ಜೈ ಕಾಂಗ್ರೆಸ್ #kpcc#kpccpresident#keshavrajanna#intuc#inc#TheCongress
ಹುಟ್ಟ�� ಹಬ್ಬದ ದಿನ ಫುಡ್ ವೆಸ್ಟ್ ಮಾಡೋದು - ಹಾಸ್ಯ ಫುಡ್ ಹಂಚೋರು - ಸದಸ್ಯ ಗ್ರಾಮ ಪಂಚಾಯಿತಿ ಸದಸ್ಯರಾದ STD ಮೂರ್ತಿರವರ ಹುಟ್ಟುಹಬ್ಬದ ಪ್ರಯುಕ್ತ ರಾಜಾನುಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಸಿದವರಿಗೆ ಫುಡ್ ಕಿಟ್ ವಿತರಿಸಲಾಯಿತು.#KPCCPresident , #INC #The Congress
"ಹಸಿದವರ ಮುಂದೆ ಅನ್ನವನ್ನು ಇಡು - ಪಾಕಶಾಲೆಯ ಪುಸ್ತಕವನ್ನಲ್ಲ"
ಯಲಹಂಕ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಶ್ರೀ ಕೇಶವ ರಾಜಣ್ಣ ಹಾಗೂ ಮಾರುತಿ NSUI ರವರ ನೇತೃತ್ವದಲ್ಲಿ ಹಸಿದವರಿಗೆ ಫುಡ್ ಕಿಟ್ ವಿತರಿಸಲಾಯಿತು.#KPCC,#KPCCPresident, #INC
Covid or no covid,Youth INTUC has always stood by the working class. It is the first to care for and serve the working class and raise voice against any injustice done to the laborers.We care for the laborers and nation's growth.We demand social justice for all the working class.
ಕೆಪಿಸಿಸಿ ಅಧ್ಯಕ್ಷರಾಗಿ ದೇಶ ಹಾಗೂ ಪಕ್ಷದ ಪರವಾಗಿ ಅಮೋಘವಾದ ಸೇವೆಯನ್ನು ಮಾ���ಿ ಭಾರತದಾದ್ಯಂತ ಹೆಸರು ಮಾಡಿದ ಶ್ರೇಷ್ಠರು, ಸಾಮಾನ್ಯರಲ್ಲಿ ಅಸಾಮಾನ್ಯ ಸಾಧನೆ ಮಾಡಿದ ಗೌರವಾನ್ವಿತ ಶ್ರೀ ಜನಾರ್ಧನ ಪೂಜಾರಿರವರನ್ನು ಭೇಟಿ ಮಾಡಿ ಅವರ ಆಶೀರ್ವಾದವನ್ನು ಪಡೆದಂಥ ನಾನೇ ಧನ್ಯ.
ವರುಣ್ ಕುಮಾರ್
ಮಜ್ದೂರ್ ಕಾಂಗ್ರೆಸ್ ಯುವಘಟಕದ ರಾಜ್ಯಾಧ್ಯಕ್ಷ
ಈ ಕೂಡಲೇ ಸುಪ್ರೀಂ ಕೋರ್ಟ್ ರೈತ ವಿರೋಧಿ ಕಾಯ್ದೆಯನ್ನು ರದ್ದುಗೊಳಿಸಿ ಅನ್ನದಾತನ ಬದುಕಲ್ಲಿ ಭರವಸೆಯ ಬೆಳಕನ್ನು ಚೆಲ್ಲಬೇಕೆಂದು ಕರ್ನಾಟಕ ಮಜ್ದೂರ್ ಕಾಂಗ್ರೆಸ್ ಯುವಘಟಕದ ರಾಜ್ಯಾಧ್ಯಕ್ಷನಾಗಿ, ಕಾಂಗ್ರೆಸ್ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಕೇಳ್ಕೊತಾ ಇದಿನಿ.#FarmersProtest#Congress#INTUC#Rajbhavan#StateGovernment
2021 ನಮ್ಮೆಲ್ಲರ ಪಾಲಿನ ಸೌಭಾಗ್ಯವೇ ಸರಿ. ನಮ್ಮ ಮನವಿಗೆ ಓಗೊಟ್ಟು, ಹೊಸ ವರ್ಷದ ಹೊಸ ಕ್ಯಾಲೆಂಡರ್ ಲೋಕಾರ್ಪಣೆ ನೆರವೇರಿಸಿದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಹಾಗೂ ಉಪಸ್ಥಿತರಾಗಿದ್ದ ಶ್ರೀ ���ಾರಕಿಹೊಳಿರವರು, ಹಾಗೂ ಎಲ್ಲಾ ಕಾಂಗ್ರೆಸ್ ಪಕ್ಷದ ಹಿರಿಯರೂ, ಗೆಳೆಯರಿಗೂ ಹೃದಯಪೂರ್ವಕ ನಮಸ್ಕಾರಗಳು.#siddaramaih #INTUC#Sathishjarkiholi
ಸ್ವಾಮಿ ವಿವೇಕಾನಂದ - ಇವರು ಕೇವಲ ವ್ಯಕ್ತಿ ಅಲ್ಲ, ಯುವಜನತೆ ಕಂಡಿರುವ ಒಂದು ಶಕ್ತಿ.
ಇವತ್ತು ದೈಹಿಕವಾಗಿ ನೀವು ನಮ್ಮ ಜೊತೆ ಇಲ್ಲದಿದ್ದರೂ, ನಿಮ್ಮ ತತ್ವಗಳು, ಸಿದ್ಧಾಂತಗಳು ನಮ್ಮ ರಕ್ತದ ಕಣಕಣಗಳಲ್ಲಿಯೂ ಸಂಚರಿಸುತ್ತಾ ನಮ್ಮನ್ನು ಸದಾ ಎಚ್ಚರದಿಂದ ಇಡುತ್ತದೆ.
#SwamiVivenakanda#NationalYouthDay#Congress#YouthCongress#INTUC