ನಟಸಾರ್ವಭೌಮ Title Launch Videoತರ ಒಂದು Video ಮಾಡಿ #Natasaarvabhowma ಅಂತ Hashtag useಮಾಡಿ shareಮಾಡಿ ......Audio Launch ದಿನ ಅಪ್ಪು ಬಾಸ್ ಜೊತೆ ವೇದಿಕೆ ಹಂಚುಕೊಳ್ಳುವ chance ಪಡಿಯಿರಿ.....
ಪವರ್ ಸ್ಟಾರ್ @PuneethRajkumar ಅಭಿನಯದ "ನಟಸಾರ್ವಭೌಮ" ಚಿತ್ರದ ಟೈಟಲ್ ಲಾಂಚ್ ವೀಡಿಯೋ ರೀತಿ ಒಂದು ವೀಡಿಯೋ ಮಾಡಿ #Natasaarvabhowma ಅಂತ ಹ್ಯಾಷ್ ಟ್ಯಾಗ್ ಉಪಯೋಗಿಸಿ ಶೇರ್ ಮಾಡಿ. ಆಡಿಯೋ ಬಿಡುಗಡೆ ದಿನ ಪುನೀತ್ ರಾಜಕುಮಾರ್ ಅವರ ಜೊತೆ ವೇದಿಕೆ ಹಂಚಿಕೊಳ್ಳುವ ಅವಕಾಶ ದೊರೆಯಲಿದೆ. @PavanWadeyar@RocklineEnt@PSPRFC
ನಟಸಾರ್ವಭೌಮ Title Launch Videoತರ ಒಂದು Video ಮಾಡಿ #Natasaarvabhowma ಅಂತ Hashtag useಮಾಡಿ shareಮಾಡಿ ......Audio Launch ದಿನ @PuneethRajkumar ಜೊತೆ ವೇದಿಕೆ ಹಂಚುಕೊಳ್ಳುವ chance ಪಡಿಯಿರಿ.....