ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಕೋರಿ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳ ನಿಯೋಗವು ಇಂದು ಮುಖ್ಯಮಂತ್ರಿ @siddaramaiah ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಹಳೇ ಪಿಂಚಣಿ ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಚರ್ಚಿಸಿ ಬಜೆಟ್ ನಲ್ಲಿ ಘೋಷಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
#ಹಳೆಪಿಂಚಣಿವ್ಯವಸ್ಥೆ
@KotasBJP ಆದರೆ Prize money ಯೋಜನೆಗೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಮುಗಿದಿದೆ. ತಮ್ಮದಲ್ಲದ ತಪ್ಪಿಗೆ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ ದಯವಿಟ್ಟು ತಾವು ಈ ಬಗ್ಗೆ ಚರ್ಚಿಸಿ Sc/st ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಿ ಸರ್.
@KotasBJPಸರ್ ನಮಸ್ತೆ.
Sc/St ವಿದ್ಯಾರ್ಥಿಗಳಿಗೆ ಕೊಡುತ್ತಿರುವ Prize money ಯೋಜನೆಯ ಕುರಿತು ತಮ್ಮಲ್ಲಿ ವಿನಂತಿ.
ಬಿಜಾಪುರ ಮಹಿಳಾ ವಿಶ್ವ ವಿದ್ಯಾಲಯದಿಂದ ಅಂತಿಮ ವರ್ಷದ ಪದವಿ ಅನೇಕ ವಿದ್ಯಾರ್ಥಿನಿಯರನ್ನು Fail ಮಾಡಲಾಗಿತ್ತು.ಅವರೆಲ್ಲ revaluation ಅರ್ಜಿ ಹಾಕಿದಾಗ ವಿಶ್ವವಿದ್ಯಾಲಯ ತಪ್ಪನ್ನು ಸರಿಪಡಿಸಿಕೊಂಡು Pass ಮಾಡಿದೆ.
@PriyankKharge ಸರ್ ನಮಸ್ತೆ.
Sc/St ವಿದ್ಯಾರ್ಥಿಗಳಿಗೆ ಕೊಡುತ್ತಿರುವ Prize money ಯೋಜನೆಯ ಕುರಿತು ತಮ್ಮಲ್ಲಿ ವಿನಂತಿ.
ಬಿಜಾಪುರ ಮಹಿಳಾ ವಿಶ್ವ ವಿದ್ಯಾಲಯದಿಂದ ಅಂತಿಮ ವರ್ಷದ ಪದವಿ ಅನೇಕ ವಿದ್ಯಾರ್ಥಿನಿಯರನ್ನು Fail ಮಾಡಲಾಗಿತ್ತು.ಅವರೆಲ್ಲ revaluation ಅರ್ಜಿ ಹಾಕಿದಾಗ ವಿಶ್ವವಿದ್ಯಾಲಯ ತಪ್ಪನ್ನು ಸರಿಪಡಿಸಿಕೊಂಡು Pass ಮಾಡಿದೆ
ಆದರೆ Prize money ಯೋಜನೆಗೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಮುಗಿದಿದೆ. ತಮ್ಮದಲ್ಲದ ತಪ್ಪಿಗೆ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ ದಯವಿಟ್ಟು ತಾವು ಈ ಬಗ್ಗೆ ಚರ್ಚಿಸಿ Sc/st ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಿ ಸರ್.