@Shantharama75@CMofKarnataka@BSBommai@BSYBJP ಸರ್ಕಾರದ ನಡೆಯನ್ನು ನಾವುಗಳು ಗೌರವಿಸಿ ಹೋರಾಟವನ್ನು ಹಿಂಪಡಿದಿದ್ದೇವೆ ಬಜೆಟ್ ಅಧಿವೇಶನಕ್ಕಿಂತ ಮುಂಚಿತವಾಗಿ ಆಳುವ ಪಕ್ಷದ ಮೇಲೆ ಈ ಒಂದು ಟ್ವೆಟರ್ ಮೂಲಕ ಒತ್ತಾಯ ಮಾಡಬೇಕಾಗಿದ್ದು ತಮ್ಮ ಸಮಯವನ್ನು ತೆಗೆದು ದಯವಿಟ್ಟು ಕಾಪಿ ಮಾಡಿಕೊಂಡು ಟ್ರೀಟ್ ಮಾಡಿ ಸ್ನೇಹಿತರೆ