Today met Honourable chief minister at his residence and given a memorandum regarding to implement the internal reservation among the schedule castes and resolve the ambiguity issue of the amendment of the PTCL act .
@CMofKarnataka@CMahadevappa@SWDGoK@Captain_Mani72
Delhi Police is not allowing us to bring in tarpaulins.
It rained all night, and we need them to protect the students who have been on a hunger strike for the past 12 days from the rain.
For the last three days, we have been struggling to get the tarpaulins inside the protest site.
ಮಾಜಿ ಉಪ ಪ್ರಧಾನಿಗಳು, ಸ್ವತಂತ್ರ ಸೇನಾನಿ,ಹಸಿರು ಕ್ರಾಂತಿಯ ಹರಿಕಾರರಾದ ಬಾಬು ಜಗಜೀವನ ರಾಮ್ ರವರ 40 ನೇ ಪುಣ್ಯ ಸ್ಮರಣೆಯ ಪ್ರಯುಕ್ತ ವಿಧಾನ ಸೌಧ ದಲ್ಲಿರುವ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು.
@SWDGoK@jdswd_bu@CMofKarnataka
ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರ ಆಪ್ತ ಕಾರ್ಯದರ್ಶಿಗಳಾಗಿದ್ದವರು ಹಾಗೂ ಪ್ರಸ್ತುತ ಉಪ ಮುಖ್ಯ ಮಂತ್ರಿಗಳ ಅಪರ ಕಾರ್ಯದರ್ಶಿಗಳು ,ಬಡವರ ಪರ ಕಾಳಜಿವುಳ್ಳವರಾದ ವೆಂಕಟೇಶಯ್ಯ ಸರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.💐💐
@SWDGoK@siddaramaiah@DrParameshwara
ನಮ್ಮ ಆತ್ಮೀಯರು ಹಾಗೂ ಆಹಾರ, ನಾಗರಿಕ ಸರಬರಾಜು ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿ ಗಳಾದ ಮಾನ್ಯ ನಟರಾಜ್ ಆರ್ಯ ಸರ್ ರವರು ದಮನಿತ ಸಮುದಾಯಗಳ ಉಗಮ, ಪರಂಪರೆ, ಶೋಷಣೆಯ ವಿರುದ್ಧ, ದಮನಿತ ಸಮುದಾಯದ ಇತಿಹಾಸ, ಶಕ್ತಿ,ಮಾನವೀಯ ಮೌಲ್ಯ, ಸಮುದಾಯದ ಘನತೆ ಬಗ್ಗೆ “ರೆಕ್ಕೆ ಮುರಿದ ಹಕ್ಕಿ “ ಎಂಬ ಕವಿತೆ ಸಂಕಲನದ ಮೂಲಕ ಕ್ಲಿಷ್ಟ ಕರ ಪದಗಳನ್ನು ಬಳಸದೆ ಮೃದ ಪದಗಳನ್ನು ಬಳಸಿ ಸುಗಮವಾಗಿ ಅರ್ಥೈಸಲು ಪ್ರಯತ್ನಿಸಿರುವುದು ಶ್ಲಾಘನೀಯ ಸಂಗತಿ.
ತುಂಬಾ ಧನ್ಯವಾದಗಳು ಸರ್ ಪುಸ್ತಕ ನೀಡಿದಕ್ಕೆ….
ವಿಶೇಷವಾಗಿ ಚರ್ಮ ಕಾಯಕ ವರ್ಗದ ಇತಿಹಾಸ, ಪರಂಪರೆ ಯು ಈ ಸಂಕಲನದಲ್ಲಿ ಪೂರ್ಣವಾಗಿ ಒಳಗೊಂಡಿದೆ .. ಎಲ್ಲರೂ ಓದಬಹುದು…
—- ವೇಣುಗೋಪಾಲ್ ಮೌರ್ಯ.
@SWDGoK@CMofKarnataka@Captain_Mani72@KHMuniyappaklr
ಪಿಯು ಪ್ರವೇಶಕ್ಕೆ ಕ್ರೈಸ್ ನಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ತುಂಬಾ ಜನರಿಗೆ ಇದರ ಬಗ್ಗೆ ಮಾಹಿತಿ ಕೊರೆತೆ ಇರುವುದರಿಂದ ಅರ್ಜಿ ಸಲ್ಲಿಸಿಲ್ಲ. ಆದ್ದರಿಂದ ಕೂಡಲೇ ದಿನಾಂಕವನ್ನು ಮುಂದೂಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕೆಂದು ಒತ್ತಾಯ ಮಾಡುತ್ತೇವೆ.
@SWDGoK@Karnataka_SWD @kreisemahithi @siddaramaiah@CMahadevappa@CMofKarnataka