Karunada Chakravarthi Dr. Shiva Rajkumar will be gracing the Muhurath as Chief Guest tomorrow on June 3rd #uithemovie
ಮುಹೂರ್ತ ಸಮಾರಂಭಕ್ಕೆ ಆಶೀರ್ವದಿಸಲು ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರಿಗೆ ಹೃತ್ಪೂರ್ವಕ ಸುಸ್ವಾಗತ.
Abhinaya Chakravarthi Baadsha Kichcha Sudeepa will be gracing the Muhurath as Chief Guest tomorrow on June 3rd #uithemovie
ಮುಹೂರ್ತ ಸಮಾರಂಭಕ್ಕೆ ಆಶೀರ್ವದಿಸಲು ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ ಅಭಿನಯ ಚಕ್ರವರ್ತಿ ಬಾದ್ ಷಾ ಶ್ರೀ ಕಿಚ್ಚ ಸುದೀಪ ಅವರಿಗೆ ಹೃತ್ಪೂರ್ವಕ ಸುಸ್ವಾಗತ.
Daali Dhananjay will be gracing the Muhurath as Chief Guest tomorrow on June 3rd #uithemovie
ಮುಹೂರ್ತ ಸಮಾರಂಭಕ್ಕೆ ಆಶೀರ್ವದಿಸಲು ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ ಡಾಲಿ ಧನಂಜಯ ಅವರಿಗೆ ಹೃತ್ಪೂರ್ವಕ ಸುಸ್ವಾಗತ.
Salaga Vijay will be gracing the Muhurath as Chief Guest tomorrow on June 3rd #uithemovie
ಮುಹೂರ್ತ ಸಮಾರಂಭಕ್ಕೆ ಆಶೀರ್ವದಿಸಲು ಮುಖ್ಯ ಅತಿಥಿಯಾಗಿ ಸಲಗ ವಿಜಯ್ ಅವರಿಗೆ ಹೃತ್ಪೂರ್ವಕ ಸುಸ್ವಾಗತ.
Shocked to hear about Puneeth passing away. Such a young and vibrant personality gone so soon. Met him just a couple of times. But can never forget his hospitality, humble and down to earth nature. My prayers and strength to his family and loved ones.
ವಾರದ ಹಿಂದೆ ಮಲ್ಲೇಶ್ವರಕ್ಕೆ ಬಂದಿರುವೆ ಬಾಅಣ್ಣ ಎಂದು ಕರೆದು1ಘಂಟೆ ಸಮಯಕಳೆದ ಆತ್ಮೀಯ ತಮ್ಮ ಪುನೀತ ಇಂದಿಲ್ಲಾ ಎಂದರೆ ಎಂಥ ದುರ್ವಿಧಿ! ಕೋಟ್ಯಾಂತರ ಅಭಿಮಾನಿಗಳು ಅವರ ಮನೆಯವರಿಗೆ ಈನೋವು ಬರಿಸುವ ಶಕ್ತಿ ಆದೇವರೆ ನೀಡಬೇಕು!ಕನ್ನಡ ಚಿತ್ರರಂಗದ ಅನರ್ಘ್ಯರತ್ನ ಹೇಳದೆಕೇಳದೆ ನಿರ್ಗಮಿಸಿ ಅಪ್ಪಅಮ್ಮನ ಮಡಿಲು ಸೇರಿತು!ನಿಮ್ಮಆತ್ಮಕ್ಕೆ
ಚಿರಶಾಂತಿ😭😭
Shocked and deeply saddened by the tragic news of Puneeth Rajkumar's demise. One of the most humble people I've met and interacted with. Heartfelt condolences to his family and loved ones 🙏