जो लोग 'चैत्यभूमि' नही आ सकते वो लोग अपने हाथ-पैर, गले मे लगे लाल-काले-नीले-पिले धागे (ब्राम्हणवाद की निशानियां) और घर मे लगी देवी-देवताओं की तस्वीरों को नजदीकी कूड़ादान में डालकर अभिवादन करे।
डॉ. बाबासाहब आंबेडकर जी के ६४वे महापरिनिर्वाण दिन पर उनके विचारों को विनम्र अभिवादन।
ಕ್ರಷಿ ಮಾರುಕಟ್ಟೆ ವ್ಯವಸ್ಥೆಯಿಂದ ಮಧ್ಯವರ್ತಿಗಳನ್ನು ತೆಗೆದುಹಾಕುವ ಸರಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆˌ ಸರ್ಕಾರವು ತಾನೇ ತಾನಾಗಿ ಎಲ್ಲ ವ್ಯವಸ್ಥೆಗಳ ಮಧ್ಯವರ್ತಿ ಸ್ಥಾನದಿಂದ ಹೊರಗುಳಿದರೆ ನಾವು ನಮ್ಮ ತೆರಿಗೆಗಳನ್ನು ನೇರವಾಗಿ ಅಂಬಾನಿ ಮತ್ತು ಅದಾನಿಗೆ ಪಾವತಿಸಬಹುದು.
#WellDoneMumbaiPolice#ArnabGoswamiArrested ಯಾವಾಗಲೂ ಮ್ಯೂಟ್ ಮಾಡಿ ನೋಡುತ್ತಿದ್ದ ರಿಪಬ್ಲಿಕ್ ಟೀವಿ ಇಂದು ಫುಲ್ ವಾಲ್ಯೂಮ್ ಇಟ್ಟು ನೋಡಿದೆ
ಅರ್ನಾಬ್ ಇಲ್ಲದೆ ಪ್ರದೂಷಣ ರಹಿತವಾಗಿದ್ದು
ಕಣ್ಣಿಗೂ ಮನಸ್ಸಿಗೂ ಹಿತವೆನಿಸಿತು...
News Channel ಗಳು ಹೇಳ್ತಿವೆ ಮೋದಿ ಹೇಳಿದ್ರು ಜನ ಕೇಳ್ತಾ ಇಲ್ಲ ಮಾಸ್ಕ್ ಇಲ್ಲದೆ ಓಡಾಡ್ತಾ ಇದಾರೆ,ಸಾಮಾಜಿಕ ಅಂತರ ಕಾಪಡ್ತ ಇಲ್ಲ ಅಂತ....
ಜನ ಹೇಳ್ತಾ ಇದಾರೆ....-
ಎಂತಾ ಸಾವಾ ಮೋದಿ ಏನು ದೊಡ್ಡ ಇದುವ ಅವ ಹೇಳಿದ್ದು ಕೇಳೋಕೆ
#ModiHataoDeshBachao
ಇವನೊಬ್ಬ ಪತ್ರಕರ್ತ.... ಇವನ ಭಾಷೆ ಇದು.... ಇವನಿಗೆ Ac ರೂಮಲ್ಲಿ ಕೂತ್ಕೊಂಡು ಹೊಯ್ಕೊಂಡು ಹೋಯ್ಕೊಂಡು ಅಭ್ಯಾಸ ಆಗಿದೆ ಅದಕ್ಕೆ ಹೀಗೆ ಮಾತನಾಡುತ್ತ ಇದಾನೆ.... ಥೂ ನಿಮ್ಮೌನ್....
#ಏಜೆಂಟ್_ಅಜಿತ್#AgentAjit