@RailMinIndia
ಗೌರವಾನ್ವಿತ ರೈಲ್ವೆ ಸಚಿವರಿಗೆ,
ನಾನು ಈಗ 16585 smvb mrdw exp ನಲ್ಲಿ ಪ್ರಯಾಣಿಸುವಾಗ ಸಮಸ್ಯೆಯನ್ನು ಎದುರಿಸುತ್ತಿದ್ದೇನೆ. ಅದರೆ ಇಷ್ಟೊತ್ತಾದರೂ ಯಾವ tte ನೂ ಬರಲಿಲ್ಲ. ಇಷ್ಟೊಂದು ಬೇಜವಾಬ್ದಾರಿ ಇದ್ದರೆ ಹೇಗೆ. ದಯವಿಟ್ಟು ಇದನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ.
ಏಳೇಳು ಜನುಮದಲ್ಲೂ ನಿಮ್ಮ ಬಾಳಲ್ಲಿ ಪ್ರೀತಿ ತುಂಬಿರಲಿ..
ಪ್ರತಿ ಕ್ಷಣದಲ್ಲೂ ನಿಮ್ಮ ಸ್ನೇಹ ಮಧುರವಾಗಿರಲಿ..
ನಿಮ್ಮ ಸತಿ-ಪತಿ ಬಾಂಧವ್ಯ ಬೆಸುಗೆಯಾಗಿರಲಿ..
ನಿಮ್ಮ ಕನಸು ನನಸಾಗಲಿ..
ನೀವು ಮಾಡುವ ಕಾರ್ಯವೂ ಜಯವಾಗಲಿ..
ಜೀವನದುದ್ದಕ್ಕೂ ಆಯುರಾರೋಗ್ಯ, ಸಕಲ ಸಂಪತ್ತು ನಿಮ್ಮದಾಗಲಿ..
ಪ್ರೀತಿಯ ತಂಗಿ ಮತ್ತು ಬಾವನಿಗೆ ಮದುವೆ ದಿನದ ಶುಭಾಶಯಗಳು..