Met Shri.Gaurav Gupta, Principal Secretary, Karnataka Govt, Commerce and Industries and Shri.Shivayogi C. Kalsad, Chief Secretary, CM Of Karnataka
Discussed about the VISL as well as MPM issues and received positive response.
@ajavgal@prajavani@blsanthosh@Tejasvi_Surya@mepratap ಸಾರ್ ರಾಜ್ಯದ ಬಗ್ಗೆ ಇವರಿಗೆ ಯಾವುದೇ ಕಾಳಜಿ ಇಲ್ಲ.ಇದಕ್ಕೆ ಉದಾಹರಣೆ ಭದ್ರಾವತಿಯ VISL ಕಾರ್ಖಾನೆ ಕೇಂದ್ರ ಸರ್ಕಾರ ತನ್ನ ಮಲತಾಯಿ ದೊರಣೆ ತೋರಿ ಇಂದು ಕಾರ್ಖಾನೆ ಮುಚ್ಚಲು ಹೊರಟಿದೆ ನಮ್ಮ ರಾಜ್ಯದಿಂದ 28 ಸಂಸದರಿದ್ದರು #sailvisl ಬಗ್ಗೆ ಯಾವುದೇ ಚಕಾರ ಎತ್ತದಿರುವುದು ಇವರ ಸಾಮಾಜಿಕ, ರಾಜ್ಯದ ನೆಲ ಜಲದ ಬಗ್ಗೆ ಇರುವ ಕಾಳಜಿ ಯನ್ನು ತೋರುತ್ತದೆ
ಮಾನ್ಯ ಮುಖ್ಯಮಂತ್ರಿಗಳೇ.. #VISL ಕಾರ್ಮಿಕರ ಹೋರಾಟ 50 ನೇ ದಿನಕ್ಕೆ ಕಾಲಿಟ್ಟಿದೆ.. ಸರ್ಕಾರ ರಚಿಸುವ ನಿಮ್ಮ ಹಂಬಲ, ಮುಖ್ಯಮಂತ್ರಿ ಆಗೋ ನಿಮ್ಮ ತವಕ, ತುಡಿತ, ನಿಮ್ಮ ಜಿಲ್ಲೆಯ ಹೆಮ್ಮೆಯ #VISL ಉಳಿಸುವ ವಿಷಯದಲ್ಲಿ ಯಾಕಿಲ್ಲ?? @BSYBJP@Office_of_BSY@BJP4Karnataka
Struggle to #savevisl reached 50th day it's very unfortunate that our political leaders who had given assurance to workers and people of bhadravathi to save VISL are not hearing our voice VISL is only the election material to our leaders @BYRBJP@BSYBJP@narendramodi@AmitShah
ಕರ್ನಾಟಕ ರಾಜ್ಯ ಬಿ ಜೆ ಪಿ ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಸನ್ಮಾನ್ಯ ಶ್ರೀ @nalinkateel ರವರಿಗೆ ಭದ್ರಾವತಿಯ VISL ಕಾರ್ಮಿಕ ವರ್ಗದಿಂದ ಹಾರ್ದಿಕ ಅಭಿನಂದನೆಗಳು. @blsanthosh
VISL ಉಳಿಸಿ ಹೋರಾಟ ಇಂದಿಗೆ 50ನೆ ದಿನಕ್ಕೆ ಕಾಲಿಟ್ಟದೆ.ಕಾರ್ಖಾನೆಯನ್ನು ಉಳಿಸುವ ಭರವಸೆ ನೀಡಿರುವ ನಾಯಕರೆಲ್ಲ ಇಂದು ಕಣ್ಣತಪ್ಪಿಸಿಕೊಂಡು ಹೊಡಾಡುತ್ತಿರುವುದು ಇವರ ಸಾಮಾಜಿಕ ಕಾಳಜಿಗೆ ಹಿಡಿದ ಕೈಗನ್ನಡಿ ಕಾರ್ಮಿಕರು ಬೀದಿಯಲ್ಲಿ ಬಿದ್ದಿದ್ದಾರೆ ಜನರು ಆತಂಕದಲಿದ್ದಾರೆ ಇನ್ನಾದರೂ VISL ಕಡೆ ತಿರುಗಿ ನೋಡಿ @BSYBJP@BYRBJP@BJP4Karnataka
Today the 43rd day of protest against disinvestment of #sailvisl Sri B K Sangameshwar MLA bhadravathi supported our protest and he urged GOI, Shivamogga M P @BYRBJP and @CMofKarnataka Sri @BSYBJP intervention In #VISL issue and save VISL in PSU as they assured before public's
ಹುಟ್ಟುಹಬ್ಬದ ಶುಭಾಶಯಗಳು ಸರ್ @BYRBJP ನಿಮ್ಮಿಂದಲೇ VISL ಕಾರ್ಖಾನೆಯ ಉಳಿವು ಎಂಬ ನಂಬಿಕೆಯಲ್ಲಿ ಭದ್ರಾವತಿಯ ಜನರಿದ್ದಾರೆ
ನಿಮಗೆ ಇನ್ನೂ ಹೆಚ್ಚಿನ ಆಯುರ್ ಆರೋಗ್ಯ ಕೊಟ್ಟು ಸಾವಿರಾರು ಜನರ ಬದುಕಿಗೆ ಅಸರೆಯಾಗಿರುವ VISL ಕಾರ್ಖಾನೆಯನ್ನು ಉಳಿಸಲು ಇನ್ನು ಹೆಚ್ಚಿನ ಶಕ್ತಿಯನ್ನು ಕೊಟ್ಟು ಕಾಪಾಡಲಿ ಎಂದು ಆ ದೇವರನ್ನು ಬೆಡಿಕೊಳ್ಳುತ್ತೇನೆ