Mr. Atif Rasheed, Hon’ble Vice Chairman, National Commission for Minorities, Govt. of India, Visited Markaz Knowledge City. He conveyed his happiness seeing all its projects and their development.
#MarkazKnowledgeCity#WaytoWisdom
ಕರ್ನಾಟಕ ಮುಸ್ಲಿಂ ಜಮಾಅತ್ ಟಾಸ್ಕ್ ಫೋರ್ಸ್ ಆದ ತುರ್ತು ಸೇವಾ ತಂಡ 'ಸಹಾಯ್' @SahaayKarnataka ಘೋಷಣೆ ಹಾಗೂ ಅಧಿಕೃತ ಚಾಲನೆ;
____________________
ಸಹಾಯ್ | SAHAAY
Karnataka Muslim Jama'ath
Taskforce | #SahaayKarnataka | #KMJ
ಗುರಿ, ಸಮುದಾಯ ಸೇವೆ ಮತ್ತು ಅಲ್ಲಾಹನ ಸಂಪ್ರೀತಿಯಾಗಿದ್ದರೆ ಆರೋಪಗಳನ್ನು ಸಹಿಸುವ ಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು.ಆರೋಪಗಳು ಗುರಿ ತಲುಪುವ ಛಲ ಇದ್ದವರಿಗೆ ತೊಡಕಾಗುವುದಿಲ್ಲ.ಗೆಲ್ಲುವುದು ಸತ್ಯ ಮತ್ತು ನ್ಯಾಯ ಮಾತ್ರ.
ರಕ್ತದಾನ ದ ಜಾಗೃತಿಯ ಮೂಲಕ @nationalssf ಸಂಘಟನೆಯ ಕಾರ್ಯಕರ್ತರು ಸೃಷ್ಟಿಸಿದ ಕ್ರಾಂತಿ ಮುಂದಿನ ತಲೆಮಾರಿಗೆ ಮಹತ್ತರ ಸಂದೇಶವಾಗಿದೆ. ಅಲ್ಪ ಸಮಯದಲ್ಲಿ ದೊಡ್ಡ ಜಾಗೃತಿಗೆ ಸಾಧ್ಯವಾದದ್ದು ಸಂಘಟನೆಯ ಶಿಸ್ತುಬದ್ಧ ಕಾರ್ಯಚಟುವಟಿಕೆಗಳ ಸಾಕ್ಷಿಯಾಗಿದೆ. 200ನೇ ಕ್ಯಾಂಪ್ ಅತ್ಯಂತ ಯಶಸ್ವಿಯಾಗಳೆಂದು ಹಾರೈಸುತ್ತೇನೆ. #BloodSaibo#BloodSaibo200
ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಬ್ಲಡ್ ಸೈಬೋ ಇದರ 200 ನೇ ಕ್ಯಾಂಪ್ ಗೆ ಕರ್ನಾಟಕ ರಾಜ್ಯ ಹಜ್ಜ್ ,ವಖ್ಫ್ ಸಚಿವರಾದ ಸನ್ಮಾನ್ಯ ಪ್ರಭು ಬಿ ಚೌಹಾಣ್ ರವರಿಗೆ @statekmj29 ರಾಜ್ಯ ಕಾರ್ಯದರ್ಶಿ @shafi_saadi ಆಮಂತ್ರಣ ಪತ್ರ ನೀಡಿದರು. ಮುಸ್ಲಿಂ ಜಮಾಅತ್ ಬೆಂಗಳೂರು ಕಾರ್ಯದರ್ಶಿ ಹಬೀಬ್ ನಾಳ ಉಪಸ್ಥಿತಿಯಿದ್ದರು
#SSF#BloodSaibo#BloodSaibo200