Vibrant, colorful, and perfectly coordinated! 😍
Tripling vibrantly in our traditional best! @ImSimhaa 🩵❤️🩵
Thank you @sinchanadesignerstudio for weaving your magic for our family 🤗🥰
#FamilyGoals#EthnicWear#OOTD#simhapriya#love
ನೇಸರನು ತನ್ನ ಪಥವನ್ನು ಬದಲಾಯಿಸುತಿರಲು ಮಾಘಿಯ ಚಳಿ ಮಾಯವಾಗುತಿರಲು ತನು ಮನದಲ್ಲಿ ಹೊಸ ಚೈತನ್ಯ ಮೂಡುತಿದೆ ಹೊಸ ಬೆಳೆ ಹೊಸ ವರ್ಷ ನಿಮ್ಮ ಜೀವನವನ್ನು ಸುಖವಾಗಿಡಲಿ.
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು 🌿🌾
@ImSimhaa Boss 🦁
Follow Us On 👉 @VsssHubli
The motion poster for 'Tribhanga Barbrika', an upcoming pan-India film starring Vasishtha Simha, has been unveiled, the movie's storyline, which blends mythological and social elements. The film, directed by Mohan Srivatsa
#Thribhangabarbarika#panindia@ImSimhaa
ಪ್ರೀತಿಯ ಕನ್ನಡ ಮನಸ್ಸುಗಳಿಗೆ ಕರ್ನಾಟಕ ರಾಜ್ಯೋತ್ಸವದ ಹಾಗೂ ದೀಪಾವಳಿಯ ಶುಭಾಶಯಗಳು💛❤️
ಇಂದು, ನಿಮ್ಮೆಲ್ಲರೊಡನೆ ಶುಭಸುದ್ದಿಯೊಂದನ್ನು ಹಂಚಿಕೊಳ್ಳುವಾಸೆ ನಮ್ಮದು.. ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ.. ಹೌದು, ನಾವು ನಮ್ಮ “ಕುಡಿ”ಗಾಗಿ ಎದುರುನೋಡುತ್ತಿದ್ದೇವೆ..! @ImSimhaa ❤️❤️
ನಿಮ್ಮೆಲ್ಲರ ಆಶೀರ್ವಾದಗಳ ನಿರೀಕ್ಷೆಯಲ್ಲಿ🙏🏻🥰