ದಿನಾಂಕ 14.09.2025 ರಂದು ದೇವನಹಳ್ಳಿ ನಗರದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣ ಅಂಗವಾಗ ಬೈಕ್ ಜಾಥಾದ ಮೂಲಕ ಸಾರ್ವಜನಿಕರಲ್ಲಿ ಪ್ರಜಾಪ್ರಭುತ್ವ ದಿನಾಚರಣೆಯ ಕುರಿತು ಅರಿವು ಮೂಡಿಸಲಾಯಿತು @SWDGoK@Captain_Mani72
ದಿನಾಂಕ 13.09.2025 ರಂದು ದೊಡ್ಡಬಳ್ಳಾಪುರದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೈಕ್ ಜಾತದ ಮೂಲಕ ಸಾರ್ವಜನಿಕರಲ್ಲಿ ಪ್ರಜಾಪ್ರಭುತ್ವ ದಿನಾಚರಣೆಯ ಕುರಿತು ಅರಿವು ಮೂಡಿಸಲಾಯಿತು
ದಿನಾಂಕ 13.09.2025 ರಂದು ದೊಡ್ಡಬಳ್ಳಾಪುರದ ನಗರದಲ್ಲಿ ಸಂಚರಿಸಿ ಅದೇ ದಿನ ರಾತ್ರಿ ದೇವನಹಳ್ಳಿಯನ್ನು ತಲುಪಲಿದೆ ಹಾಗೂ ಮರುದಿನ ಬೆಳಗ್ಗೆ ಅಂದರೆ ದಿನಾಂಕ 14.09.2025 ರಂದು ದೇವನಹಳ್ಳಿ ನಗರದಲ್ಲಿ ಬೈಕ್ ಜಾಥಾ ಮಾಡಿ ಅದೇ ದಿನ ಸಂಜೆ ದೇವನಹಳ್ಳಿ ಇಂದ ಯಲಹಂಕ ಮಾರ್ಗವಾಗಿ ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣವನ್ನು ತಲುಪಲಿದೆ ಮರುದಿನ
ದಿನಾಂಕ 12.09.2025 ರಂದು ರಾತ್ರಿ 9.00 ಗಂಟೆಗೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನ್ಯ ಜಿಲ್ಲಾಧಿಕಾರಿಗಳು ರವರು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಬೈಕ್ Rally ಗೆ ಚಾಲನೆ ನೀಡಿದರು. ಸದರಿ ಬೈಕ್ ರ್ಯಾಲಿಯು ದಿನಾಂಕ 12.09.2025 ರಾತ್ರಿ ದೊಡ್ಡಬಳ್ಳಾಪುರವನ್ನು ತಲುಪಿ
ದಿನಾಂಕ:15-09-2024 ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆಯೋಜಿಸುತ್ತಿರುವ ಮಾನವ ಸರಪಳಿಯಲ್ಲಿ ಭಾಗವಹಿಸುವಂತೆ ದಿನಾಂಕ:13-09-2024 ರ ದಿನಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ @ConstitutionGoK@Captain_Mani72@SWDGoK@siddaramaiah
ಡಾ||ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ,ತಾವರೆಕೆರೆ, ಹೊಸಕೋಟೆ ತಾ|| ವಿದ್ಯಾರ್ಥಿಗಳಿಂದ ದಿ:15-09-2024 ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾನವ ಸರಪಳಿಯಲ್ಲಿ ಸಾರ್ವಜನಿಕರು ಭಾಗವಸುಹಿವಂತೆ ಕೋರಿ ಮೆರವಣಿಗೆ ಮಾಡಲಾಯಿತು @ConstitutionGoK
ಡಾ||ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ, ದೊಡ್ಡಬಳ್ಳಾಪುರ ಟೌನ್ ವಿದ್ಯಾರ್ಥಿಗಳಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಮಾನವ ಸರಪಳಿಯಲ್ಲಿ ಭಾಗವಸುಹಿವಂತೆ ಮನವಿ. @SWDGoK@Captain_Mani72@ConstitutionGoK
ಡಾ||ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ, ದೊಡ್ಡಬಳ್ಳಾಪುರ ಟೌನ್ ವಿದ್ಯಾರ್ಥಿಗಳಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಮಾನವ ಸರಪಳಿಯಲ್ಲಿ ಭಾಗವಸುಹಿವಂತೆ ಮನವಿ. @SWDGoK@Captain_Mani72@ConstitutionGoK
ಡಾಕ್ಟರ್ ಶಿವಶಂಕರ್. ಎನ್. (ಭಾ.ಆ.ಸೇ) ಜಿಲ್ಲಾಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರಿಂದ ದಿನಾಂಕ 15.09.2024 ರಂದು ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗುತ್ತಿರುವ ಮಾನವ ಸರಪಳಿಯಲ್ಲಿ ಭಾಗವಹಿಸುವಂತೆ ಕೋರಿ ಜಿಲ್ಲೆಯ ಜನತೆಗೆ ಕಿರು ನುಡಿ @ConstitutionGoK
ದಿನಾಂಕ 15.09.2024 ರಂದು ಕರ್ನಾಟಕ ಸರ್ಕಾರಸಮಾಜಕಲ್ಯಾಣಇಲಾಖೆವತಿಯಿಂದ ಆಯೋಜಿಸಲಾಗಿರುವಪ್ರಜಾಪ್ರಭುತ್ವ ದಿನಾಚರಣೆಯ ಮಾನವಸರಪಳಿಯಲ್ಲಿ ಭಾಗವಹಿಸುವಂತೆ ಕೋರಿ ಇಂದು ಸಹಾಯಕರು ಸಮಾಜಕಲ್ಯಾಣ ಇಲಾಖೆಹೊಸಕೋಟೆತಾಲೂಕು ರವರು ಹೊಸಕೋಟೆಯ ಸರ್ಕಾರಿಪದವಿಪೂರ್ವ ಮಹಿಳಾ ಕಾಲೇಜುಇಲ್ಲಿನ ವಿದ್ಯಾರ್ಥಿಗಳಿಗೆ ಕೋರಿದರು @ConstitutionGoK@Captain_Mani72
ದಿನಾಂಕ 15.09.2024 ರಂದು ಕರ್ನಾಟಕ ಸರ್ಕಾರದ ವತಿಯಿಂದ ಆಯೋಜಿಸಲಾಗಿರುವ ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಕಿತ್ತೂರ್ ರಾಣಿ ಚೆನ್ನಮ್ಮ ವಸತಿ ಶಾಲೆ ಕೊಂಡ್ರಹಳ್ಳಿ ಇಲ್ಲಿ ವಿದ್ಯಾರ್ಥಿಗಳಿಂದ ಮೂಡಿ ಬಂದ ಚಿತ್ತಾರ @Captain_Mani72@CMofKarnataka@siddaramaiah@ConstitutionGoK
2ನೇ ಹಂತದಲ್ಲಿ ಹೊಸಕೋಟೆ ತಾಲ್ಲೂಕಿನ ವೆಂಕಟಪುರ ದಿಂದ ಪ್ರಾರಂಭವಾಗಿ ಮುಗಬಾಳ ಮುಖಾಂತರಹೊಸಕೋಟೆಯ ದೊಡ್ಡ ಅಮಾನಿಕೆರೆಯ ವರೆಗೆ ಒಟ್ಟು 23 ಕಿಲೋಮೀಟರ್ ಸೇರಿದಂತೆ ಒಟ್ಟು 77ಕಿಲೋಮೀಟರ್ವರೆಗೆಮಾನವಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಿದ ದೊಡ್ಡಬಳ್ಳಾಪುರ ತಾಲ್ಲೂಕಿನ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ ವಾರ್ಡನ್ ಹಾಗೂ ವಿದ್ಯಾರ್ಥಿಗಳು
ದಿನಾಂಕ:15-09-2024 ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೆಲಮಂಗಲ ತಾಲ್ಲೂಕಿನ ಹಳೆನಿಜಗಲ್ ನಿಂದ ಪ್ರಾರಂಭವಾಗಿ ಡಾಬಸ್ ಪೇಟೆಯ ಮುಖಾಂತರ ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಗ್ಗಡಿಹಳ್ಳಿ ಕ್ರಾಸ್ (ನಂದಿ ಬೆಟ್ಟದ ಹತ್ತಿರ) ವರೆಗೆ ಒಟ್ಟು 54 ಕಿಲೋಮೀಟರ್ ಇರುತ್ತದೆ,