Confusion in @PMOIndia about the economy. One Economic Adviser to PM says this year GDP could grow 1%, https://t.co/yWg0P6HdJT, while today another Economic Adviser to PM tells Karan Thapar the economy may shrink 5-7%! https://t.co/kqXPHaA6dg
No wonder the PM hasn't a clue.
PM Modi congratulated 130 crore Indians when he spoke at the RamMandir yesterday. But India's population is estimated at 1,38,00,04,385 in mid-2020, a/c to UN data. An omission of 8 crore people is worrying to many, after CAA/NRC. If inadvertent, a correction would be reassuring.
ಬೆಡ್ ಇಲ್ಲ, ಔ಼ಷಧಿ,ಊಟ ಕೊಡ್ತಿಲ್ಲ,
ಅಂಬ್ಯುಲೆನ್ಸ್ ಇಲ್ಲ, ವೆಂಟಿಲೇಟರ್ ಇಲ್ಲ. ಬೀದಿಯಲ್ಲಿಯೇ ಹೆಣವಾದರು, ಸತ್ತಮೇಲೆಯೂ ದಪನ ಮಾಡುವವರಿಲ್ಲ ಎನ್ನುವುದೇ ಮಾಧ್ಯಮಗಳಲ್ಲಿ ನಿತ್ಯ ಸುದ್ದಿ.
ರಾಜ್ಯದಲ್ಲಿ ಸೋಂಕಿನ ಸಂಖ್ಯೆ,1,29,287ಕ್ಕೆ
ಸಾವಿನ ಸಂಖ್ಯೆ 2412ಕ್ಕೆ ಏರಿದೆ.
ನಾವು ಸುಮ್ಮನಿರಬೇಕಾ?
7/12
#lekkakodi
How cruel these #Mangalore private hospitals are then!! July 13th Govt ordered free treatment for Covid patients in Private Hospitals. Look at the +v rates went down within a day!!
Hospital "Service" or "Business" ?
11/7 - 186
12/7 - 196
13/7 - 131
14/7- 91 (Today)
#CovidLoot
ಕೊರೊನಾ ನಿಯಂತ್ರಣದಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ #LekkaKodi ಎಂಬ ಹ್ಯಾಷ್ ಟ್ಯಾಗ್ನೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ವಿಡಿಯೋ ಅಭಿಯಾನ ಶುರು ಮಾಡಲಾಗಿದೆ.
ನಮ್ಮ ಪಕ್ಷದ ಎಲ್ಲ ಶಾಸಕರು, ಸಂಸದರು, ಕಾರ್ಯಕರ್ತರು ವಿಡಿಯೊ ಮಾಡಿ, ಶೇರ್ ಮಾಡುವ ಮೂಲಕ ಇದರಲ್ಲಿ ಭಾಗವಹಿಸಬೇಕೆಂದು ವಿನಂತಿ.
#LekkaKodi
ಪ್ರಮುಖ ದೇಶೀಯ ಸುದ್ದಿ ವಾಹಿನಿಗಳಲ್ಲಿ ಹಿಂದೂ ಸವರ್ಣರ ಮೇಲುಕೈ ವ್ಯಕ್ತ.
1184 ಚರ್ಚೆಗಳ ಪೈಕಿ 1248 ಪ್ಯಾನೆಲಿಷ್ಟುಗಳು ಬ್ರಾಹ್ಮಣರು
972 ರಲ್ಲಿ ಬರೀ 10 ಜಾತೀಯತೆಯ ಕುರಿತಾದ ಕವರ್ಸ್ಟೋರಿಗಳು
ಪತ್ರಿಕೋದ್ಯಮದ 80% ರಷ್ಟು ಸಿಬ್ಬಂದಿಗಳೂ ಬ್ರಾಹ್ಮಣರು.
ಬ್ರಾಹ್ಮಣ ಫ್ಯಾಸಿಸ್ಟ್ ಮೀಡಿಯಾ ನಮ್ಮ ಶಾಪ
#SaveJournalismFromBrahmanism
ವಾಸಿಮ್ ಬಾರಿಯವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಲೇ,ಬಿಜೆಪಿಯವರ ಈ "ಮೂರ್ಖ ರಾಷ್ಟ್ರೀಯವಾದ"ದ ತಿರುಳು ಜನರಿಗೆ ತಿಳಿಸಬೇಕಲ್ಲವೇ? ಬಿಜೆಪಿಯ ಕಾರ್ಯಕರ್ತನಾದ ಮಾತ್ರಕ್ಕೆ ಅದು ಹೇಗೆ ಆತನ ದೇಶಸೇವೆಯಾಗುತ್ತೆ? ಕಾಂಗ್ರೆಸ್ಸಿಗರನ್ನು ತುಚ್ಛವಾಗಿ ನಿಂದಿಸುವ ಮನೋಸ್ಥಿತಿಗಳಿಗೆ ಇದೇ ತಾನೇ ಸ್ಫೂರ್ತಿ? ದೇಶಪ್ರೇಮದ ಹೊಸ ವ್ಯಾಖ್ಯೆಯ ಹುಚ್ಚು ಪ್ರಯತ್ನ ಬೇಡ
ಕೊನೆಗೂ ಆರೋಪಿಯನ್ನು ಕೊಂದೇ ಬಿಟ್ಟರು. ಎನ್ಕೌಂಟರ್ ಹೆಸರಲ್ಲಿ ದೂಬೆ ಯನ್ನು ಕೊಲ್ಲೂದರ ಮೂಲಕ ಹಲವು ರಾಷ್ಟ್ರೀಯ ಸತ್ಯಗಳನ್ನು ಬಚ್ಚಿಡುವಲ್ಲಿ ಯಶಸ್ವಿಯಾಗಿದೆ. ಒಂದು ವೇಳೆ, ಬಂಧಿಸಿದರೆ ಯೋಗಿ ಸೇರಿ ಹಲವು ರಾಜಕೀಯ ತಿಮಿಂಗಿಲ ಗಳ ಬಹಿರಂಗವಾದೀತು.
#vikasDubeyEncounter
ಕಫೀಲ್ ವಿರುದ್ಧ FIR ರಾಜಕೀಯ ಪ್ರೇರಿತವಾಗಿದೆ, ಕಾನೂನುಬದ್ಧವಾಗಿ ದುರ್ಬಲವಾಗಿದೆ ಮತ್ತು ಆಳವಿಲ್ಲದ ಸಾಕ್ಷ್ಯಗಳನ್ನು ಆಧರಿಸಿದೆ. ಆದ್ದರಿಂದ, ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಸಿಎಂ ಯೋಗಿ ಅವರನ್ನು ಶತ್ರುಗಳಂತೆ ಪರಿಗಣಿಸುತ್ತಿದ್ದ ಕಾರಣ ಆತನನ್ನು NSI ಅಡಿಯಲ್ಲಿ ಬಂಧಿಸಲಾಗಿದೆ. ಅವನಿಗಾಗಿ ಧ್ವನಿ ಎತ್ತೋಣ.
#DrKafeelWantsJustice
ಅದೇಕೋ ಪ್ರಶ್ನೆಗಳು ಅಂದ್ರೆ ನಮ್ಮ ಸರಕಾರಕ್ಕೆ ಒಂಥರಾ ಭಯ? ಪ್ರಜ್ಞಾವಂತ ಪತ್ರಕರ್ತರನ್ನು ಸದೆಬಡಿಯಲು ಸೈಬರ್ ಕೂಲಿ ಕಾರ್ಮಿಕರ ಸಂಘವೇ ಇದೆ. ನಿರಂತರವಾದ ಕೊಲೆ, ಅಪಹರಣ ಮತ್ತು ಮಾನಹಾನಿ ಬೆದರಿಕೆಗಳೊಡ್ಡಿ ವಿರೋಧ ದ್ವನಿಗಳನ್ನು ಇಲ್ಲದಾಗಿಸೂದೇ ಇವರ ಧರ್ಮ.
ಗೌರಿ ಲಂಕೇಶ್ ನಂತರ ಈಗ ರಾನ ಅಯ್ಯೂಬ್ ಸರದಿ
#StandWithRanaAyyub
#DelhiRiots ಚಾರ್ಜ್ಶೀಟ್:
ಈ ವಾಟ್ಸಾಪ್ ಗುಂಪಿನಲ್ಲಿ ಕೆಲವು ಸಂದೇಶಗಳು ಹೀಗಿವೆ: "ಮಿತ್ರರೇ ಸಿದ್ಧರಾಗಿರಿ, ಕೆಲಸ ಪ್ರಾರಂಭವಾಗಲಿದೆ", "ಆಗ ಮುಲ್ಲಾಗಳು ಬರಲಿ, ನಾವು ಹಂದಿಗಳಾಗಿ ಬದಲಾಯಿಸೋನಾ"
4/4
#DelhiRiots#Islamophobia_in_india
ಭಯಾನಕ!!!
ದೆಹಲಿ ಗಲಭೆಗಳ ಚಾರ್ಜ್ಶೀಟ್:
ಫೆಬ್ರವರಿ 25 ರಂದು "ಕಟ್ಟರ್ ಹಿಂದೂ ಏಕ್ತಾ" (ಉಗ್ರಗಾಮಿ ಹಿಂದೂ ಒಕ್ಕೂಟ) ಎಂಬ ವಾಟ್ಸಾಪ್ ಗುಂಪು ರಚಿಸಲಾಯಿತು. ಮುಂದಿನ 36 ಗಂಟೆಗಳಲ್ಲಿಯೇ ಈ ಗುಂಪು ಈಶಾನ್ಯ ದೆಹಲಿಯ ಭಾಗೀರಥಿ ವಿಹಾರ್ ಪ್ರದೇಶದಲ್ಲಿ ಒಂಬತ್ತು ಮುಸ್ಲಿಮರನ್ನು ಕೊಂದಿದೆ.
Thread 1/4
#DelhiRiots#Islamophobiainindia
#DelhiRiots ಚಾರ್ಜ್ಶೀಟ್:
ಜನರನ್ನು ಬಂಧಿಸುವುದು, ಅವರ ಹೆಸರುಗಳು, ವಿಳಾಸಗಳು ಮತ್ತು ಗುರುತಿನ ಚೀಟಿಗಳಿಂದ ಅವರ ಧರ್ಮವನ್ನು ಕಂಡುಹಿಡಿಯುವುದು ಮತ್ತು "ಜೈ ಶ್ರೀ ರಾಮ್" ಎಂದು ಹಲವಾರು ಬಾರಿ ಜಪಿಸುವಂತೆ ಒತ್ತಾಯಿಸುವುದು ದಂಗೆಕೋರರ ವಿಧಾನವಾಗಿತ್ತು.
3/4
#DelhiRiots#Islamophobiainindia
Let the nation hear what the people from the ground zero in Ladak have to say! The citizens of Ladakh are crying out for your attention, the Govt must hear them & act on their behalf. We the citizens need a clear cut answer, how much territory has China taken?
#PMMustAnswer
ಯುಪಿಯ #Kanpur ದಲ್ಲಿ ಅಪರಾಧಿಗಳ
ಮುಖಾಮುಖಿಯಲ್ಲಿ ಕೊಲ್ಲಲ್ಪಟ್ಟ 8 ಪೊಲೀಸರಿಗೆ ಗೌರವ.
8 ಹುತಾತ್ಮರಾದ ಪೊಲೀಸರು ರಾಜ್ಯದಲ್ಲಿನ ಗೂಂಡಾಗಿರಿಯ ಪುರಾವೆ. ಯೋಗಿಯ ಉತ್ತರ ಪ್ರದೇಶದಲ್ಲಿ ಪೊಲೀಸ ರೇ ಸುರಕ್ಷಿತವಾಗಿಲ್ಲದಿದ್ದರೆ ಸಾಮಾನ್ಯ ಜನರ ಗತಿಯೇನು?
#Kanpur#KanpurEncounter