@akschoab@HealthMinKar@utkhader "ಆರೋಗ್ಯ ಕ್ಷೇತ್ರದಲ್ಲಿ ಹೊಸ ಯುಗದ ಆರಂಭಕ್ಕೆ ಕಾರಣರಾದ ಮಾನ್ಯ ಆರೋಗ್ಯ ಸಚಿವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ದೂರದೃಷ್ಟಿಯ ನಾಯಕತ್ವ, ಜನಸೇವೆಯ ಬದ್ಧತೆ ಮತ್ತು ಆರೋಗ್ಯ ಸೇವೆಗಳ ಅಭಿವೃದ್ಧಿಯಲ್ಲಿನ ಶ್ರಮ ಶ್ಲಾಘನೀಯವಾಗಿದೆ. ನಿಮ್ಮಿಂದ ಇನ್ನಷ್ಟು ಜನಪರ ಕಾರ್ಯಗಳು ನೆರವೇರಲಿ ಎಂದು ಹಾರೈಸುತ್ತೇವೆ."
@akschoab@PMOIndia@mansukhmandviya@CMofKarnataka@dineshgrao Regularize CHOs!
#CHO_Protest
It is flag sheet program of PMOIndia, people don't have to spend money from their pockets especially who cannot afford. So please regularize us so that we will be able help the poor and those in need of essential health services at thier door steps.
Breaking News Karnataka Community Health Officers Plan On 15/02/2024 Indefinite Protest for unfulfilled demands.
1. Annual 5% Increment for all CHO.
2.15% Pay Hike for CHO's(NHM).
3. Regularization after 6 years.
@PMOIndia@mansukhmandviya@CMofKarnataka@dineshgrao#CHO_Protest
ಮಾನ್ಯ ಅರೋಗ್ಯ ಮಂತ್ರಿಯವರೇ ನೀವು ಹೊರಡಿಸಿರುವ ಆದೇಶ, ನ್ಯಾಯಕ್ಕೆ ತುಂಬಾ ದೂರವಾಗಿದ್ದು. ನಮಗೆ ನಿಮ್ಮ ತಾತ್ಸಾರದ ಆದೇಶ ಬೇಡವೇ ಬೇಡ. ನಮಗೆ ನಮ್ಮ ಹಕ್ಕು ಕೊಡಿ, ನಮ್ಮನ್ನು ಖಾಯಂ ಗೊಳಿಸಿ..
ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ಶೇ.15ರಷ್ಟು ವೇತನ ಹೆಚ್ಚಿಸಿ ನಮ್ಮ ಸರ್ಕಾರ ಆದೇಶ ಮಾಡಿದ್ದು, NHM ಗುತ್ತಿಗೆ ನೌಕರರ ಬಹುದಿನದ ಬೇಡಿಕೆ ಈಡೇರಿಸಲಾಗಿದೆ.
1/2
ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ಶೇ.15ರಷ್ಟು ವೇತನ ಹೆಚ್ಚಿಸಿ ನಮ್ಮ ಸರ್ಕಾರ ಆದೇಶ ಮಾಡಿದ್ದು, NHM ಗುತ್ತಿಗೆ ನೌಕರರ ಬಹುದಿನದ ಬೇಡಿಕೆ ಈಡೇರಿಸಲಾಗಿದೆ.
1/2
@mla_sudhakar@CMofKarnataka@mansukhmandviya Sir community health officers also worked in this megha vaccination drive please don't forget our cadre we aslo a part of health team in Karnataka state ....