ನೀವು ನಮ್ಮನ್ನ ಗೌರವಿಸ್ತೀರಾ,ನಾವು ನಿಮ್ಮನ್ನ ಪ್ರೀತಿಸ್ತೀವಿ!
ಯಾರಿಗೆ ಏನ್ ಗೌರವ ಕೊಡ್ಬೇಕು ಅನ್ನೋದು,ಬೆನ್ನ ಹಿಂದೆ ಮಾತಾಡಬಾರ್ದು ಅನ್ನೋದು ನಿಮ್ಮನ್ನ ನೋಡಿ ಕಲಿತಿದ್ದೀನಿ!
ಎಲ್ಲಾsuccessನೋಡಿರೋ ನಿಮ್ಗೆ ಏನಂತ ಹಾರೈಸಲಿ?
ಆರೋಗ್ಯವಂತರಾಗಿರಿ!
ಚೆನ್ನಾಗಿರಿ!
ಇಷ್ಟು ಬೆಳೆದಿದ್ರೂ ಪ್ರೀತ್ಸೋ ನಿಮ್ಮ ಗುಣ ❤
@TheNameIsYash
Happybrthday
#Yash from very humble beginnings has risen to the heights of Kannada cinema. Started with TV serials and small roles to now a big banner star in Kannada.
Happy Birthday #KGF star a very Happy Birthday. Have a rocking year ahead #RockyBhai#HBDRockingStarYASH#KGFChapter2
Here's wishing the rocking star @TheNameIsYash many many happy returns of the day. Loving your intense Rocky Bhai look & waiting curiously to see you in #KGFChapter2.
This is from us to you and to all your fans
👉 https://t.co/I2Z7w65AnN #YashBossBirthdayCDP#RockyBhai
ಕನ್ನಡ ಚಿತ್ರರಂಗದ ಖ್ಯಾತ ನಾಯಕ ನಟ, ರಾಷ್ಟ್ರಮಟ್ಟದಲ್ಲಿ ಕನ್ನಡ ಚಿತ್ರಗಳಿಗೆ ಮಾನ್ಯತೆ ಒದಗಿಸುವಲ್ಲಿ ಮಹತ್ವದ ಪಾತ್ರವಹಿಸಿದ ಕೆ.ಜಿ.ಎಫ್. ಚಿತ್ರದ ನಾಯಕ ಶ್ರೀ ಯಶ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
Wishing Shri @TheNameIsYash a very happy birthday. Good wishes for all your future projects.
#HBDYash
ಕರುನಾಡ ಕೀರ್ತಿಯನ್ನು ಅಭಿನಯದ ಮೂಲಕ ವಿಶ್ವದೆಲ್ಲೆಡೆ ಪಸರಿಸಿದ ಪ್ರೀತಿಯ ರಾಕಿಂಗ್ ಸ್ಟಾರ್ ಯಶ್ ಗೆ ಹುಟ್ಟಹಬ್ಬದ ಹಾರ್ದಿಕ ಶುಭಾಶಯಗಳು. #KGF2 ಚಲನಚಿತ್ರ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲಾಗಿ ಎಂದು ಆಶಿಸುತ್ತೇನೆ.
❤❤❤❤❤
@TheNameIsYash
Happy birthday Rocking Star YASH❤️🔥
Here is the birthday Mashup to celebrate @TheNameIsYash birthday 🔥
Watch Full Video here :- https://t.co/ZoDgwnizPj
Hope everyone like it ❤️
#YashBOSS#HappyBirthdayYash#KGFChapter2