ಮುಂಬೈ ತಾಜ್ ಹೋಟೆಲ್ ಮೇಲಿನ ದಾಳಿಯಲ್ಲಿ ಹುತಾತ್ಮರಾದ ಧೀರಯೋಧ, ಅಶೋಕ ಚಕ್ರ ಪ್ರಶಸ್ತಿ ಪುರಸ್ಕೃತ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
#SandeepUnnikrishnan#yashpalsuvarna#teamyashpal
ಬಿಜೆಪಿ ಮುಖಂಡ @YashpalBJP ವಿರುದ್ಧ
ಸುಳ್ಳು ಆರೋಪ ಆಧಾರವಿಲ್ಲದೆ ತೇಜೋವಧೆಗೆ @INCKarnataka
ಮುಂದಾಗಿದೆ.
ಚುನಾವಣೆ ಹೊಸ್ತಿಲಲ್ಲಿ ಹತಾಶಗೊಂಡಿರುವ @siddaramaiah@DKShivakumar ಈ ಬಗ್ಗೆ ದಾಖಲೆಗಳಿದ್ದರೆ ನೇರ ಚರ್ಚೆಗೆ ಬನ್ನಿ ನಿಮಗಿದೋ ಓಪನ್ ಚಾಲೆಂಜ್ @YashpalBJP ವಿರುದ್ಧ ನಿಮ್ಮ ಸುಳ್ಳು ಆರೋಪಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ
#40PercentSarkara ದ ಕಮಿಷನ್ ಕಿರುಕುಳಕ್ಕೆ ಗುತ್ತಿಗೆದಾರರ ಆತ್ಮಹತ್ಯೆಯ ನಂತರ ಸಹಕಾರಿ ಬ್ಯಾಂಕ್ ಮ್ಯಾನೇಜರ್ ಸರದಿ.
ಉಡುಪಿಯ ಮಹಾಲಕ್ಷ್ಮಿ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷನಾಗಿರುವ ಯಶ್ಪಾಲ್ ಸುವರ್ಣನನ್ನು ಹೆಸರಿಸಿ ಅದೇ ಬ್ಯಾಂಕಿನ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡ ಸಂಗತಿ ಬೆಳಕಿಗೆ ಬಂದಿದೆ, ಸರ್ಕಾರ ಮಾತ್ರ ರಕ್ಷಣೆಗೆ ನಿಂತಿದೆ.

ಡೆತ್ ನೋಟಿನಲ್ಲಿ ಯಶ್ ಪಾಲ್ ಸುವರ್ಣ ಬಗ್ಗೆ ಯಾವುದೇ ಉಲ್ಲೇಖ ಮಾಡಲಾಗಿಲ್ಲ ಆದರೂ ಹತಾಶ @INCKarnataka ರಾಷ್ಟ್ರೀಯವಾದಿ ನಾಯಕ @YashpalBJP ರಾಜಕೀಯ ತೇಜೋವಧೆಗೆ ಮುಂದಾಗುವ ಮೂಲಕ ಹತಾಶ ಸ್ಥಿತಿ ತಲುಪಿದೆ
ಸುಳ್ಳು ಆರೋಪದ ಮೂಲಕ ನಿಷ್ಟಾವಂತ ಕಾರ್ಯಕರ್ತನ ಸ್ಥೈರ್ಯ ಕುಗ್ಗಿಸುವ ವಿಫಲ ಪ್ರಯತ್ನ ಕಾಂಗ್ರೆಸ್ ಅಧೋಗತಿಗೆ ಸಿಕ್ಕ ಸಾಕ್ಷಿ.

ಭವ್ಯ ಭಾರತದ ನಿರ್ಮಾಣಕ್ಕೆ ಪಣ ತೊಟ್ಟ ಅದಮ್ಯ ಚೇತನ, ಯುವಜನತೆಗೆ ಪ್ರೇರಕ ಶಕ್ತಿಯಾದ ಚೈತನ್ಯದ ಚಿಲುಮೆ, ಆಧ್ಯಾತ್ಮ ಸಂತ ಸ್ವಾಮಿ ವಿವೇಕಾನಂದರ ಜನ್ಮದಿನದಂದು ಶತ ಶತ ನಮನಗಳು.
ಎಲ್ಲ ಯುವಜನತೆಗೆ ರಾಷ್ಟ್ರೀಯ ಯುವ ದಿನದ ಶುಭಾಶಯಗಳು.
#NationalYouthDay#SwamyVivekananda#yashpalsuvarna
ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಣ ಹಾಗೂ ಶಿಸ್ತಿಗೆ ಪ್ರಥಮ ಆದ್ಯತೆ. ಶಿಸ್ತುಬದ್ಧ ಸರ್ವ ಸಮಾನತೆಯ ದೃಷ್ಟಿಯಿಂದ ಕಾಲೇಜಿನಲ್ಲಿ ರೂಪಿಸಿರುವ ಸಮವಸ್ತ್ರದ ವಿಚಾರದಲ್ಲಿ ರಾಜೀ ಇಲ್ಲ.
#YesToUniform_NoToHijab
ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಸನ್ಮಾನ್ಯ ಶ್ರೀ @JoshiPralhad ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರ ಅನುಗ್ರಹದಿಂದ ನಿಮಗೆ ಆಯುರಾರೋಗ್ಯ ಲಭಿಸಲಿ, ನಾಡಿಗೆ ಮತ್ತು ದೇಶಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವ ಅವಕಾಶ ಒದಗಲಿ ಎಂದು ಹಾರೈಸುತ್ತೇನೆ.
@blsanthosh@BJP4Karnataka@BJP4OBCMorcha
ಕೇಂದ್ರ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರೂ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಗೌರವಾನ್ವಿತ ಸಂಸದರಾದ ಸನ್ಮಾನ್ಯ @ShobhaBJP ಯವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
#shobhakarandlaje
ನಾಡಿನ ಸಮಸ್ತ ಜನತೆಗೆ 75ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಸ್ವಾತಂತ್ರ್ಯ ದಿನಾಚರಣೆ ಹಲವಾರು ಹೋರಾಟಗಾರರ ಬಲಿದಾನದ ಫಲ. ಅವರ ಬಲಿದಾನವನ್ನು ನೆನೆಯೋಣ, ಮಹಾನ್ ನಾಯಕರಿಗೆ ಗೌರವ ಸಲ್ಲಿಸೋಣ.
#IndependenceDay#75IndependenceDay2021
After Lok Sabha, OBC Bill gets passed in Rajya Sabha with a full majority.
I thank Hon. PM Shri @narendramodi Ji and all the Parliament members for their support and co-operation. The historic bill will empower states/UTs to make their own OBC list, benefitting a huge population.