ಈ ಚಿತ್ರ ನೋಡಿದಾಗ ನಿಮ್ಮ ಮನಸ್ಸಿಗೆ ಏನು ಅನಿಸುತ್ತದೆ?👀
• ಮಾನವೀಯತೆ ಕಡಿಮೆಯಾಗುತ್ತಿದೆಯೇ?🤔
• ಸಹಾಯ ಮಾಡುವ ಬದಲು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ವ್ಯಸನ ಹೆಚ್ಚುತ್ತಿದೆಯೇ?🤔
#Humanity
ಯಲ್ಲಾಪುರ ಪೊಲೀಸ್ ಠಾಣಾ ಗುನ್ನಾ ನಂಬರ: 202/2025 ಕಲಂ: 281,285,125(A),125(B),106(1) BNS ನೇದರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಹಿತ್ತಿನ ಬೈಲ ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಹಾಜರಿದ್ದ ಅಧಿಕಾರಿ ಸಿಬ್ಬಂದಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.@DgpKarnataka@Rangepol_WR@KarnatakaCops
ಮನೆ ಮನೆಗೆ ಪೊಲೀಸ್ ಎಂಬ ಕಾರ್ಯಕ್ರಮದ ನಿಮಿತ್ತ ಯಲ್ಲಾಪುರ, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬೀಟ್ ನಂಬರ್ 17 ಚಂದಗುಳಿ ಗ್ರಾಮ ಪಂಚಾಯತ್ ನ ಉಪಳೇಶ್ವರ ಗ್ರಾಮದಲ್ಲಿ ಇಂದು ಮನೆಗಳಿಗೆ ಭೇಟಿ ನೀಡಿ, ಸೈಬರ್ ಅಪರಾಧಗಳು, ಮನೆ ಕಳ್ಳತನ, 112 ಸಹಾಯವಾಣಿ, ಮಹಿಳೆ ಮತ್ತು ಮಕ್ಕಳ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸಿ ಸಭೆ ನಡೆಸಲಾಗಿದೆ #spkarwar.
ಸಮುದಾಯ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮನೆ ಮನೆಗೆ ಪೊಲೀಸ್ ಎಂಬ ಕಾರ್ಯಕ್ರಮದ ನಿಮಿತ್ತ ಠಾಣಾ ವ್ಯಾಪ್ತಿಯಲ್ಲಿನ ಮನೆಗಳಿಗೆ ಭೇಟಿ ನೀಡಿ, ಸಂಚಾರ ನಿಯಮಗಳು, ಸೈಬರ್ ಅಪರಾಧಗಳು,112, 1930ಸಹಾಯವಾಣಿ,ಮಹಿಳೆ ಮತ್ತು ಮಕ್ಕಳ ಕಾನೂನುಗಳ ಬಗ್ಗೆ ತಿಳಿಸಲಾಯಿತು.
#spkarwar#rangepol_wr#1930helpline#dgpkarnataka#police
ದಿನಾಂಕ 01-07-2025 ರಂದು ಯಲ್ಲಾಪುರ ಸರಕಾರಿ ಪದವಿ ಪೂರ್ವ ಕಾಲೇಜನ ತರಗತಿಯಲ್ಲಿ, ಅಂತರಾಷ್ಟಿಯ ಮಾದಕ ದ್ರವ್ಯ ದುರುಪಯೋಗ ಮತ್ತು ಆಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆಯ ನಿಮಿತ್ತ ಗೌರವಾನ್ವಿತ ನ್ಯಾಯಾಧೀಶರಾದ ಶ್ರಿಮತಿ ಅನಿತ ಕುಮಾರಿ ಎಸ್ ಹಾಗೂ ತಾಲ್ಲೂಕೂ ಕಾನೂನೂ ಸೇವ ಸಮತಿ ಘಟಕದ ವತಿಯಿಂದ ಕಾರ್ಯಕ್ರಮ ಅಯೋಜಿಸಲಾಯಿತು@spkarwar
*
ಇಂದು ದಿನಾಂಕ 26-06-2025 ಯಲ್ಲಾಪುರ ಪೊಲೀಸ್ ಠಾಣೆಯ ವತಿಯಿಂದ ಪಟ್ಟಣದ ವೈ ಟಿ ಎಸ್ ಎಸ್ ಶಿಕ್ಷಣ ಸಂಸ್ಥೆ ಶಾಲೆಯಲ್ಲಿ *ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಹಾಗೂ ಆಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆಯ ಪ್ರಯುಕ್ತ* ತಾಲೂಕಿನ ಎಲ್ಲಾ ಶಾಲಾ, ಕಾಲೇಜ್ ಗಳಿಂದ ಮಕ್ಕಳನ್ನು ಕರೆಯಿಸಿ
ಪ್ರಭಂದ ಸ್ಪರ್ಧೆ ಏರ್ಪಡಿಸಲಾಯಿತು@spkarwar
ಇಂದು ಯಲ್ಲಾಪುರ ರಾ. ಹೆ 63 ರ ಅರಬೈಲ್ ಘಾಟ್ದಲ್ಲಿ ನಡೆಯುತ್ತಿದ್ದ ಕಾಮಗಾರಿಯ ವೇಳೆ ನ್ಯಾಷನಲ್ ಹೈವೆ ಶ್ರೀ ರಾಜೇಂದ್ರ. ಶ್ರೀಸತೀಶ್ ಡಿಸ್ಲೆ ಸಹಾಯಕ ಇಂಜಿನಿಯರ್ ಸೀಮಾ, ರಸ್ತೆ ಕಾಮಗಾರಿ ಗುತ್ತಿಗೆದಾರರೊಂದಿಗೆ ಭೇಟಿ ಮಾಡಿ ಅಪಘಾತ ತಡೆಗಟ್ಟಲು ಸೂಚನಾಪಾಲಕಗಳು ಪೇಂಟಿಂಗ್, ರಂಬ್ಲೆರ್ ಸ್ಟಿಪ್ಸ್ ಗಳನ್ನು ಹಾಕಲು ತಿಳಿಸಲಾಯಿತು@spkarwar
ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಿರವತ್ತಿಯ ಪೋಲಿಸ್ ಸಹಾಯವಾಣಿ ಮತ್ತು ಸಿ.ಸಿ ಟಿವಿ ಕ್ಯಾಮರಾ, ಬ್ಯಾರಿಕೇಡನ್ನು ಯಲ್ಲಾಪುರ ಶಾಸಕರಾದ ಶ್ರೀ ಶಿವರಾಮ್ ಹೆಬ್ಬಾರ್ರವರು ಉದ್ಘಾಟಿಸಿದರು ಎಂ.ಎಲ್.ಸಿ ಶ್ರೀ ಶಾಂತಾರಾಮ ಸಿದ್ದಿ, ಅಧ್ಯಕ್ಷರು ಕಿರವತ್ತಿಗ್ರಾಮ ಪಂಚಾಯತ ಮತ್ತು ಪೊಲೀಸ್ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.@spkarwar