ಸರಳ ಸಜ್ಜನಿಕೆಯ ಸಾಕಾರಮೂರ್ತಿ, ಸದಾ ಹಸನ್ಮುಖಿಗಳೂ ಆದ ಮಾಜಿ ಮುಖ್ಯಮಂತ್ರಿ ಶ್ರೀ ಜಗದೀಶ್ ಶೆಟ್ಟರ್ ಅವರಿಗೆ ಜನ್ಮದಿನದ ಶುಭಾಶಯಗಳು. ಆ ಭಗವಂತನು ತಮಗೆ ಉತ್ತಮ ಆಯುರಾರ���ಗ್ಯ ಕರುಣಿಸಿ ಜನಸೇವೆ ಮಾಡಲು ಹೆಚ್ಚಿನ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
@JagadishShettar
ವಿಧಾನಪರಿಷತ್ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆದು ಜಯ ಸಾಧಿಸಿದ ಬಿಜೆಪಿ ಅಭ್ಯರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು. ತಮ್ಮೆಲ್ಲರ ರಾಜಕೀಯ ಜೀವನ ಆದರ್ಶಯುತವಾಗಿ ಸಾಗಲಿ. ರಾಜ್ಯದ ಪ್ರಗತಿಗೆ ತಮ್ಮಿಂದ ಹೆಚ್ಚು ಕೊಡುಗೆಗಳು ದೊರೆಯಲಿ ಎಂದು ಶುಭ ಕೋರುತ್ತೇನೆ.
#MLCElectionResults2021@BSBommai@blsanthosh@nalinkateel
Just observe the background of Anand Ingalgi. Within in few seconds shetty will pass in his car 😈.It's a convertible car. It can be converted from open car to closed.This car is super expensive only rich people can own it.
#KGFChapter2#KGF2