https://t.co/EOHscIuNbe. Honarable respected sir we are doning govt job in any fixed salary any job security we serving citizens like slaves government is ready to take good step on us but department officers are dividing govt rules
@CMofKarnataka@BSBommai ಬಹು ವರ್ಷಗಳಿಂದ ಇಲಾಖೆಗೆ,ರೈತರಿಗೆ ಸೇವೆ ಸಲ್ಲಿಸುತ್ತಿದ್ದರೂ ನಮ್ಮ ಕನಿಷ್ಠ ಮೂಲಭೂತ ಬೇಡಿಕೆಗಳನ್ನು ಈಡೇರಿಸದಿರುವುದು ವಿಷಾದನೀಯ. ಇತ್ತೀಚಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಇಲಾಖೆಗೆ ಸೇರಿಕೊಂಡ ಯುವ ಪರವಾನಿಗಿ ಭೂಮಾಪಕರ ಭವಿಷ್ಯ ಹೇಳತೀರದಾಗಿದೆ. @BSBommai@CMofKarnataka@RAshokaBJP@PMOIndia

@RAshokaBJP ಪರವಾನಿಗೆ ಭೂಮಾಪಕರ ಸೇವೆ ಜೀತದಾಳು ಸೇವೆಯಲ್ಲ. ಅವರಿಗೂ ಜೀವ, ಜೀವನ, ಕುಟುಂಬ ಇದೆ ಎಂದು ಯೋಚಿಸಿ ಬಹಳ ದಿನಗಳಿಂದ ಕೇಳುತ್ತಿರುವ ಬೇಡಿಕೆಗಳನ್ನು ಈಡೇರಿಸಿ. ಕನಿಷ್ಠ ವೇತನ ಜಾರಿಗೆ ತನ್ನಿ. ಇದರಿಂದ ನಿಮ್ಮ ಹಾಗೂ ನಿಮ್ಮ ಸರ್ಕಾರದ ಘನತೆ ಗೌರವ ಇನ್ನಷ್ಟು ಹೆಚ್ಚುತ್ತದೆ. @BJP4India@CMofKarnataka@narendramodi@nalinkateel