SDPI has secured 8 seats in Rajasthan’s local body elections: Pali (2), Bundi (1), Bhilwara (1), Shahpura (1), Malpura (2) and Mangrol (1). Congratulations to all victorious candidates, party workers and supporters on this grassroots success. #SDPI#Rajasthanelctions
ಬೆಂಗಳೂರಿನ ಪುರಭವನದಲ್ಲಿ ನಡೆದ ಸ್ಟೇಟ್ ಯೂತ್ ಅಸೆಂಬ್ಲಿಯಲ್ಲಿ ಯಂಗ್ ಡೆಮಾಕ್ರಟ್ಸ್ ಇದರ ರಾಷ್ಟ್ರೀಯ ಕನ್ವಿನರ್ adv. ರೇಣು ಸಿಂಗ್ ಘೋಷಣೆ ಮಾಡಿದ ರಾಜ್ಯ ಸಂಘಟನಾ ಸಮಿತಿ (State Organising Committee)
#youngdemocrats#karnataka#youthpower#youthwings
🌙 ಈದ್-ಉಲ್-ಅಝ್ಹಾ (ಬಕ್ರೀದ್) ಶುಭಾಶಯ ಸಂದೇಶ 🌙
ತ್ಯಾಗ, ಸಮರ್ಪಣೆ, ಪ್ರೀತಿ ಮತ್ತು ಸಹೋದರತ್ವದ ಸಂದೇಶ ಸಾರುವ ಪವಿತ್ರ ಬಕ್ರೀದ್ ಹಬ್ಬವು ನಿಮ್ಮ ಹಾಗೂ ನಿಮ್ಮ ಕುಟುಂಬದ ಜೀ��ನದಲ್ಲಿ ಶಾಂತಿ, ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ.
ಈದ್-ಉಲ್-ಅಝ್ಹಾ ಹಬ್ಬದ ಹಾರ್ದಿಕ ಶುಭಾಶಯಗಳು! ಈದ್ ಮುಬಾರಕ್! 🌙
#EidMubarak
#EidUlAdha
ಚುನಾವಣಾ ಪ್ರಚಾರದ ಭಾಗವಾಗಿ ದಾವಣಗೆರೆ, ಚಾರ್ಲಿ ಪೈಲ್ವಾನ್ ರಸ್ತೆಯ ಬಳಿ ಇರುವ ಮದಿನಾ ಆಟೋ ನಿಲ್ದಾಣದ ಹತ್ತಿರ ಸುದ್ದಿಗಾರರೊಂದಿಗೆ ಮಾತನಾಡಿದೆನು.
ಈ ಸಂವಾದದಲ್ಲಿ ನಾನು ಕ್ಷೇತ್ರದ ಅಭ���ವೃದ್ಧಿಯ ದೃಷ್ಟಿಕೋನ, ಪ್ರಮುಖ ಆದ್ಯತೆಗಳು ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಹೊಂದಿರುವ ಆಲೋಚನೆಗಳನ್ನು ಹಂಚಿಕೊಂಡೆನು.
Social Democratic Party of India ವಿಶ್ವಾಸಾರ್ಹ ಪರ್ಯಾಯ ರಾಜಕೀಯ ವೇದಿಕೆಯಾಗಿ ಹೊರಹೊಮ್ಮುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದೆನು. ಇದು ಕುಟುಂಬ ರಾಜಕಾರಣವನ್ನು ಪ್ರಶ್ನಿಸಲು, ಮತ್ತು ನ್ಯಾಯ, ಸಮಾನತೆ ಹಾಗೂ ಜನತೆಗೆ ಶಕ್ತಿ ನೀಡುವ ಸಮಯ.
ಪ್ರಗತಿಶೀಲ ಸಮಾಜ ನಿರ್ಮಾಣ ಮಾಡುವಲ್ಲಿ ನನ್ನ ಬದ್ಧತೆಯನ್ನು ಪುನಃ ದೃಢಪಡಿಸಿದ್ದೇನೆ.
As part of the election campaign, I spoke to the media near the Madina Auto Stand on Charlie Pailwan Road in Davangere.
During this interaction, I shared my vision for the development of the constituency, its key priorities, and my ideas for its overall progress.
I also emphasized that the Social Democratic Party of India is emerging as a credible alternative political platform. This is the time to question dynastic politics and stand for justice, equality, and the empowerment of the people.
I reaffirmed my commitment to building a progressive society.
ದಿನಾಂಕ 25-12-2025 ರಂದು ಸಿಂದಗಿ ನಗರದ 17ನೇ ವಾರ್ಡ್ ರಲ್ಲಿ ನಡೆದ ವಾರ್ಡ್ ಮಟ್ಟದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ SDPI ತಾಲೂಕಾ ನಿಯೋಗವು 17ನೇ&18ನೇ ವಾರ್ಡ್ ಗಳ ರಸ್ತೆ,ಗಟಾರ (ಚರಂಡಿ), ಕಸದ ವಿಲೇವಾರಿ ಬಿಡಿದೀಪಗಳು ಹಾಗ�� ಸೌಕರ್ಯಗಳು ಕಲ್ಪಿಸುವಂತೆ ಆಗ್ರಹಿಸಿ ಪುರಸಭೆ ಮುಖಾಯಾಧಿಕಾರಿಗಳು&ಸಿಂದಗಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು
Niqab is a choice. #Dignity is a right. #Consent is #non-negotiable.
Public power does not grant the authority to violate personal liberty or religious freedom.
This act reflects clear violation of #Article25 dignity and consent.
✊🏽 We stand for women’s rights.
#NitishKumarResign
#ಬಿಹಾರದಮುಖ್ಯಮಂತ್ರಿಯ ಈ ವಿಪರೀತ ಕೃತ್ಯವನ್ನು ನೋಡಿ.
🔴 ಹಿಜಾಬ್ ತೆಗೆಯುವುದು ಕೇವಲ ಬಟ್ಟೆ ತೆಗೆಯುವುದಲ್ಲ!
1. ಹಿಜಾಬ ತೆಗೆಯುವುದು ಮಹಿಳೆಯ ಘನತೆಯ ಮೇಲಿನ ದಾಳಿ
2. ಆಕೆಯ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯ
3. ಆಕೆಯ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವುದ
🔴 ಅವರ ವಿರುದ ಕಾನೂನು ಕ್ರಮ ಕೈಗೊಳ್ಳಬೇಕು
#ArrestNitishKumar
Hazrat Peer Zulfiqar Ahemad Naqshbandi sab (R.S) aaj hamare bich na rahe.
Allahtala aap ko jannatul ferdous mein ala se ala muqam ata farmae.aap ki tamam almi Rohani aur islahi khidmaat ko Kabul farmaiye aur aap ke darjaat ko bahut buland Karen.
aameen ya rabbul aalmin
ದೇಶದ ಸರ್ವ ಜನತೆಗೆ ಸಂವಿಧಾನ ದಿನದ ಶುಭಾಶಯಗಳು
20/11/1949 ರಂದು ನಮ್ಮ ಸಂವಿಧಾನವನ್ನು ನಾವೇ ನಮ್ಮ ಮೇಲೆ ಸ್ವೀಕರಿಸಿ ವಿಧಿಸಿಕೊಂಡಿರುತ್ತೇವೆ. ನಮ್ಮ ಸಂವಿಧಾನವನ್ನು ಕೆಲ ಫ್ಯಾಸಿಸ್ಟ್ ಮನಃಸ್ಥಿತಿಯ ಶಕ್ತಿಗಳು ಅಳಿಸಲು ಪ್ರಯತ್ನಿಸುತ್ತಿವೆ, ಇಡೀ ದೇಶದ ಪ್ರಜೆಗಳ ಜವಾಬ್ದಾರಿಯಾಗಿದೆ ಸಂವಿಧಾನವನ್ನು ಉಳಸುವುದು.
ಕಾಂಗ್ರೆಸ್ ಪಕ್ಷದ ನಾಯಕರಿಂದ ಬರುವ ಇಂತಹ ಹೇಳಿಕೆಗಳು, ಅವರು ದಲಿತರನ್ನೂ ಮುಸ್ಲಿಮರನ್ನೂ ಕೇವಲ ಮತದ ಬ್ಯಾಂಕ್ ಆಗಿ ನೋಡುತ್ತಾರೆ ಎಂಬ ಕಠಿಣ ಸತ್ಯವನ್ನು ಮತ್ತೊಮ್ಮೆ ಬಹಿರಂಗಪಡಿಸುತ್ತವೆ.
ಅವರು ಚುನಾವಣೆಯ ಸಮಯದಲ್ಲಿ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ, ಆದರೆ ಅಧಿಕಾರಕ್ಕೆ ಬಂದ ನಂತರ ನಮ್ಮ ಸಮಸ್ಯೆಗಳತ್ತ ಕಣ್ಮುಚ್ಚುತ್ತಾರೆ.
ದಲಿತರು ಮತ್ತು ಮುಸ್ಲಿಮರು ಈ ನಿಜವನ್ನು ಅರಿತು, ರಾಜಕೀಯವಾಗಿ ಜಾಗೃತರಾಗಿ ತಮ್ಮ ಹಕ್ಕು ಮತ್ತು ಗೌರವಕ್ಕಾಗಿ ಸ್ವತಂತ್ರ ಪರ್ಯಾಯ ಶಕ್ತಿಯನ್ನು ನಿರ್ಮಿಸಬೇಕಾಗಿದೆ.
ನಮ್ಮ ಶಕ್ತಿ ನಮ್ಮ ಏಕತೆಯ���್ಲಿ ಇದೆ ಮತದಾರರಾಗಿ ಅಲ್ಲ, ನಿರ್ಧಾರಕ ಶಕ್ತಿಯಾಗಿ ಬೆಳೆಯೋಣ.
Think alternate #sdpirealalternative
ಪ್ಯಾಲೆಸ್ತೀನ್ ಅನ್ನು ಒಂದು ರಾಷ್ಟ್ರವಾಗಿ ಮಾನ್ಯತೆ ನೀಡುವಲ್ಲಿ ಹೆಚ್ಚುತ್ತಿರುವ ಜಾಗತಿಕ ಬೆಂಬಲವನ್ನು SDPI ಸ್ವಾಗತಿಸುತ್ತದೆ
~ಮೊಹಮ್ಮದ್ ಶಫಿ,
ರಾಷ್ಟ್ರೀಯ ಉಪಾಧ್ಯಕ್ಷ
#SDPIKarnataka#Palestine#SDPI#FreePalestine