17 ಸೆಪ್ಟೆಂಬರ್ ರಿಂದ 2 ಅಕ್ಟೋಬರ್ 2025 ರ ವರೆಗೆ ಆಯೋಜಿಸಿರುವ ಈ ವಿಶೇಷ ಆಂದೋಲನವನ್ನು ಸ್ವಚ್ಛತಾ ಶ್ರಮದಾನ ಹಾಗೂ ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಬೋಧಿಸುವ ಮೂಲಕ ಉದ್ಘಾಟಿಸಲಾಯಿತು.
ತಾ.ಪಂ. EO, SBMG ಜಿಲ್ಲಾ ಸಮಾಲೋಚಕರು, PDO ಹಾಗೂ ಗ್ರಾಮ ಪಂಚಾಯಿತಿಯ ಸಿಬ್ಬಂದಿ ಹಾಜರಿದ್ದರು.
#Pradeepeshwar@DrSudhakar_
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಐತಿಹಾಸಿಕ ಸ್ಥಳ ವಿದುರಾಶ್ವತ್ಥದಲ್ಲಿ ಸ್ವಚ್ಛತಾ ಹೀ ಸೇವಾ - ಸ್ವಚ್ಛತೆಯೇ ಸೇವೆ 2025 ರ ಬೃಹತ್ ಸ್ವಚ್ಛತಾ ಆಂದೋಲನಕ್ಕೆ ಮಾನ್ಯ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್, ಚಿಕ್ಕಬಳ್ಳಾಪುರ ರವರು ಚಾಲನೆ ನೀಡಿದರು.
@ChikkballapurZP@drmcsudhakar@CMofKarnataka@DoWRRDGR_MoJS
ಈ ವೇಳೆ ನರೇಗಾ ಯೋಜನೆಯಡಿ ನಿರ್ಮಾಣ ಮಾಡಲಾದ ಕುರಿ ಸಾಕಾಣಿಕೆ ಘಟಕಗಳನ್ನು ಪರಿಶೀಲಿಸಿ ಸಲಹೆ ಸೂಚನೆ ನೀಡಿದರು. SBM ಯೋಜನೆಯಡಿ ಕುಟುಂಬಗಳಿಗೆ ವೈಯಕ್ತಿಕ ಗೃಹ ಶೌಚಾಲಯ, ಪ್ರತಿದಿನ ಕಸ ವಿಲೇವಾರಿ ಬಗ್ಗೆ ಮಾಹಿತಿ ಪಡೆದರು.RWS EE, EO, AEE, PDO's, JJM ಹಾಗೂ SBMG ಯೋಜನೆಗಳ ಜಿಲ್ಲಾ ಸಮಾಲೋಚಕರು ಇದ್ದರು.
ಡಾ.ನವೀನ್ ಭಟ್. ವೈ. ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ ರವರು ಇಂದು ಗುಡಿಬಂಡೆ ತಾಲ್ಲೂಕಿನ ದಪ್ಪರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮ್ಯಾಕಲಹಳ್ಳಿ ಹಾಗೂ ಕೊಂಡಾವಲಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಜಲ್ ಜೀವನ್ ಮಿಷನ್ ಗ್ರಾಮೀಣ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. @drmcsudhakar
✨ 'ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2025' ಅಭಿಯಾನ 🏡
📲 ಸರ್ವೇಯಲ್ಲಿ ಭಾಗವಹಿಸಲು ಕೂಡಲೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಪ್ಲೇಸ್ಟೋರ್ನಿಂದ SSG 2025 ಆಪ್ ಡೌನ್ಲೋಡ್ ಮಾಡಿಕೊಳ್ಳಿ.
🧼 ಸ್ವಚ್ಛತಾ ಪ್ರಯತ್ನಗಳಿಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿ, ನಿಮ್ಮ ಅಭಿಪ್ರಾಯವನ್ನು ದಾಖಲಿಸಿ.
ನಮ್ಮ ಗ್ರಾಮ, ನಮ್ಮ ಹೆಮ್ಮೆ!
ಏಕ ಬಳಕೆಯ ಪ್ಲಾಸ್ಟಿಕ್ಗೆ ಗುಡ್ ಬಾಯ್ ಹೇಳಿ❌
ಮರುಬಳಕೆ ಮಾಡಬಹುದಾದ ಬಟ್ಟೆ ಚೀಲ ಹಾಗೂ ಸಾಂಪ್ರದಾಯಿಕ ವಸ್ತುಗಳನ್ನು ಹೆಚ್ಚು ಬಳಸಿ.🛍️👍
ಪ್ಲಾಸ್ಟಿಕ್ ನಿಷೇಧದೊಂದಿಗೆ ಮಾಲಿನ್ಯ ನಿವಾರಣೆಯತ್ತ ದಿಟ್ಟ ಹೆಜ್ಜೆಯಿಡೋಣ!🌍✅
#PlasticBagFreeDay#saynotoplastic#SayNoToPlasticBags
✨ 'ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2025' ಅಭಿಯಾನ 🏡
📲 ಸರ್ವೇಯಲ್ಲಿ ಭಾಗವಹಿಸಲು ಕೂಡಲೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಪ್ಲೇಸ್ಟೋರ್ನಿಂದ SSG 2025 ಆಪ್ ಡೌನ್ಲೋಡ್ ಮಾಡಿಕೊಳ್ಳಿ.
🧼 ಸ್ವಚ್ಛತಾ ಪ್ರಯತ್ನಗಳಿಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿ, ನಿಮ್ಮ ಅಭಿಪ್ರಾಯವನ್ನು ದಾಖಲಿಸಿ.
ನಮ್ಮ ಗ್ರಾಮ, ನಮ್ಮ ಹೆಮ್ಮೆ!
ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2025 ಅಭಿಯಾನದಲ್ಲಿ ಭಾಗಿಯಾಗಿ. SBMG ಯೋಜನೆಯಡಿ ಕೈಗೊಳ್ಳಲಾದ ಕಾರ್ಯಚಟುವಟಿಕೆಗಳ ಕುರಿತು ಫೀಡ್ಬ್ಯಾಕ್ ನೀಡುವ ಮೂಲಕ ನಿಮ್ಮ ಜಿಲ್ಲೆಯ ರ್ಯಾಂಕಿಂಗ್ ಹೆಚ್ಚಿಸಲು ಸಹಕರಿಸಿ.
ಸರ್ವೇಯಲ್ಲಿ ಭಾಗಿಯಾಗಲು ಕೂಡಲೇ ಪ್ಲೇಸ್ಟೋರ್ನಲ್ಲಿ SSG 2025 ಆಪ್ ಡೌನ್ಲೋಡ್ ಮಾಡಿಕೊಳ್ಳಿ.
ನಿಮ್ಮ ಗ್ರಾಮ, ನಿಮ್ಮ ಧ್ವನಿ!
Gramavani Episode -218 ಟಾಪ್ 10 ಸುದ್ದಿ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಟಾಪ್ 10 ಸುದ್ದಿಗಳು ಇಲ್ಲಿವೆ.
ವಿಡಿಯೋ ವೀಕ್ಷಿಸಲು ಲಿಂಕ್ ಮೇಲೆ ಕ್ಲಿಕ್ ಮಾಡಿ
https://t.co/3FLqzcMPWq
Join the 'Swachh Sarvekshan Grameen 2025' campaign and play a vital role in assessing, monitoring, and ranking village activities under the SBMG scheme!
Download the SSG 2025 app from the Play Store today and participate in the survey.
Your feedback makes a difference!
They also visited the Division Laboratory to examine water quality test reports and laboratory instruments. The visit was attended by the PDO, GP President, Panchayat members, AE, JE were present. 3/3
#jaljeevanmission#RDWSD#VWSC
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ರಾಜ್ಯದಾದ್ಯಂತ ಜಿಲ್ಲೆ, ತಾಲ್ಲೂಕು ಕೇಂದ್ರಗಳು, ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳಲ್ಲಿ ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಜನಪ್ರತಿನಿಧಿಗಳು, ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯೋಗ ಪ್ರದರ್ಶನ ಮಾಡಿದರು.
#InternationalYogaDay
Gramavani Episode -217 ಟಾಪ್ 10 ಸುದ್ದಿ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಟಾಪ್ 10 ಸುದ್ದಿಗಳು ಇಲ್ಲಿವೆ.
ವಿಡಿಯೋ ವೀಕ್ಷಿಸಲು ಲಿಂಕ್ ಮೇಲೆ ಕ್ಲಿಕ್ ಮಾಡಿ
https://t.co/q9J9rveS4T
Breathe, Stretch, Rejuvenate ♻️🧘♂️
This International Yoga Day, the MRF units of Narikombu, Edaapadavu, and Ujire in DK District didn’t just process waste — they processed wellness.1/2
ಶ್ರೀ ಎಜಾಜ್ ಹುಸೇನ್, ಮುಖ್ಯ ಅಭಿಯಂತರರು, RDWSD ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಜೂ. 18ರಂದು ಕರ್ನಾಟಕ ಸುಸ್ಥಿರ ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮ ವಿಶ್ವ ಬ್ಯಾಂಕ್ ಮಿಷನ್ ಕುರಿತು ಸಭೆ ನಡೆಯಿತು. ಈ ಸಂದರ್ಭದಲ್ಲಿ ನೀರಿನ ಗುಣಮಟ್ಟ ಪರೀಕ್ಷೆ, ಮೇಲ್ವೀಚಾರಣೆ ಮತ್ತು ಮೌಲ್ಯಮಾಪನ ವ್ಯವಸ್ಥೆಯ ಬಲವರ್ಧನೆ ಕುರಿತು ಚರ್ಚಿಸಲಾಯಿತು. 1/2
ಸಭೆಯಲ್ಲಿ ಶ್ರೀ ಜಾಫರ್ಶರೀಫ್ ಸುತಾರ, DS (Admin), RDWSD; ಸುಮಿಲಾ ಗುಲ್ಯಾನಿ, ಪ್ರಾಕ್ಟಿಸ್ ಮ್ಯಾನೇಜರ್, ಸೌತ್ ಏಷ್ಯಾ, ವಿಶ್ವ ಬ್ಯಾಂಕ್; ಪ್ರೊ. ಗೋಪಾಲ್ ನಾಯಕ್, IIM ಬೆಂಗಳೂರು; ಕಾರ್ಯ ತಂಡದ ನಾಯಕರಾದ ಕ್ರಿಸ್ಟೋಫರ್ ವೆಲ್ಸಿಯನ್ & ಮರಿಯಪ್ಪ ಕುಲ್ಲಪ್ಪ; ನೀರು ಮತ್ತು ನೈರ್ಮಲ್ಯ ತಜ್ಞ ಆರೋಹ ಬಹುಗುಣ ಅವರು ಉಪಸ್ಥಿತರಿದ್ದರು. 2/2
ಅಂತರರಾಷ್ಟ್ರೀಯ ಯೋಗ ದಿನ!
ಯೋಗಾಭ್ಯಾಸದ ಮೂಲಕ ಪ್ರತಿಯೊಬ್ಬರೂ ಆರೋಗ್ಯ, ಶಾಂತಿ ಮತ್ತು ಜಾಗತಿಕ ಸಾಮರಸ್ಯದತ್ತ ಹೆಜ್ಜೆ ಹಾಕೋಣ
ಸ್ವಸ್ಥ, ಬಲಿಷ್ಠ ಭಾರತಕ್ಕೆ ಯೋಗ ರಹದಾರಿ!
#InternationalYogaDay
ಶ್ರೀ ಸಮೀರ್ ಶುಕ್ಲಾ, ಸರ್ಕಾರದ ಕಾರ್ಯದರ್ಶಿ, RDPR ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಜೂ. 18ರಂದು ನಡೆದ ಸಭೆಯಲ್ಲಿ ನೀರು ಸರಬರಾಜು ಮೂಲಸೌಕರ್ಯದ ಸುಸ್ಥಿರತೆಯಲ್ಲಿ KSRWSPಯ ಪ್ರಸ್ತುತ ಸ್ಥಿತಿಗತಿ ಹಾಗೂ ಭವಿಷ್ಯದ ಹಾದಿಯ ಕುರಿತು ಚರ್ಚಿಸಲಾಯಿತು. 1/2