SIR – ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2026 🗳️
ಕರ್ನಾಟಕದಲ್ಲಿSIRನೋಟೀಸ್ ವಿತರಣೆ ಪ್ರಕ್ರಿಯೆ ಆರಂಭವಾಗಿದೆ.
📅 ಮತದಾರರ ಪಟ್ಟಿಯ ಕರಡು ಪ್ರಕಟಣೆ: 24 ಆಗಸ್ಟ್ 2026
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ಪರಿಶೀಲಿಸಿ.
📝 ಅಗತ್ಯವಿದ್ದಲ್ಲಿ ಆಕ್ಷೇಪಣೆ/ಹಕ್ಕು ಸಲ್ಲಿಸಿ ಮತ್ತು ನಿಮ್ಮ ಮತದಾನದ ಹಕ್ಕನ್ನು ಖಚಿತಪಡಿಸಿಕೊಳ್ಳಿ
ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಶೋಷಿತರ ಧ್ವನಿಗೆ ಶಕ್ತಿಯಾದ ಮಹಾನ್ ನಾಯಕ, ಕರ್ನಾಟಕದ ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ. ದೇವರಾಜ ಅರಸು ಅವರ 111ನೇ ಜಯಂತಿಯಂದು ಗೌರವಪೂರ್ವಕ ನಮನಗಳು. 🙏
ಇಂದಿಗೆ ಸುಮಾರು 3 ವರ್ಷಗಳ ಹಿಂದೆ ಅಂದಿನ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ, (ಇಂದಿನ ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ) ಶ್ರೀ ರಾಜೇಂದ್ರ ಕಟಾರಿಯಾ ಸರ್ , IAS ಅವರಿಂದ“Best Officer Trainee” ಪ್ರಶಸ್ತಿ ಪಡೆದ ಕ್ಷಣ. 🏆✨
ಹನೂರು ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಅಧಿಕಾರಿ & ಸಿಬ್ಬಂದಿಗಳ ಕಾರ್ಯವೈಖರಿ ಪರಿಶೀಲಿಸಲಾಯಿತು, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಅಗತ್ಯ ಕ್ರಮವಹಿಸುವಂತೆ ಸೂಚನೆ ನೀಡಲಾಯಿತು.
#Chamarajanagar#ChamarajanagarUpdates#Hanur
Our everlasting gratitude to those who stand in harm’s way so that we can be safe and those who believe that their greatest strength is morality and right conduct.
Happy Army Day.
#IndianArmy
ಹಿರಿಯ ರಂಗಭೂಮಿ ಕಲಾವಿದರು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ,ನಮ್ಮ ತಾತ .ಶ್ರೀ ಎಸ್.ಎನ್ ರಂಗಸ್ವಾಮಿ , ಕಬ್ಬಳ, ಹಾಗೂ ಅವರ ಕುಟುಂಬದೊಂದಿಗೆ ಕಳೆದ ಸುಮಧುರ ಕ್ಷಣಗಳು. @ Kabbala https://t.co/UXougEuyZh
ಪರಮ ಪೂಜ್ಯ || ಷ ||ಬ್ರ॥ ಲಿಂ|| ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಜೀಯವರ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ.. @ Basvapatana https://t.co/toQ0Ujevlj