ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಇತರ ಗಣ್ಯರನ್ನು ಭೇಟಿಯಾದೆ.
ಪದ್ಮವಿಭೂಷಣ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವ ಆಚರಣೆಯ ಲಾಂಛನವನ್ನು ಅನಾವರಣಗೊಳಿಸಲಾಯಿತು. ಭಕ್ತಿ, ಜ್ಞಾನ ಮತ್ತು ಸೇವೆಯಿಂದ ಕೂಡಿದ ಅವರ ಜೀವನವು ಅಸಂಖ್ಯಾತ ಜನರಿಗೆ ನಿರಂತರ ಸ್ಫೂರ್ತಿಯಾಗಿದೆ. ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಕೈಗೊಳ್ಳಲಾಗುತ್ತಿರುವ ವಿವಿಧ ಚಟುವಟಿಕೆಗಳು ಅವರ ಉದಾತ್ತ ಆದರ್ಶಗಳನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲಿವೆ.
President Droupadi Murmu conferred the Dadasaheb Phalke Award for the year 2024 on Shri Anant Nag, recognising his exceptional contribution to Indian cinema.
The creative journey of Shri Anant Nag spanning over five decades has enriched India’s cultural landscape. His style of acting presents a synthesis of the rich traditions of theatre and cinema. He is renowned for the naturalness, restraint and authenticity of his performances. His commitment and contribution to the art of acting will inspire generations of artists.
Met Sri Sri Vishwaprasanna Tirtha Swamiji of Sri Pejavara Adhokshaja Matha, Udupi, along with other dignitaries.
Unveiled the logo of the Birth Centenary Celebrations of Padma Vibhushan Yatikula Chakravarti Sri Vishwesha Tirtha Swamiji. His life of devotion, learning and service continues to inspire countless people. The various initiatives being undertaken in the run-up to his birth centenary will further carry forward his noble ideals.
ದೆಹಲಿಯಲ್ಲಿ ನಡೆಯುತ್ತಿರುವ ಉಡುಪಿಯ ಪೇಜಾವರ ಮಠದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ 39ನೇ ಪವಿತ್ರ ಚಾತುರ್ಮಾಸ್ಯ ವ್ರತದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿ, ಆಶೀರ್ವಾದವನ್ನು ಪಡೆದುಕೊಂಡಿದ್ದು ನನ್ನ ಸೌಭಾಗ್ಯ.
ನಮ್ಮ ಸಂಸ್ಕೃತಿಯಲ್ಲಿ ಚಾತುರ್ಮಾಸ್ಯ ವ್ರತವು ಪವಿತ್ರ ಆಚರಣೆಯಾಗಿದ್ದು, ನಮ್ಮ ಪೂಜ್ಯ ಸನ್ಯಾಸಿಗಳು ಧ್ಯಾನ, ಸಂಯಮ ಮತ್ತು ಆಂತರಿಕ ಜಾಗೃತಿಯ ಮೂಲಕ ಅನುಸರಿಸುವ ಈ ಆಚರಣೆ ತ್ಯಾಗದ ಅತ್ಯುನ್ನತ ಸದ್ಗುಣವನ್ನು ನಮಗೆ ಪರಿಚಯಿಸುತ್ತದೆ. ಸ್ವಾಮೀಜಿಯವರ ಅಂತರಂಗದ ಬೆಳಕು ಮಾನವೀಯತೆಯೆಡೆಗಿನ ಮಾರ್ಗವನ್ನು ಬೆಳಗಿಸಲಿ.
Profoundly fortunate to have met the revered saint of Pejawar Mutt, Paramapujya Sri Vishwaprasanna Teertha Swamiji, and to have sought his blessings during the 39th holy Chaturmasya Vrata in Delhi.
The sacred ritual of Chaturmasya Vrata in our culture introduces us to the highest virtue of renunciation, practiced by our revered ascetics through meditation, restraint, and inner awakening. May Swamiji's inner light continue to illuminate the path for humanity.
Dr. Pratosh at IISc Bengaluru tells his students that rapid advances in AI are commoditizing intellectual labour.
He raises an unsettling question: if companies stop recruiting on campus in the next 5–10 years—even at India’s top universities—what will the purpose of a university education be ?
A must watch video for everyone in tech
It is a great blessing that they are chanting in the presence of Pejavara Swamiji, who know all 4 Vedas. His Pūrvāśrama father Angadimaru Krishna Bhat was an expert in all 4 Vedas and performed many Yagas.
The loudest cheers didn't come from social media, they came from school children watching India's future lift off.
Nothing is more inspiring than seeing school children cheer for a rocket launch. The excitement, the applause, and the pride on their faces after the successful launch say it all.
Good to see the next generation setting its priorities right.
ಪವಿತ್ರ ಮಹಾಶಿವರಾತ್ರಿ ಪ್ರಯುಕ್ತ ಎಲ್ಲರಿಗೂ ಹಾರ್ದಿಕ ಶುಭಾಶಯಗಳು.
ಪರಮ ವೈಷ್ಣವ ರುದ್ರ ದೇವರ ಅನುಗ್ರಹವೂ,ಅವನ
ಅಂತರ್ಯಾಮಿಯಾದ ಭಾರತಿ ರಮಣ ಮುಖ್ಯಪ್ರಾಣ ಶ್ರೀ ಲಕ್ಷ್ಮೀ ನರಸಿಂಹನ
ದಿವ್ಯ ಕರುಣಾ ಕಟಾಕ್ಷವೂ
ಎಲ್ಲರ ಜೀವನದಲ್ಲಿ ಸದಾ
ಮಂಗಳ, ಶಾಂತಿ ಮತ್ತು ಐಶ್ವರ್ಯವನ್ನು ಕರುಣಿಸಲಿ.
ಓಂ ನಮಃ ಶಿವಾಯ 🙏
ಇಂದು ಬೆಂಗಳೂರಿನಲ್ಲಿ ಉತ್ತರಾದಿ ಮಠದ ಶ್ರೀಗಳಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು, ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಶ್ರೀಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳು ಹಾಗೂ ಕೂಡ್ಲಿ ಆರ್ಯ ಅಕ್ಷೋಭ್ಯ ತೀರ್ಥ ಮಠದ ಶ್ರೀಗಳಾದ ಶ್ರೀ ರಘು ವಿಜಯ ತೀರ್ಥ ಸ್ವಾಮೀಜಿ ಅವರ ದರ್ಶನ ಮಾಡಿ ಆಶೀರ್ವಾದ ಪಡೆದು ಶ್ರೀ ಹರಿಯ ಇಚ್ಛೆಯಂತೆ ಉತ್ತರಾಧಿ ಮಠ ಮತ್ತು ರಾಯರ ಮಠದ ಉಭಯ ಶ್ರೀಗಳ ನಡುವೆ ನಡೆದ ಸಾಮರಸ್ಯ ಸಭೆಯಲ್ಲಿ ಪಾಲ್ಗೊಂಡ ಕ್ಷಣಗಳು.