ಪವಿತ್ರ ಮಹಾಶಿವರಾತ್ರಿ ಪ್ರಯುಕ್ತ ಎಲ್ಲರಿಗೂ ಹಾರ್ದಿಕ ಶುಭಾಶಯಗಳು.
ಪರಮ ವೈಷ್ಣವ ರುದ್ರ ದೇವರ ಅನುಗ್ರಹವೂ,ಅವನ
ಅಂತರ್ಯಾಮಿಯಾದ ಭಾರತಿ ರಮಣ ಮುಖ್ಯಪ್ರಾಣ ಶ್ರೀ ಲಕ್ಷ್ಮೀ ನರಸಿಂಹನ
ದಿವ್ಯ ಕರುಣಾ ಕಟಾಕ್ಷವೂ
ಎಲ್ಲರ ಜೀವನದಲ್ಲಿ ಸದಾ
ಮಂಗಳ, ಶಾಂತಿ ಮತ್ತು ಐಶ್ವರ್ಯವನ್ನು ಕರುಣಿಸಲಿ.
ಓಂ ನಮಃ ಶಿವಾಯ 🙏
ಉಗಾರ ಖುರ್ದ ಶ್ರೀ ಸುಪ್ರಸನ್ನ ರಾಘವೇಂದ್ರಸ್ವಾಮಿ ಮಠದಲ್ಲಿರುವ 🙏
ಸಂಗ್ಲಿ ಸರ್ಕಾರ ಗಣಪತಿ & ಸ್ವಯಂಭೂ ಗಣಪತಿ 150+ ವರ್ಷಗಳಿಂದ ಗ್ರಾಮದ ಶುಭಕಾರ್ಯಗಳಿಗೆ ಸಾಕ್ಷಿಯಾದ ದೈವಿಕ ಶಕ್ತಿ
ವಿಘ್ನೇಶ್ವರನ ಅಂತರ್ಯಾಮಿಯಾದ ಮಧ್ವಾಂತರ್ಗತ ವಿಶ್ವಂಭರ ಭಿನ್ನ ಶ್ರೀ ಲಕ್ಷ್ಮೀನರಸಿಂಹ ದೇವರು
ಎಲ್ಲರಿಗೆ ಜ್ಞಾನ-ಭಕ್ತಿ-ವೈರಾಗ್ಯ, ಸೌಭಾಗ್ಯ ಅನುಗ್ರಹಿಸಲಿ.
ಆಸ್ತಿಕ ಬಂಧುಗಳೇ,ಗುರು ಸೇವಾ ಭಾಗ್ಯಬೆಳಗಾವಿ ಜಿಲ್ಲೆಯ ಉಗಾರ ಖುರ್ದನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಜೀರ್ಣಾವಸ್ಥೆಯಲ್ಲಿದ್ದು, ಅತಿ ಶೀಘ್ರವಾಗಿ ಪುನರ್ನಿಮಾಣಗೊಳ್ಳಲಿದೆ ಈ ಗುರುಸೇವಾ ರೂಪದ ಸಮುಚ್ಚಯ ನಿರ್ಮಾಣ ಕಾರ್ಯದಲ್ಲಿ ಸೇವೆ ಸಲ್ಲಿಸಲು ಅಸಕ್ತರಿಗೆ ಅವಕಾಶವಿದೆ ಧನ ಸಹಾಯ ಮಾಡುವ ಇಚ್ಚೆ ಇರುವವರು ತಮ್ಮ ಕೈನಲ್ಲಿ ಆದ ಸಹಾಯ ಮಾಡಬಹುದು,2/1
Hare Srinivasa!
Call for volunteers for Tattvavada E-Library! 🔔
Form: https://t.co/V1wJ4oZuyP
Teams/Roles that are open:
1. Research Cell- Knowledgeable about Madhva Siddhanta, preferably knows Samskruta, Kannada.
Continued in next tweet
ಶ್ರೀ ಮಠದಿಂದ ಆಯೋಜಿಲಾಗಿದ್ದ ಭಾಗವತ ಉಪನ್ಯಾಸದ ಮಂಗಳ ಮತ್ತು ಭಜನಾ ಮಂಡಳಿಯಿಂದ ಲಕ್ಷ್ಮೀ ಶೋಭನೆ ಕುಂಕುಮಾರ್ಚನೆ ಇಂದು ಮಠದಲ್ಲಿ ನಡೆಯಿತು.
श्री मठ येथील भागवत व्याख्यानमालेचे मंगल व भजना मंडळातर्फे लक्ष्मी शोभने कुंकुमार्चाचे आयोजन करण्यात आले होते.