@prajavani ಅಲ್ಲಾ ಸಾರ್ ಒಬ್ಬ ಸಿಪಿಐ ಫೋನ್ ರಿಸೀವ್ ಮಾಡಲ್ಲ ಇನ್ನು ಉನ್ನತ ಅಧಿಕಾರಿಗಳು ಮಾಡ್ತಾರಾ?
ಸರಿ ಫೋನ್ ರಿಸೀವ್ ಮಾಡ್ಲಿಲ್ಲ ಅಂತ ಕಂಪ್ಲೇಂಟ್ ಮಾಡೋಣಾ ಅಂದ್ರೆ ಅವ್ರು ರಿಸೀವ್ ಮಾಡ್ಲಿಲ್ಲಾ ಅಂದರೆ ಯಾರಿಗೆ ಕಂಪ್ಲೇಂಟ್ ಮಾಡೋದು?!
@DKShivakumar ಸಾರ್, ಕರ್ನಾಟಕದ ರೈತರ ಭತ್ತವನ್ನು ಖರೀದಿ ಮಾಡಿ ಅಕ್ಕಿ ಮಾಡಿಸಿ ಬಡವರಿಗೆ ಹಂಚಿ.ನಮ್ಮ ರೈತರಿಗೂ ಅನುಕೂಲ ಆಗುತ್ತೆ. ದುಡ್ಡು ಹೊಡಿಬೇಕೂಂತಿದ್ರೆ ಬೇರೆ ರಾಜ್ಯದಿಂದ ಖರೀದಿಸಿ. ಅಕ್ಕಿಯ ಬದಲಿಗೆ ಅದರ ಮೊತ್ತ ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡೋದು ಒಳ್ಳೇದು ಅನ್ಸುತ್ತೆ, ಯಾಕೆಂದರೆ ಅವರು ಅಕ್ಕಿಯನ್ನು ಕೆಜಿಗೆ ಹತ್ತು ರೂನಂತೆ ಮಾರುತ್ತಾರೆ.