"ಕನ್ನ��� ಕೋಟ್ಯಾಧಿಪತಿಯಲ್ಲಿ ಕನ್ನಡದ ಕಂಪು"
ಕನ್ನಡಿಯ ಮೇಲಿರುವ ಮೋಹ ಕನ್ನಡದ ಮೇಲಿದ್ದರೆ ಕನ್ನಡಿಗನ ಬಾಳು ಬಂಗಾರವಾಗುತ್ತೆ! ಎಂ. ಬಿ. ಹೊಸಳ್ಳಿಯವರ ಈ ಪದ್ಯ ನೀವೆಲ್ಲರೂ ಕೇಳಲೇಬೇಕು!
'ಹೊಸಳ್ಳಿ ಸರ್ ಹ್ಯಾಟ್ಸ್ ಆಫ್' 👌
@arpriyagowda
@Kashi43756566
ದೇಶದ ಪ್ರಮುಖ ಸಂಶೋಧನಾ ಕೇಂದ್ರಗಳು....
* ಅಕ್ಕಿ - ಕಟ್ಟಾಕ್
* ತೈಲ - ಧನ್ ಬಾದ್
* ವ್ಯವಸಾಯ - ಹೊಸ ದೆಹಲಿ
* ಆಲೂಗಡ್ಡೆ - ಶಿಮ್ಲಾ
* ತಂಬಾಕು - ರಾಜಮಂಡ್ರಿ
* ಅರಣ್ಯ - ಡೆಹ್ರಾಡೂನ್
* ಸಕ್ಕರೆ - ಕಾನ್ಪುರ್
* ಡೈರಿ - ಕರ್ನಾಲ್
* ಲೆದರ್ ( ಚರ್ಮ) - ಚೆನ್ನೈ
* ಭೌಗೋಳಿಕ - ಹೈದ್ರಾಬಾದ್
* ಔಷಧ - ಲಕ್ನೋ
* ಜವಳಿ - ಅಹಮದಾಬಾದ್....
ಹೊಸದಾಗಿ ಅಧಿಕಾರ ಸ್ವೀಕರಿಸಿದ ರಾಜ್ಯಪಾಲರು......
* ಮಧ್ಯಪ್ರದೇಶ - ಲಾಲ್ ಜಿ ತಂಡನ್
* ಉತ್ತರ ಪ್ರದೇಶ - ಆನಂದ ಬೇನ್ ಪಟೇಲ್
* ಪಶ್ಚಿಮ ಬಂಗಾಳ - ಜಗದೀಪ್ ಧಂಕರ್
* ಬಿಹಾರ - ಫಾಗು ಚೌಹಾಣ್
* ನಾಗಾಲ್ಯಾಂಡ್ - ಆರ್ ಎನ್ ರವಿ
* ತ್ರಿಪುರ - ರಮೇಶ್ ಬೈಸ್
* ಆಂಧ್ರ ಪ್ರದೇಶ - ಬಿಸ್ವಭೂಸನ್ ಹರಿಚಂದನ್.
ಭಾರತದ ಪ್ರಮುಖ ನಗರಗಳ ಬಿರುದುಗಳು...
* ಜೈಪುರ್ - ಗುಲಾಬಿ ನಗರ
* ಮೈಸೂರು - ಸಾಂಸ್ಕೃತಿಕ ನಗರ
* ಜಮಶೇಡಪುರ - ಸ್ಟೀಲ್ ನಗರ
* ಅಹಮದಾಬಾದ್ - ಭಾರತದ ಮ್ಯಾಂಚೆಸ್ಟರ್
* ನಾಗ್ ಪುರ್ - ಕಿತ್ತಳೆ ನಗರ
* ಶ್ರೀನಗರ - ಸರೋವರಗಳ ನಗರ
* ಡಾರ್ಜಿಲಿಂಗ್ - ಬೆಟ್ಟಗಳ ರಾಣಿ
* ಮುಂಬೈ - ಭಾರತದ ಹೆಬ್ಬಾಗಿಲು
* ವಾರಣಾಸಿ - ಧಾರ್ಮಿಕ ನಗರಿ
ಈಗಿನ ಪ್ರಮುಖ ಸಂಸ್ಥೆಗಳ ಅದ್ಯಕ್ಷರು....
#ISRO - ಕೆ ಶಿವನ್
#SBI - ರಜಿನಿಷ್ ಕುಮಾರ್
#BCCI - ಸಿ ಕೆ ಖನ್ನಾ
#NITI - ��ರೇಂದ್ರ ಮೋದಿ
#IPL - ರಾಜೀವ್ ಶುಕ್ಲಾ
#ICC - ಶಶಾಂಕ ಮನೋಹರ
#DRDO - ಜಿ ಸತೀಶ್ ರೆಡ್ಡಿ
#NHRC - ಎಚ್ ಎಲ್ ದತ್ತು
ಪ್ರಮುಖ ಬಿರುದುಗಳು ಮತ್ತು ವ್ಯಕ್ತಿಗಳು.......
ಲೋಕಮಾನ್ಯ - #ಬಾಲಗಂಗಾಧರ ತಿಲಕ್
ಲೋಕ್ ನಾಯಕ - #ಜಯಪ್ರ��ಾಶ್ ನಾರಾಯಣ್
ಭಾರತದ ನೆಪೋಲಿಯನ್ - #ಸಮುದ್ರಗುಪ್ತ
ಭಾರತದ ಬಿಸ್ಮಾರ್ಕ್ - #ಸರ್ದಾರ್ ಪಟೇಲ್
ಪಂಜಾಬ್ ಕೇಸರಿ - #ಲಾಲ ಲಜಪತ್ ರಾಯ್
ಆಂಧ್ರ ಕೇಸರಿ - #ಟಿ ಪ್ರಕಾಶಂ
ದೇಶಬಂದು - #ಸಿ ಆರ್ ದಾಸ್
ದೀನಬಂಧು - #ಸಿ ಎಫ್ ಆಂಡ್ರ್ಯೂಸ್
ಭಾರತರತ್ನ ಅಬ್ದುಲ್ ಕಲಾಂ ರವರ ಪ್ರಮುಖ ಪುಸ್ತಕಗಳು......
* ಇಂಡಿಯಾ 2020
* ವಿಂಗ್ಸ್ ಆಫ್ ಫೈಯಾರ್
* ಇಗ್ನಿಟೈಡ್ ಮೈಂಡ್
* ಇನ್ಸ್ಪೈರಿಂಗ್ ಥಾಟ್ಸ್
* ಮಿಷನ್ ಆಫ್ ಇಂಡಿಯಾ
* ದಿ ಸೈಂಟಿಫಿಕ್ ಇಂಡಿಯಾ
* ಫೇಲ್ಯೂರ್ ಟು ಸಕ್ಸಸ್
* ಟಾರ್ಗೆಟ್ 3 ಬಿಲಿಯನ್
* ಟರ್ನಿಂಗ್ ಪಾಯಿಂಟ್
* ಸ್ಪಿರಿಟ್ ಆಫ್ ಇಂಡಿಯಾ
#ಭಾರತದ ರಾಜಕೀಯಕ್ಕೆ ಬೇಕಾದ ಪ್ರಮುಖ ವಯಸ್ಸಿನ ಮಿತಿ......
ರಾಷ್ಟ್ರ��ತಿಗಳು - 35
ಉಪರಾಷ್ಟ್ರಪತಿ - 35
ರಾಜ್ಯಪಾಲರು - 35
ಮುಖ್ಯಮಂತ್ರಿ - 25
ಸರ್ಪಂಚ್ - 21
ಲೋಕಸಭಾ ಸದಸ್ಯ - 25
ರಾಜ್ಯಸಭಾ ಸದಸ್ಯ - 30
ವಿಧಾನಸಭಾ ಸದಸ್ಯ - 25
ವಿಧಾನ ಪರಿಷತ್ ಸದಸ್ಯ - 30
ಪ್ರಧಾನ ಮಂತ್ರಿ - 25
#ಭಾರತದ ಪ್ರಮುಖ ಟ್ರೋಫಿಗಳಿಗೆ ಸಂಬಂಧ ಪಟ್ಟ ಕ್ರೀಡೆಗಳು.....
* ದುಲೀಪ್ - ಕ್ರಿಕೆಟ್
* ರಣಜಿ - ಕ್ರಿಕೆಟ್
* ಚಾರ್ಮಿನಾರ್ - ಅಥ್ಲೆಟಿಕ್
* ಅಘ ಖಾನ್ - ಹಾಕಿ
* ಸಂತೋಷ್ - ಫುಟ್ಬಾಲ್
* #Ezra - ಪೊಲೊ
* ಬೆಂಗಳೂರು ಕಪ್ - ಬ್ಯಾಸ್ಕೆಟ್ ಬಾಲ್
* ಬುರ್ದ್ವಾನ್ ಕಪ್ - ವೈಟ್ ಲಿಫ್ಟಿಂಗ್
* ರಾಜೇಂದ್ರ ಪ್ರಸಾದ್ ಕಪ್ - ಟೆನ್ನಿಸ್