Sometimes, you don’t need everyone to understand the attempt. You just need the courage to make it. ❤️
@TheNameIsYash The scale of the attempt, the risks you have taken, and the kind of vision you have dared to pursue is unimaginable. These are the kind of risks many in the world, even actors wouldn’t dare to take.
Every filmmaker has their own style of storytelling and presenting a world. To put something so massive on the big screen, this is Yash’s style. This is Rocky Bhai’s style.
And #RAAYA 🔥 #TOXIC
Watched Toxic today with packed audience. It really deserves a huge applause for the Daring attempt. Its not just an entertainment film its a psychological journey of strong characters, I agree the writing and edit could hav been crispier, but its a feast to watch our own Yash. He has really taken over RAYA in to his blood veins. The last 20 mins is truly wonderful, it is really not easy to carry such performance through out the film, Especially the
character "Ticket" O man.. I am still struck with that... I had tears in my eyes at the end for RAYA.
#Toxic @KvnProductions@TheNameIsYash
Rocking Star Yash’s much awaited global spectacle
Toxic: A Fairy Tale for Grown-up's has arrived in cinemas worldwide to a thunderous response!
The larger than life experience is being celebrated and running successfully across the globe!
ToxicTheMovie in Cinemas Now!
ಮೂರು ದಿನದಿಂದ #TOXIC ಸಿನಿಮಾ ಆಡಿಯನ್ಸ್ ರಿಯಾಕ್ಷನ್ ಗ್ರಾಫ್ ಹೇಗೆಲ್ಲ ಹೋಯ್ತು ಅಂತ ಅನಾಲಿಸಿಸ್ ಮಾಡಿದ್ರೆ , ನಂಗೆ ಒಂದ್ ಬಹಳ ಕಾಮನ್ ಆಗಿ ಕಾಣೋ ಸೈಕಲಾಜಿಕಲ್ ಎಫೆಕ್ಟ್ ಕಾಣ್ಸತ್ತೆ ಅದೇನಂದ್ರೆ BANDWAGON EFFECT ,
ಇದೇನಂದ್ರೆ ನಮ್ಮ ಮೈಂಡ್ ಸಾದ್ಯವಾದಷ್ಟು ಯಾವ್ದು popular ಅದನ್ನ ಅರಿಸ್ಕೊಳ್ಳೋಕೆ ಹೋಗತ್ತೆ , ಈ ಎಫೆಕ್ಟ್ ನಮ್ಮ ದಿನ ನಿತ್ಯದಲ್ಲಿ ತುಂಬಾ ಕೆಲಸ ಮಾಡತ್ತೆ ಹೇಗಂದ್ರೆ
ನೀವು ಚಿಕ್ಪೇಟೆ ಗೆ ಬಟ್ಟೆ ತಗೋಳೊಕ್ ಹೋಗಿರ್ತೀರ , ಆ ಗಲ್ಲಿ ಪೂರ್ತಿ ಬರಿ ಬಟ್ಟೆ ಅಂಗಡಿಗಳೇ , ಯಾವ ಅಂಗಡಿಗೆ ಹೋಗೋದು ??
ನಿಮ್ ಮೈಂಡ್ ಹೇಳತ್ತೇ ಯಾವ ಅಂಗಡಿಲಿ ಜಾಸ್ತಿ ಜನ ಇದಾರೆ ಅಲ್ಲಿ ಹೋಗು , ಜಾಸ್ತಿ ಜನ ಇದ್ರೆ ಅದು ಚೆನ್ನಾಗಿರಬಹುದು ಅಂತ , ಕಾನ್ಸೆಪ್ಟ್ ಗೊತ್ತಾಯ್ತು ಅನ್ಸತ್ತೆ ,
ಈಗ ಟಾಕ್ಸಿಕ್ ವಿಷಯಕ್ಕೆ ಬರೋಣ, ಸಿನಿಮಾ ಗೆ ನಿಜ್ವಾಗ್ಲೂ ದೊಡ್ಡ ಮಟ್ಟದ expectations ಇತ್ತು , ನ್ಯೂಟ್ರಲ್ ಪ್ರೇಕ್ಷಕರು ಕೂಡ ಕಾಯ್ತಿದ್ದ ಸಿನಿಮಾ ಇದು , ಆದ್ರೆ ಹೇಗೆ BANDWAGON EFFECT ಅದರ ಬಾಕ್ಸ್ ಆಫೀಸ್ ಗಳಿಕೆ ಕಡಿಮೆ ಮಾಡ್ತು ಅಂದ್ರೆ,
ಬೆಳಿಗ್ಗೆ ೬ ೩೦ ಮುಂಚೆ ನೇ ದೊಡ್ಡ್ದ ತೆಲುಗು ಪೇಜ್ಗಳು ಸಿನಿಮಾದಲ್ಲಿ ಏನು ಇಲ್ಲ , ಇದಕ್ಕೆ ೪ ವರ್ಷ ತಗೊಂಡ್ರ , ಬೋರ್ ಅಂತೆಲ್ಲ ಹಾಕೋಕೆ ಶುರು ಮಾಡಿದ್ರು, ಬಹಳಷ್ಟು ಜನ ಅದನ್ನ ಇನ್ನು ಪೂರ್ತಿ ನೋಡಿರಲೇ ಇಲ್ಲ , ಒಂದಷ್ಟು ಪೇಜ್ಗಳು ಬ್ರಹ್ಮೋತ್ಸವ ಸಿನೆಮಾಗೆ ಬಂದಿದ್ದ ತೆಲುಗು ಪ್ರೇಕ್ಷಕರ ರಿಯಾಕ್ಷನ್ ನ ಟಾಕ್ಸಿಕ್ ಗೆ ಬಂದಿದ್ದು ಅನ್ನೋ ತರ ಬಿಂಬಿಸಿದ್ರು ಅದು ವರ್ಕ್ ಕೂಡ ಆಯಿತು ,
ಸೊ ೨೬ ನೇ ತಾರೀಕು ಜನಕ್ಕೆ ಅನ್ಸಿದ್ದು ಸಿನಿಮಾ ಚೆನ್ನಗಿಲ್ವೇನೋ ಇಷ್ಟೊಂದು ನೆಗೆಟಿವ್ ರಿವ್ಯೂ ಬರ್ತಾ ಇದೆ ಅಂತ , ಎಷ್ಟೋ ಜನ ಅವ್ರಿಗೆ ಅದು ಅಷ್ಟೊಂದ್ ನೆಗೆಟಿವ್ ಇಲ್ಲ ಅನ್ಸಿದ್ರು ಎಲ್ರು ನೆಗೆಟಿವ್ ಅಂತಿದ್ದಾರೆ ಅಂತ ಅವ್ರು ನೆಗೆಟಿವ್ ಹೇಳಿರೋ ಚಾನ್ಸ್ ಇರತ್ತೆ , ನಾನ್ ನೆನ್ನೆ ಇಂದ ನೋಡ್ತಿರೋದು
ಸಿನೆಮಾ ಹೇಳಿದಷ್ಟು ಕೆಟ್ಟದ್ದೇನಲ್ಲ ,ಎರಡನೇ ಸಲ ನೋಡಿದ್ ಮೇಲೆ ಇಷ್ಟ ಆಯಿತು ಅಂತೆಲ್ಲ .
ಸ್ಟಾಕ್ ಬಗ್ಗೆ ಗೊತ್ತಿಲ್ದೆ ಇದ್ರೂ ಅದು ಮೇಲೆ ಹೋಗ್ತಿದೆ ಅಂತ ತಗೋಳೋದು , ಇಷ್ಟ ಇಲ್ಲದ ಕೋರ್ಸ್ ನ ಯಾರ ಒತ್ತಡಕ್ಕೋ ತಗೋಳೋರು ,ಇಷ್ಟ ಇಲ್ಲದ ಕೆಲಸ ಮಾಡೋರು ಇವೆಲ್ಲ Bandwagon effect ಗೆ ಬರತ್ತೆ .
ಅದಕ್ಕೆ ಸಾಧ್ಯವಾದಷ್ಟು , ನಿಮ್ಮ ಎಲ್ಲ ಜೀವನದ ನಿರ್ಧಾರಗಳನ್ನ ಯಾವುದು ಪಾಪ್ಯುಲರ್ ಅನ್ನೋದರ ಮೇಲೆ ತಗೋಬೇಡಿ, ನಿಮಗೆ ಅದು ಸರಿ ಹೊಂದತ್ತ ಅನ್ನೋದರ ಮೇಲೆ ತಗೋಳಿ !!!
ಪೋಸ್ಟ್ ಇಷ್ಟ ಆದ್ರೆ ಫಾಲೋ ಮಾಡಿ @kaase_baasu
ಕೆಲವು ಚಿತ್ರಗಳು ಸಿನಿಮಾಇಂಡಸ್ಟ್ರಿಯಲ್ಲಿ ಗೆಲ್ಲುತ್ತವೆ
ಕೆಲವು ಚಿತ್ರಗಳು ಗೆದ್ದಾಗ ಆ ಸಿನಿಮಾಇಂಡಸ್ಟ್ರಿಯೇ ಗೆಲ್ಲುತ್ತದೆ ..
#TOXIC#YASH PERFORMANCE
#GRANDVISUALS#CASTING#PRODUCTION#non-routine 2nd half
ನೀವು #ODESSY#JOKER#GODFATHER ರೀತಿಯ ಚಿತ್ರಗಳನ್ನು ಇಷ್ಟಪಡುವವರಾದರೆ ಈ ಚಿತ್ರವನ್ನು ಇಷ್ಟಪಡುತ್ತೀರಾ
ಈ ರೀತಿಯ ಪ್ರಯತ್ನಗಳು ಗೆಲ್ಲಲೇಬೇಕು
As an artist, when you play a character, you try to bring it to life from the bottom of your heart. And here, I am truly impressed by the conviction with which the struggle of a powerful man has been portrayed.
Maybe the plot and driving characters are not on the usual track on which most films travel, but that doesn’t mean the track is wrong. The effort that goes into telling a story, and the journey it takes from being a thought in the mind to becoming a film on screen, is humongous.
@TheNameIsYash sir, hats off to the way you have surrendered yourself to a character and a world that demands a larger-than-life performance. I could clearly feel that in every single scene.
It’s not easy to give the audience an experience of how guilt multiplies and increases the toxicity in life. I stand with you for attempting this daring experiment, sir.
We love you for the love you have for taking Kannada cinema to the global stage.
#ToxicTheMovie
Best wishes to @GeetuMohandas and @TheKVNofficial
#ToxicReview#Toxic
ಎಲ್ಲಾ ತೆಲುಗು ನಟ - ನಟಿಯರು, ಯಶ್ ಅವರ Toxic ರಿಲೀಸ್ ಆದ್ಮೇಲೆ - Irumudi ಸಿನೆಮಾ ಬಗ್ಗೆ ಸೂಪರ್ ಆಗಿದೆ ಅಂತ ಪೋಸ್ಟ್ ಮಾಡೋಕೆ ಶುರು ಮಾಡಿದ್ರು.
[5 ದಿನ ಆಗಿತ್ತು ಸಿನೆಮಾ ರಿಲೀಸ್ ಆಗಿ ಆಲ್ರೆಡಿ, ಅಂದ್ರೆ ಇವ್ರೆಲ್ಲ Toxic ಸಲುವಾಗಿ ಕಾಯ್ತಾ ಇದ್ರೂ ]
ಇದು ಒಂದು side ಇರಲಿ..
✔️ವಿಪರ್ಯಾಸ ಏನಪ್ಪಾ ಅಂದ್ರೆ -- ನಮ್ಮ ಸ್ವಾಭಿಮಾನಿ ಕನ್ನಡ ಇಂಡಸ್ಟ್ರಿ ಯಾವುದೇ ನಟ ನಟಿಯರು Toxic ಬಗ್ಗೆ ರಿವ್ಯೂ ಬರಿಯೋದು ಬಿಡಿ, ವಿಶ್ ಮಾಡಿಯೂ ಕೂಡ ಒಂದೇ ಒಂದು ಪೋಸ್ಟ್ ಮಾಡಿಲ್ಲ..
ಸೂಪರ್... ಅದಕ್ಕೆ ನಮ್ ಇಂಡಸ್ಟ್ರಿ ಈ ಹಂತಕ್ಕೆ ಬಂದು ತಲುಪಿದೆ..
@TheNameIsYash ಅಣ್ಣಯ್ಯ,ನೆನಪ್ ಇಟ್ಕೋ,ಸುಮ್ನೆ ನಿನ್ ಜಾಸ್ತಿ ಮರ್ಯಾದೆ ಕೊಡ್ತೀಯಾ ಇಲ್ಲಿ ಇರೋರ್ಗೆಲ್ಲ...
{ನಮ್ ಅಪ್ಪು ಬಾಸ್ ಇದ್ದಿದ್ರೆ ಇಸ್ಟೊತ್ತಿಗೆ 2 ಪೋಸ್ಟ್ ಮಾಡಿರ್ತ ಇದ್ರೂ 🙂}