ಹುಲಿಗಿಯಲ್ಲಿ ಯುವಶಕ್ತಿಯ ಜೊತೆ ಚರ್ಚೆ ಮಾಡಿದೆ. ಇವರ ಮಾತನ್ನು ಕೇಳಿ ಕೆಲಸ ಮಾಡಲು ಹುಮ್ಮಸ್ಸು ನೂರ್ಮಡಿ ಗೊಳ್ಳುತ್ತಿದೆ.
ಪ್ರತಿಯೊಬ್ಬರೂ ನಾವು ನಿಮ್ಮೊಂದಿಗೆ ಇದ್ದೇವೆ ನೀವು ಮುನ್ನಡೆಯಿರಿ ಅಣ್ಣಾ ಎಂದರು...
ಧನ್ಯವಾದಗಳು ನಿಮ್ಮ ಪ್ರೀತಿ,ವಿಶ್ವಾಸ,ಸಹಕಾರಕ್ಕೆ.
ಇಂತಿ ನಿಮ್ಮ M.K @aapkoppal64@AAPKarnataka@nimmamukund
ನಿಮ್ಮ ಅಭಿಮಾನಕ್ಕೆ ಚಿರಋಣಿ.
ಈ ದೃಶ್ಯ ನೋಡಿ ಮೌನವಾಗಿದ್ದೆ ಕೆಲ ನಿಮಿಷ..
ನಿಮ್ಮ ಈ ಪ್ರೀತಿ ಸಹಕಾರ,ಸ್ನೇಹ ಬಂಧುತ್ವ
ಸಮಾಜಮುಖಿ ಕಾಯಕಕ್ಕೆ ಪ್ರೋತ್ಸಾಹ ನೀಡುತ್ತಿದೆ.
🙏🏾❤️✊🏾✊🏾✊🏾
@mksahebkoppal
@aapkoppal64
ನಮ್ಮ ಆರ್ಥಿಕತೆಯನ್ನು ಕಾಡುತ್ತಿರುವ 4 ನೇ ಅನಾರೋಗ್ಯವು ಹೆಚ್ಚುತ್ತಿರುವ ಸಾಲದ ಬಿಕ್ಕಟ್ಟು.
ಇವರಿಂದ ಪಡೆದ ಸಾಲ:
ಸರ್ಕಾರಗಳು (1947-2013): 55 ಲಕ್ಷ ಕೋಟಿ ರೂ.
ಮೋದಿ ಸರ್ಕಾರ (2014-2021): 80 ಲಕ್ಷ ಕೋಟಿ ರೂ.
ಈ ಯಾವುದೇ ಫ್ರೀಬೀಸ್ ನೀಡುವುದಿಲ್ಲ, ಆದರೂ ಈ ಸರ್ಕಾರದ ಅಡಿಯಲ್ಲಿ ಭಾರತದ ಸಾಲದ ಹೊರೆ 55 ರಿಂದ 135 ಲಕ್ಷ ಕೋಟಿಗೆ ಏರಿತು.
AAP doesn't have legislative assembly and council members in Belagavi but that won't stop us from being a part of the Belagavi session. AAP leaders presenting issues that need to be discussed at the Session to the Speaker.
@aapkaprithvi@brijeshkalappa