ಇದೆ ತಿಂಗಳು 28 ರಂದು ಉದ್ಘಾಟನೆ ಗೋಳ್ಳಲಿರುವ ನಮ್ಮ ದೇಶದ ನೂತನ ಸಂಸತ್ತು ಭವನವನ್ನ ರಾಷ್ಟ್ರಪತಿಗಳು ಉದ್ಘಾಟನೆ ಮಾಡಿದರೆ ಸೂಕ್ತವಾಗಿರುತ್ತದೆ, ಇದು ನನ್ನ ಅಭಿಪ್ರಾಯ.
#PresidentOfIndia#PMOIndia
ಕೇಂದ್ರ ಸರ್ಕಾರದ ಸರ್ವಾಧಿಕಾರಿ ಸುಗ್ರೀವಾಜ್ಞೆಯ ವಿರುದ್ಧ ಮಮ್ತಾ ದೀದಿ ದೆಹಲಿಯ ಜನರೊಂದಿಗೆ ನಿಂತಿದ್ದಾರೆ. ಇಂದು, ಕೋಲ್ಕತ್ತಾದಲ್ಲಿ ಅವರು ಮಮ್ತಾ ದೀದಿ ಅವರನ್ನು ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
केंद्र सरकार के तानाशाही अध्यादेश के ख़िलाफ़ ममता दीदी भी दिल्ली की जनता के साथ खड़ी हैं। आज कोलकाता में ममता दीदी से मुलाक़ात के बाद मीडिया से बात की। https://t.co/2lAPgzaeDl
सत्येंद्र जैन जी के बेहतर स्वास्थ्य के लिए मैं ईश्वर से प्रार्थना करता हूँ।
बीजेपी सरकार के इस अहंकार और ज़ुल्म को दिल्ली और देश के लोग अच्छे से देख रहे हैं। भगवान भी इन अत्याचारियों को कभी माफ़ नहीं करेंगे।
इस संघर्ष में जनता हमारे साथ है, ईश्वर हमारे साथ हैं, हम सरदार भगत सिंह जी के चेले हैं। ज़ुल्म, अन्याय और तानाशाही के ख़िलाफ़ हमारी ये लड़ाई जारी रहेगी।
ಪ್ರತಿ ಬಾರಿಯಂತೆ ಈ ಬಾರಿಯೂ ಮತ ಚಲಾಯಿಸಿದೆ ಈ ಬಾರಿ - ಕೋಮುವಾದಿಗಳ ವಿರುದ್ದ ಮತ್ತು 60 ವರ್ಷಗಳ ಕಾಲ ಆಡಳಿತ ನಡೆಸಿದವರು ಮೂಲ ಭೂತ ಸೌಕರ್ಯಗಳನ್ನು ತನ್ನ ಪ್ರಣಾಳಿಕೆಗಳಲ್ಲಿ ಹೇಳಿ ಜಂಭ ಕೊಚ್ಚಿತ್ತಿರುವವರ ವಿರುದ್ದ,
ಸ್ವಂತ ಬುದ್ದಿ ಇಲ್ಲದೆ ಇನ್ನೋಬ್ಬರ ಪ್ರಣಾಳಿಕೆಗಳನ್ನ ನಕಲಿ ಮಾಡುವವರ ವಿರುದ್ಧ.
@aywkoppal@ArvindKejriwal
We condemn the actions of Centre & its representatives to usurp & constrain powers of non-BJP State Govts. I support Shri @mkstalin's efforts. We will also table a resolution in Delhi Vidhan Sabha urging the Centre to fix time limits for Governors/LG to carry out their functions.
Since morning I have been seeking a 5-minute meeting with the Hon’ble LG regarding the issue of electricity subsidy. It is deeply disappointing that despite the urgency of the issue, I have not gotten time from the Hon’ble LG.