ಗಂಗಾವತಿ ಕ್ಷೆತ್ರದ ಕ್ಯಾಂಪಿಯನ್ ಮೇನಜರ್ ರಾಘವೇಂದ್ರ ಕಡೆಬಾಗಿಲು ರವರ ಊರಲ್ಲಿ ಇಲ್ಲದ ಕಾರಣ ಅವರ ಪರವಾಗಿ ಪ್ರಶಂಸನಾ ಪತ್ರವನ್ನು ಕ್ಷೆತ್ರದ ಅಭ್ಯರ್ಥಿ ಶರಣಪ್ಪ ಸಜ್ಜಿಹೋಲ ರವರಿಗೆ ನೀಡಲಾಯಿತು
ಕುಷ್ಟಗಿ ಕ್ಷೆತ್ರದ ಅಭ್ಯಾರ್ಥಿ ಕನಕಪ್ಪ ಮಳಗಾವಿ ಕುಷ್ಟಗಿ ನಗರದಲ್ಲಿ ಪಕ್ಷದ ಕಾರ್ಯಕರ್ತರು 3 ತಂಡವಾಗಿ 2 ವಾಹನದ ಮೂಲಕ ಪ್ರಚಾರ ಮತ್ತು ಮನೆ ಮನೆ ಬಾಗಿಲಿಗೆ ತೆರಳಿ ಮತಯಾಚನೆ ಮಾಡಿದರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಿಂಬಾಲಕರು ರೋಡ್ ಶೋ ಮುಖಾಂತರ ಪ್ರಚಾರ ಮಾಡಲಾಯಿತು.....
ಕುಷ್ಟಗಿ ಕ್ಷೆತ್ರದ ಅಭ್ಯಾರ್ಥಿ ಕನಕಪ್ಪ ಮಳಗಾವಿ ಯವರು ಚಳ್ಳಗೆರಾ. ತಾವರಗೇರಾ ಗ್ರಾಮದಲ್ಲಿ ಪಕ್ಷದ 2 ತಂಡದ ಕಾರ್ಯಕರ್ತರು ವಾಹನದ ಮೂಲಕ ಪ್ರಚಾರ ಮತ್ತು ಮನೆ ಮನೆ ಬಾಗಿಲಿಗೆ ತೆರಳಿ ಮತಯಾಚನೆ ಮಾಡಿದರು ಮತ್ತು ತಾವರಗೇರಾ ಗ್ರಾಮದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಿಂಬಾಲಕರು ರೋಡ್ ಶೋ ಮುಖಾಂತರ ಪ್ರಚಾರ ಮಾಡಲಾಯಿತು.
ಕುಷ್ಟಗಿ ಕ್ಷೆತ್ರದ ಅಭ್ಯರ್ಥಿ ಕನಕಪ್ಪ ಮಳಗಾವಿ ಯವರ ಕಾರ್ಯಕರ್ತರು ಹನುಮಸಾಗರ ಗ್ರಾಮದಲ್ಲಿ ಪಕ್ಷದ 2 ತಂಡಗಳಾಗಿ ವಾಹನದ ಮೂಲಕ ಪ್ರಚಾರ ಮತ್ತು ಮನೆ ಮನೆ ಬಾಗಿಲಿಗೆ ತೆರಳಿ ಮತಯಾಚನೆ ಮಾಡಿದರು
ಗಂಗಾವತಿ ಕ್ಷೇತ್ರದ ಅಭ್ಯರ್ಥಿ ಶರಣಪ್ಪ ಸಜ್ಜಿಹೋಲಾ ವ್ಯಾಪ್ತಿಯ ಆಗೋಲಿ ಗ್ರಾಮದ ಜನರು ಮತ್ತು ರೈತ ಮುಖಂಡರು ಹಾಗೂ ಕಾರ್ಮಿಕರು ಪಕ್ಷದ ಅಭ್ಯರ್ಥಿಯನ್ನು ಗ್ರಾಮಕ್ಕೆ ಕರೆಸಿ ಸಭೆ ಮಾಡಿ ಬೆಂಬಲಿಸಲು ಕರೆ