ಕೇಜ್ರಿವಾಲ್ ಫೋಬಿಯಾದಿಂದ ಬಳಲುತ್ತಿರುವ @BJP4India ಯು, ಕೇಜ್ರಿವಾಲ್ ಮೇಲಿನ ಭಯದಲ್ಲಿ ಏನನ್ನಾದರೂ ಮಾಡಲು ಹೊರಟಿದೆ, ವಿಶ್ವದ ಅತೀ ದೊಡ್ಡ ಪಾರ್ಟಿ ಎಂದು ಜಂಭ ಕೊಚ್ಚಿಕೊಳ್ಳುವ ಬಿಜೆಪಿ ದೆಹಲಿಯ ಸರ್ಕಾರವನ್ನು ಬೀಳಿಸಲು ದಿಲ್ಲಿಯ ಶಾಸಕರನ್ನು ಬೆದರಿಸುವ ಹಂತಕ್ಕೂ ಇಳಿದಿದೆ.
#BJPFearsKejriwal
@AAPKarnataka ಇಂದು ನಮ್ಮ ಜಯ ಅರವಿಂದ್ ಕೇಜ್ರಿವಾಲ್ ರವರ ಆಶಯ ಕರ್ನಾಟಕದಲ್ಲಿ ಇಂದು ನನಸಾಗಿದೆ..ಈ ಬಾರಿ ಗೆದ್ದಿದ್ದು ಕಾಂಗ್ರೆಸ್ ಸರ್ಕಾರವಲ್ಲ ಆಮ್ ಆದ್ಮಿ ಪಾರ್ಟಿ ಸರ್ಕಾರ..ಕಾರ್ಯಕರ್ತರೇ ಸೋಲು ನಮ್ಮದಲ್ಲ ಕಾಂಗ್ರೆಸ್ ಸರ್ಕಾರದ್ದು ಯಾರು ಎದೆಗುಂದ ಬೇಡಿ ನಮ್ಮ ಹೋರಾಟ ಸರ್ಕಾರ ರಚಿಸುವುದಲ್ಲ..ಇರುವ ಸರ್ಕಾರಗಳ ಕೈಯಲ್ಲಿ ಕೆಲಸ ಮಾಡಿಸುವುದು