#hero@shetty_rishab action ಇಷ್ಟ ಪಡುವವರಿಗೆ action ಸಂಗೀತ ಪ್ರಿಯರಿಗೆ ಸಂಗೀತ ಹಾಗೂ ಹಾಸ್ಯ ಪ್ರಿಯರಿಗೆ ಹಾಸ್ಯವೇ ಈ ಸಿನಿಮಾದಲ್ಲಿ ಹೀರೋ. ಒರಿಜಿನಲ್ ಕತೆ ಸಿನಿಮಾದ ಪ್ಲಸ್ ಪಾಯಿಂಟ್. ಸೆಕೆಂಡ್ ಹಾಫ್ ನಲ್ಲಿ ರಿಷಬ್ ಶೆಟ್ಟಿ ಹಾಗೂ ಎಣ್ಣೆ ದೃಶ್ಯಗಳು ಕೊಂಚ ಎಳೆದಂತಿದೆ. @rishabsfilms
Don’t miss cook, babbi n vet😂😂😂