@virperitus@SwamyPatelru@Yuva_Sanchari Sir navu olle nayaru, development mado politicians bagge matadta idvi.
I agree Pratap Simha is good in terms of work but he is not a public representative anymore.
ತಿಂಗಳಿಗೆ 2 ಲಕ್ಷ ಕೋಟಿ GST ಅಂತೆ,
₹5.3K ಕೋಟಿ ಕೊಟ್ಟರೆ ಭದ್ರಾ ಮೇಲ್ದಂಡೆ ಯೋಜನೆ
₹2K ಕೋಟಿ ಕೊಟ್ಟರೆ ತುಮಕೂರು–ದಾವಣಗೆರೆ ರೈಲು ಮಾರ್ಗ
₹23,342 ಕೋಟಿ ಕೊಟ್ಟರೆ ಬೆಂಗಳೂರು ಉಪನಗರ ರೈಲು ಯೋಜನೆ
₹2K ಕೊಟ್ರೆ ಮಂಗಳೂರಿಗೆ double ಟ್ರ್ಯಾಕ್ ರೈಲು
ದುಡ್ಡು ಇದೆ ಸರ್ಕಾರಗಳಿಗೆ ಖರ್ಚು ಮಾಡೋ ಮನಸು ಇಲ್ಲ.
I want to hear from those who said the Indian economy is not doing well..
How did GST collections cross ₹1.94 lakh crore, even after major reduction in GST late last year?
@santhoshku84701@18xKohli@Indian1836217@IndianTechGuide 2029, modi, BJP, Congress they are not the problems of the public.
Politicians & parties will come & go, no one is permanent. If not Modi someone else will sit on the seat, it will never be empty.
Politicians should remember, govt is for citizens, not the other way around.
@UpdatesChennai@chennaicorp@sameerangs@CMOTamilnadu Anyday
Chennai >>>>>>>> Bengaluru
Many tamil street vendors are being vacated and you are praising them.
In the interest of people TN govt should do the needful.
ರೈತರನ್ನ ಅವರ ಸ್ವಂತ ಜಮೀನಿಂದ ಒಕ್ಕಲೆಬ್ಬಿಸುವಾಗ ಯಾವ MLA ಗಳು ದೂರು ಕೊಡಲಿಲ್ಲ. ಈಗ ಫೂಟ್ ಪಾತ್ ಒತ್ತುವರಿ ತೆರವು ಅಂದ ತಕ್ಷಣ ದೂರು.
ದೂರು ಕೊಟ್ಟ ಶಾಸಕರ ಹೆಸರು ಹೇಳಿದ್ರೆ ಜನ ನೆನಪು ಇಟ್ಕೊಂಡು ಮುಂದಿನ ಎಲೆಕ್ಷನ್ ಅಲ್ಲಿ ವೋಟು ಹಾಕ್ತಾ ಇದ್ರು.
ಫುಟ್ಪಾತ್ ತೆರವಿನಿಂದ ಕಾಂಗ್ರೆಸ್ ಸರ್ಕಾರಕ್ಕೆ ಡ್ಯಾಮೇಜ್ ಆಗುತ್ತದೆ. ಸಿಎಂಗೆ ದೂರು ಕೊಟ್ಟ ಕಾಂಗ್ರೆಸ್ ಎಂಎಲ್ಎಗಳು.. ಫುಟ್ಪಾತ್ನಲ್ಲಿ ವ್ಯಾಪಾರ ಮಾಡುವ ಬಹುತೇಕರು ಕಾಂಗ್ರೆಸ್ ಮತದಾರರು.. ಫುಟ್ಪಾತ್ ತೆರವು ಕಾರ್ಯಾಚರಣೆ ಸ್ಥಗಿತಗೊಳ್ಳುತ್ತದಾ..?
#putpath#karyacharane#BTVDigital#Btventertainment#btvkannada