ಕಳೆದ 2 ವರ್ಷದಿಂದ, ಟಿಪ್ಪು ಜಯಂತಿಯಂದು, ಟಿಪ್ಪು ಸಮಾಧಿಗೆ, ಭೇಟಿಕೊಡುವ ಟಿಪ್ಪು ಅಭಿಮಾನಿಗಳನ್ನು, ತಡೆಯುವ ಉದ್ದೇಶದಿಂದ, ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ, ರಾಜ್ಯ ಕಾಂಗ್ರೆಸ್ ಸರ್ಕಾರ, ಪ್ರತಿ ವರ್ಷ ಹನುಮ ಜಯಂತಿಯಂದು ಸಂಘ ಪರಿವಾರದ ಗೂಂಡಾಗಳು,ಮಸೀದಿಯ ಮುಂದೆ, ದರ್ಗಾದ ಮುಂದೆ, ಮುಸ್ಲಿಮರ ಮನೆಗಳ ಮುಂದೆ ದಾಂದಲೆ ನಡೆಸುತ್ತಾರೆ ಎಂದು ಗೊತ್ತಿದ್ದರೂ, ಏಕೆ ನಿಷೇಧಾಜ್ಞೆ ಜಾರಿಗೊಳಿಸುವುದಿಲ್ಲ. @INCKarnataka ಸರ್ಕಾರದಲ್ಲಿ ಮುಸ್ಲಿಮರಿಗೊಂದು ಕಾನೂನ���, ಸಂಘಿಗಳಿಗೆ ಒಂದು ಕಾನೂನು ಇದೆಯಾ?
@CMofKarnataka
@siddaramaiah
@BZZameerAhmedK
@DKShivakumar
@PriyankKharge
@DgpKarnataka
ಮಾನ್ಯ @siddaramaiah ಅವರೇ ಎರಡೇ ಎರಡು ಪ್ರಶ್ನೆ! ನೀವೇ ಉತ್ತರಿಸಬೇಕು
ಸಂತೆಯಿಂದ ಖರೀದಿಸಿದ ಜಾನುವಾರುಗಳನ್ನು ಸಾಗಿಸುವುದು, ಪೊಲೀಸ್ ತಡೆದು ನಿಲ್ಲಿಸಿ ಕಾಲಿಗೆ ಫೈರಿಂಗ್ ಮಾಡಬೇಕಾದ ಪ್ರಕರಣವೇ?
ಈ ಮೂಲಕ ಸರಕಾರ ಯಾವ ಸಂದೇಶ ಕೊಡಲು ಹೊರಟಿದೆ?
#DKPoliceFakeFiring#WeDemandJudicialEnquiry
ನೆನಪಿರಲಿ,ಅಬ್ದುಲ್ಲಾ ಕೂಡ ಒಂದು ಮುಗ್ದ ತಾಯಿಯ ಮಗನೆ,ಆತನಿಗೂ ಹೆಂಡತಿ ಮಕ್ಕಳು ಇದ್ದಾರೆ, ಕಣ್ಣೀರಿನ ಶಾಪ ತಟ್ಟದಂತೆ ಪ್ರಾರ್ಥಿಸಿಕೊಳ್ಳಿ,ಯಾಕೆಂದರೆ ಇದರಲ್ಲಿ ಭಾಗಿಯಾದವರಿಗೂ ಕುಟುಂಬ ಇದೆ,2/2
#DKPoliceFakeFiring#WeDemandJudicialEnquiry
Start ಬಂದ್ ಆಗಿ ವಾಹನದಿಂದ ಇಳಿದ ಕೂಡಲೇ ���ೋಲೀಸರು ಕಾಲಿಗೆ ಶೂಟ್ ಮಾಡಿ ಬಂದಿಸುತ್ತಾರೆ ಹೊರತು ಪೋಲೀಸರ ಮೇಲೆ ಚಾಕುವಿನಿಂದ ಇರಿಯಲು ಪ್ರಯತ್ನಿಸಿದ್ದ ಎಂಬುದು ಪೋಲೀಸರೆ ಕಟ್ಟಿದ ಕಟ್ಟು ಕಥೆ
#DKPoliceFakeFiring
#WeDemandJudicialEnquiry
ಮುಸ್ಲಿಂ ಸಮುದಾಯದ 90% ಮತದಾರರು ಆರಿಸಿ ಕಳುಹಿಸಿದ ಶಾಸಕ!! ಅದೇ ಮುಸ್ಲಿಮರ
ಎಲ್ಲೆಲ್ಲಾ ಶೂಟ್ ಮಾಡಬೇಕೆಂದು ಅಧಿಕಾರಿಗಳ���ಗೆ ತರಬೇತಿ ನೀಡುವಷ್ಟರ ಮಟ್ಟಿಗೆ ಬೆಳೆದಿದ್ದಾನೆಂದರೆ ಮತದಾರರ ದೌರ್ಬಾಗ್ಯವೇ ಸರಿ.
#DKPoliceFakeFiring
#WeDemandJudicialEnquiry
ಕರ್ನಾಟಕ ರಾಜ್ಯ ಸರ್ಕಾರದ ಒಬ್ಬ ಮಂತ್ರಿಗೇ
ಆರ್ ಎಸ್ ಎಸ್ ಕಾರ್ಯಕರ��ತರಿಂದ ಈ ರೀತಿಯ ಬೆದರಿಕೆ ಕರೆಗಳು ಬರುತ್ತಿದ್ದರೆ ಜನಸಾಮಾನ್ಯರ ಪಾಡೇನು? @RSSorg ಒಂದು ಭಯೋತ್ಪಾದಕ ಸಂಘಟನೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ರಾಜ್ಯದಲ್ಲಿ ಗೃಹ ಇಲಾಖೆ ಅಂತ ಒಂದು ಇಲಾಖೆ ಇದ್ದರೆ ಈ ಬಗ್ಗೆ ಗಂಭೀರವಾಗಿ ಕಾನೂನು ಕ್ರಮ ಕೈಗೊಳ್ಳಿ.
#WeStandWithPriyankKharge
@PriyankKharge
@CMofKarnataka
@DKShivakumar
@DgpKarnataka
ಬ್ರಹ್ಮರಕೊಟ್ಲು ಟೋಲ್ಗೇಟ್ ರಸ್ತೆಗಳು ವಾಹನ ಸಂಚಾರಕ್ಕೆ ಅಯೋಗ್ಯವಾಗಿದ್ದರೂ, ಇಲ್ಲಿ ಟೋಲ್ ವಸೂಲಿ ಎಗ್ಗಿಲ್ಲದೆ ನಡೆಯುತ್ತಿದೆ. ಸರ್ವಿಸ್ ರಸ್ತೆಯಂತೂ ಸಂಪೂರ್ಣ ಹೊಂಡಮಾಯವಾಗಿದ್ದು, ಜನರು ಆಕ್ರೋಷಿತರಾಗುತ್ತಿದ್ದಾರೆ. @NHAI_Official ತಕ್ಷಣ ಈ ರಸ್ತೆಯನ್ನು ದುರಸ್ಥಿಗೊಳಿಸಬೇಕು. ಇಲ್ಲವೇ ಮುಂದಿನ ದಿನಗಳಲ್ಲಿ ಪ್ರತಿಭಟನೆ ಎದುರಿಸಬೇಕಾದ���ತು.
2025, ಜನವರಿಯಲ್ಲಿ ನಡೆದ ಮಹಾ ಕುಂಭಮೇಳದಲ್ಲಿ 77 ರಾಷ್ಟ್ರಗಳ 118 ವಿದೇಶಿ ಗಣ್ಯರು ಮತ್ತು ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಸಪ್ತೋತ್ಸವ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಜಾನ್ ಮಲ್ಹಾಲಂಡ್ ಭಾಗವಹಿಸಬಹುದಾದರೆ ಬೆಂಗಳೂರಿನ ಮಿಲಾದ್ ಕಾರ್ಯಕ್ರಮದಲ್ಲಿ ವಿದೇಶಿ ಗಣ್ಯರಿಗೆ ಯಾಕೆ ಅವಕಾಶ ಇಲ್ಲ ಎಂಬುದನ್ನು ಗೃಹಸಚಿವರು ಒಸಿ ಬಿಡಿಸಿ ಹೇಳಬೇಕು !!
ಧರ್ಮಸ್ಥಳದ ದಟ್ಟಾರಣ್ಯದಲ್ಲಿ, 'ಡಿ' ಗ್ಯಾಂಗ್ ಎಂಬ ಬ್ರೂಟಲ್ ನಟೋರಿಯಸ್ ರೇಪಿಸ್ಟ್ ಗಳು ನೂರಾರು ಅಮಾಯಕ ಹಿಂದು ಯುವತಿಯರನ್ನು ಬಳಸಿ ಕಗ್ಗೊಲೆ ನಡೆಸಿ ��ವಗಳನ್ನು ಹೂತು ಹಾಕಿದ್ದನ್ನು ಪ್ರಶ್ನಿಸಲು ನಕಲಿ ಹಿಂದು ರಕ್ಷಕರಾದ ನಿಮಗೆ ಮತ್ತು ನಿಮ್ಮ ಕೇಸರಿ ಪಾಳಯಕ್ಕೆ ದಮ್ಮು ತಾಕತ್ತು ಇಲ್ಲದಿರುವಾಗ ಮುಸ್ಲಿಮರು ಮತ್ತು ಕೇರಳೀಯರು 1/2
ನೂರಾರು ಹೆಣಗಳನ್ನು ಧರ್ಮಸ್ಥಳದ ಸರ್ವಾಧಿಕಾರಿಗಳ ಅಣತಿಯಂತೆ ಹೂತು ಹಾಕಿದ್ದೇನೆಂದು ಲಿಖ���ತವಾಗಿ ದೂರು ನೀಡಿದ್ದು ಸ್ವತಂತ್ರ ಭಾರತದ ಕಂಡ ಅತೀ ಭಯಾನಕ ಪ್ರಕರಣ, ಈ ಪ್ರದೇಶದ ಹಿಂದಿನ ಹಲವಾರು ಪ್ರಕರಣದಲ್ಲಿ ಪೋಲಿಸರ ಮೇಲೆಯೇ ಸಂಶಯಗಳ ಸರಮಾಲೆ ಇರುವಾಗ SIT ತನಿಖೆ ಪೊಲೀಸ್ ಇಲಾಖೆ ಹೇಳಿದರೆ ಮಾತ್ರ ಮಾಡುವುದಾ ?? 1/2