@Rohini_Sindhuri ಇದು ಸತ್ಯವೇ ಆಗಿದ್ದರು ಅದು ಸಾಮಾಜಿಕ ಜಾಲತಾಣದ್ಲಲಿ ಹರಿಬಿಟ್ಟಿದ್ದು ತಪ್ಪು ಅನ್ಸುತ್ತೆ ನನಗೂ ಕೂಡ ನಾನು ಅಷ್ಟೇ ನಮ್ಮ ವಿಡಿಯೋದಲ್ಲಿ ಅದನ್ನೇ ಹೇಳಿರೋದು ಮೇಡಂ ರೋಹಿಣಿಯವರಿಗೆ ಇದರ ವಿರುದ್ಧ ಸೆಟೆದು ನಿಲ್ಲುವ ಅವಕಾಶಗಳು ಹೆಚ್ಚಿದೆ ನೀವು ನಿಮ್ಮ ಮೇಲೆ ಬಂದಿರುವ ಆರೋಪವನ್ನ ತಳ್ಳಿ ಹಾಕಿ ನೀವು ಸ್ನೇಹದಿಂದ ಸಂಯಮದಿಂದ ಇರಿ ಎಂದು ಆಶಿಸುತ್ತೇನೆ