#HijabMovement#KarnatakaBandh
ಹಿಜಾಬ್ ವಿಷಯದ ಕುರಿತು ಬಂದಂತಹ ���ೈಕೋರ್ಟಿನ ತೀರ್ಪು ಸಂವಿಧಾನದ ಪ್ರಕಾರ ಇರುವ ನ್ಯಾಯಾಲಯದ ತೀರ್ಪು ಅಲ್ಲ ಬದಲಾಗಿ ಅದು ನಾಗ್ಪುರದಿಂದ ಬಂದ
ತೀರ್ಪು
ಬುದ್ದಿವಂತರ ಜಿಲ್ಲೆಯೆಂದೇ ಹೆಸರು ಪಡೆದಿರುವ ನಮ್ಮ ದಕ್ಷಿನಕನ್ನಡ ಜಿಲ್ಲೆಯಲ್ಲಿ
ಪ್ರಿಯಾ ಬಲ್ಲಾಳ್ ಮುರಳೀಧರನ್ ಜಯಪ್ರಕಾಶ್ ಹಾಗೂ ವಿಜಯ್ ರಂತಹ ಡಾಕ್ಟರುಗಳ ಅಮಾನವೀಯ ಕೃತ್ಯದಿಂದ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ.
#StopMedicalMafia#JusticeForJasmeen
ಬುದ್ದಿವಂತರ ಜಿಲ್ಲೆಯೆಂದೇ ಹೆಸರು ಪಡೆದಿರುವ ನಮ್ಮ ದಕ್ಷಿನಕನ್ನಡ ಜಿಲ್ಲೆಯಲ್ಲಿ
ಪ್ರಿಯಾ ಬಲ್ಲಾಳ್ ಮುರಳೀಧರನ್ ಜಯಪ್ರಕಾಶ್ ಹಾಗೂ ವಿಜಯ್ ರಂತಹ ಡಾಕ್ಟರುಗಳ ಅಮಾನವೀಯ ಕೃತ್ಯದಿಂದ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ.
#StopMedicalMafia#JusticeForJasmeen
The BJP Govt in the centre wants the indigenous people of Lakshadweep to stay as tenants in their born land. The intention is nothing but to sell out these beautiful Islands to giant corporates in India. #WeWithLakshadweep
ಕೊನೆಗೂ ಫೆಲಸ್ತೀನ್ ಮಕ್ಕಳ ಈಮಾನಿನ ಮುಂದೆ ಮಂಡಿಯೂರಿದ ಇಸ್ರೇಲಿನ ಬಂದೂಕು,ಬಾಂಬುಗಳು
ಸತ್ಯದ ಮುಂದೆ ಸೋತು ಹೋದ ಮಿಥ್ಯ
ಇಲ್ಲಾ ನಾವು ಸೋಲಲ್ಲ, ಅಂತಿಮ ವಿಜಯ ನಮಗೆಲ್ಲಾ .....
( ಭಾರತೀಯ ಸಮುದಾಯಕ್ಕೆ ಸ್ಪೂರ್ತಿಯಿದು)
#PalestineWillBeFree#PalestineWins#IndiaStandsWithPalestine
The BJP Govt in the centre wants the indigenous people of Lakshadweep to stay as tenants in their born land. The intention is nothing but to sell out these beautiful Islands to giant corporates in India. #WeWithLakshadweep
ಮುಗ್ದ ಜನರೆಡೆಗೆ ಅನಾಯಸವಾಗಿ ಎಸೆದು ಬಿಡುವ ಇಸ್ರೇಲ್ ಬಾಂಬ್ ಗಳು ಪಲೇಸ್ತೀನಿಯರ ಬದುಕುವ ಹಕ್ಕುಗಳನ್ನು ಶತಮಾನಗಳಿಂದ ಕಸಿಯುತ್ತಿದ್ದರೂ ಅರಬ್ ಮೇಧಾವಿ ರಾಷ್ಟಗಳ ಮೌನ ಮುಜುಗರವನ್ನು ಹುಟ್ಟಿಸುತ್ತಿದೆ.
#IndiaStandsWithPalestine
ಭಾರತೀಯ ಮುಸ್ಲಿಮರು ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡಿದ್ದವರು
ಭಾರತೀಯ ಮುಸ್ಲಿಮರು ಅನ್ಯಾಯದ ವಿರುದ್ಧ ನಿರಂತರವಾಗಿ ದ್ವನಿ ಎತ್ತಿದವರು
ನಿಮ್ಮಂತಹ ಬೇಜವಾಬ್ದಾರಿ ಸಂಸದರ ವಿರುದ್ಧ ಮುಂದೆಯೂ ಧ್ವನಿ ಎತ್ತುವವರು!
ನೆನಪಿರಲಿ ಪ್ರತಾಪ @mepratap#ResignBJPMPPratap#ಕೋಮುದ್ವೇಷಿಪ್ರತಾಪ
The freedom to live is the right of every citizen. The suppresing the rights of Palestinians and illegal eviction from their home by Israel is condemnable. Israel will fall soon
#IndiaStandsWithPalestine
ಕುಟುಂಬ ಸದಸ್ಯರ ಭೃಷ್ಟಾಚಾರ ಪ್ರಶ್ನೆ ಮಾಡಿದ ಕಾರಣಕ್ಕಾಗಿ ಪವರ್ ಟಿವಿಯ ನಿರೂಪ��ರಿಗೆ ಮತ್ತು ಮಾಲಕರಿಕೆ ನೀಡುತ್ತಿರುವ ಕಿರುಕುಳ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಮಾಧ್ಯಮ ಸ್ವಾತಂತ್ರ್ಯದ ಮೇಲೆ ನಡೆಸಿದ ದಾಳಿಯಾಗಿದೆ !!@CMofKarnataka
First Safoora. Now Umar. Arrested for peaceful protests!
How many Hindus clearly seen causing riot and hitting students have been arrested?
Komal Sharma?
Rambhakt?
#StandWithUmarKhalidprof
ಕೇಂದ್ರದಲ್ಲಿ @BJP4India ಅಧಿಕಾರಕ್ಕೆ ಬಂದ ನಂತರ ರಾಜ್ಯಕ್ಕೆ ಬರಬೇಕಾಗಿರುವ ಅನುದಾನಗಳು ಕಡಿತಗೊಳ್ಳುತ್ತಲೇ ಬಂದಿದೆ.
14ನೇ ಹಣಕಾಸು ಆಯೋಗದಡಿ ಕೇಂದ್ರ ತೆರಿಗೆಯಲ್ಲಿ ಶೇಕಡಾ 4.7ರಷ್ಟು ಪಾಲು ಕರ್ನಾಟಕಕ್ಕೆ ಸಿಗುತ್ತಿದ್ದರೆ, 15ನೇ ಹಣಕಾಸು ಆಯೋಗ ಅದನ್ನು ಶೇಕಡಾ 3.6ಕ್ಕೆ ಇಳಿಸಿದೆ.
ಈಗ ಇನ್ನೊಂದು ಅನ್ಯಾಯ.
5/6
ಮಾನ್ಯ ಮುಖ್ಯಮಂತ್ರಿಯವರೇ, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸುವ ಕಿಡಿಗೇಡಿಗಳೊಂದಿಗೆ ಮಾಧ್ಯಮಗಳೂ ಕೈಗೂಡಿಸಿವೆ. ರಾಜ್ಯದಲ್ಲಿ ಶಾಂತಿ ಸಮಾಧಾನದ ಆಡಳಿತ ತಮ್ಮ ಆದ್ಯತೆಯಾಗಿದ್ದಲ್ಲಿ ಮಾಧ್ಯಮಗಳ ಮೇಲೂ ತಮ್ಮ ಹದ್ದಿನಗಣ್ಣಿರಲಿ.
Shame on you Kannada media
#KannadaMediaStopConspiracy