Top Tweets for #StandWithPuneet
.@TwitterIndia हमें भी बता दो कि @PuneetVuneet भाई के ट्वीट ने आपका कौनसा रूल तोड़ा है..?
#StandWithPuneet

@Irfan10993751 ಗ್ರೃಹಮಂತ್ರಿಗಳೇ ಏನು ಮಾಡುತ್ತಿದ್ದೀರಿ? ನಿಮ್ಮ ಸರ್ಕಾರ ಕೊರಾನ ವಿಷಯದಲ್ಲಂತೂ ಜನರಿಗೆ ನ್ಯಾಯ ಒದಗಿಸಲಿಲ್ಲ..ಗೋಣಿಬೀಡು ಉಚ್ಚೆ ಕುಡಿಸಿದ ಘಟನೆಗೆ ಸಂಬಂಧಿಸಿದಂತೆ ಕ್ರಮ ಜರುಗಿಸುವಿರೊ?ಅಥವಾ ತಿಪ್ಪೆ ಸಾರಿಸುವಿರೊ?ಕಾದು ನೋಡಬೇಕಾಗಿದೆ..
#StandWithPuneet
#Arrest_PSI_Arjun
@IndoRasheed ಗ್ರೃಹಮಂತ್ರಿಗಳೇ ಏನು ಮಾಡುತ್ತಿದ್ದೀರಿ? ನಿಮ್ಮ ಸರ್ಕಾರ ಕೊರಾನ ವಿಷಯದಲ್ಲಂತೂ ಜನರಿಗೆ ನ್ಯಾಯ ಒದಗಿಸಲಿಲ್ಲ..ಗೋಣಿಬೀಡು ಉಚ್ಚೆ ಕುಡಿಸಿದ ಘಟನೆಗೆ ಸಂಬಂಧಿಸಿದಂತೆ ಕ್ರಮ ಜರುಗಿಸುವಿರೊ?ಅಥವಾ ತಿಪ್ಪೆ ಸಾರಿಸುವಿರೊ?ಕಾದು ನೋಡಬೇಕಾಗಿದೆ..
#StandWithPuneet
#Arrest_PSI_Arjun
ಚಿಕ್ಕಮಗಳೂರಿನಲ್ಲಿ ದಲಿತ ಯುವಕನಿಗೆ ದಲಿತ ಎಂಬ ಕಾರಣಕ್ಕಾಗಿ ಠಾಣೆಗೆ ಕರೆತಂದು ಚಿತ್ರಹಿಂಸೆ ನೀಡಿ ಬಾಯಾರಿಕೆ ಎಂದು ನೀರು ಕೇಳಿದಾಗ ಮೂತ್ರ ಕುಡಿಸಿರುವುದು ಅಮಾನವೀಯ ಕ್ರೌರ್ಯ ಸರ್ಕಾರಿ ಅಧಿಕಾರಿಯಾಗಿ ಇಂತಹ ಕೃತ್ಯ ಎಸಗಿರುವುದು ನಾಚಿಗೇಡಿನ ಸಂಗತಿ.ಈ ಪ್ರಕರಣವನ್ನು ಪಾರದರ್ಶಕ ತನಿಕೆಗೆ ಆಗ್ರಹಿಸುತ್ತೇನೆ #standwithpuneet

Mr Arjun You has been appointed for giving a security to the people. Not for showing the rowdyism on people.
Your behave on punith was created rowdyism not like a policeism.
#StandWithPuneet
#arrest_psi_arjun
#arrest_psi_arjun

ಮನುಕುಲವೆ ಬೆಚ್ಚಿಬಿದ್ದ ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ ಪೊಲೀಸ್ ಇಲಾಖೆ ಸೋಮೊಟೊ ಪ್ರಕರಣ ದಾಖಲಿಸಿ ತನ್ನ ಇಲಾಖೆಗೆ ಕಳಂಕ ತಂದಿರುವ ಪಿ ಎಸ್ ಐ ಅರ್ಜುನ್ ನ್ನು ತಕ್ಷಣ ಕೆಲಸದಿಂದ ವಜಾಮಾಡಬೇಕು
#StandWithPuneet
#Arrest_PSI_Arjun
ಪುನೀತ್ ಮೇಲೆ ನಡೆದ ಕೃತ್ಯ ಘೋರ ಮಾನವಹಕ್ಕುಗಳ ಉಲ್ಲಂಘನೆಯಾಗಿದ್ದು ಮಾನವ ಹಕ್ಕುಗಳ ಆಯೋಗ ತಕ್ಷಣ ಮಧ್ಯಪ್ರವೇಶಿಸಿ ಪುನೀತ್ ಗೆ ನ್ಯಾಯ ಕೊಡಿಸಬೇಕು
#StandWithPuneet
#Arrest_PSI_Arjun
@ಮಾನವ ಹಕ್ಕು ಹೋರಾಟಗಾರರೇ..ಈಗಲೇ ಎಚ್ಚೆತ್ತು ಪುನೀತನಿಗಾದ ಅನ್ಯಾಯ ಮತ್ತೊಮ್ಮೆ ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಮರೆಯದಿರಿ.
#StandWithPuneet
#Arrest_PSI_Arjun
ಇಂದು ಕರ್ನಾಟಕದ ಮಾಧ್ಯಮ ಲೋಕ ಸತ್ತು ಹೊಯಿತೇ ಎಂಬ ಪ್ರಶ್ನೆ ಕಾಡುತ್ತಿದೆ? ಪುನೀತ್ ಮೇಲೆ ನಡೆದ ಘನಘೋರ ಕೃತ್ಯ ಇವರ ಕಣ್ಣಿಗೆ ಕಾಣದಂತಾಗಿದೆ.
#StandWithPuneet
#Arrest_PSI_Arjun
*ಇಂದು ಕರ್ನಾಟಕದ ಮಾಧ್ಯಮ ಲೋಕ ಸತ್ತು ಹೊಯಿತೇ ಎಂಬ ಪ್ರಶ್ನೆ ಕಾಡುತ್ತಿದೆ? ಪುನೀತ್ ಮೇಲೆ ನಡೆದ ಘನಘೋರ ಕೃತ್ಯ ಇವರ ಕಣ್ಣಿಗೆ ಕಾಣದಂತಾಗಿದೆ.*
#StandWithPuneet
#arrest_psi_arjun
https://t.co/cpDfajKV4F
ಜನಸ್ನೇಹಿ ಪೊಲೀಸ್ ಅಭಿಯಾನ ನಡೆಸುವುದು ಯಾಕಾಗಿ ಸ್ವಲ್ಪ ಈ #PSI ಅರ್ಜುನ್ ಗೆ ಬೋದಿಸಬೇಕಾದಂತಹ ಸ್ಥಿತಿ ನಮ್ಮ ಮುಂದಿರುವುದು ದುರಂತವೇ ಸರಿ.
#StandWithPuneet
#Arrest_PSI_Arjun

ಕಾನೂನು ಎಲ್ಲರಿಗೂ ಒಂದೆ ಎನ್ನುವುದು ಸಂವಿಧಾನ, ಅದನ್ನು ಪಾಲಿಸುವ ಪ್ರತಿಜ್ಞೆ ಮಾಡಿ ಬಂದಿರುವ @BSBommai @BSYBJP ರವರೆ ನೀವು ತಕ್ಷಣ PSI ಮೇಲೆ ಕ್ರಮ ಜರುಗಿಸಿ ಪ್ರತಿಜ್ಞೆಯನ್ನು ಪಾಲಿಸಿ.
#StandWithPuneet
#Arrest_PSI_Arjun

The heart wrenching incident of chikmagalur is unendurable. The policeman in India is law unto himself & for him beating up people without any fear of being held accountable is routine matter. This police cruelty against impeccable should end.
#StandWithPuneet
#arrest_psi_arjun

ಗೃಹ ಸಚಿವರೇ.. ಇದೇನಾ ನಿಮ್ಮ ಸಬ್ಕಾ ವಿಕಾಸ್? ನಮ್ಮ ರಾಜ್ಯದ ಕಾನೂನಿನಲ್ಲಿ ಇಂತಹ ಶಿಕ್ಷೆಗಳೂ ಒಳಗೊಂಡಿವೆಯೇ?
#StandWithPuneet
#Arrest_PSI_Arjun
ದಲಿತ ಯುವಕ ಪುನೀತ್ ನೊಂದಿಗೆ ರಾಕ್ಷಸನ ರೀತಿ ವರ್ತಿಸಿದ PSI ಅರ್ಜುನ್ ನನ್ನು ತಕ್ಷಣ ಕೆಲಸದಿಂದ ವಜಾಗೊಳಿಸಿ ಕಾನೂನು ಕ್ರಮ ಜರಗಿಸಿ ಪುನೀತ್ ಗೆ ನ್ಯಾಯ ದೊರಕಲಿ #Arrest_PSI_Arjun
#StandWithPuneet
ಜನಸ್ನೇಹಿ ಪೊಲೀಸ್ ಅಭಿಯಾನ ನಡೆಸುವುದು ಯಾಕಾಗಿ ಸ್ವಲ್ಪ ಈ #PSI ಅರ್ಜುನ್ ಗೆ ಬೋದಿಸಬೇಕಾದಂತಹ ಸ್ಥಿತಿ ನಮ್ಮ ಮುಂದಿರುವುದು ದುರಂತವೇ ಸರಿ.
#StandWithPuneet
#Arrest_PSI_Arjun
ಕರುನಾಡ ಮಣ್ಣಿನಲ್ಲಿ ಪುನೀತ್ ಮೇಲೆ ನಡೆದ ಕೃತ್ಯ ಅನಿರೀಕ್ಷಿತ #PSI_ಅರ್ಜುನ್ ಜನರ ರಕ್ಷಣೆಗೆ ಇರುವ ಇಲಾಖೆಯಲ್ಲಿ ಇರಲು ನಾಲಾಯಕ್ ತಕ್ಷಣ ಇವನ ಬಂಧನ ಆಗಿ ಪುನೀತ್ ಗೆ ನ್ಯಾಯ ಸಿಗಬೇಕು.
#Arrest_PSI_Arjun
#StandWithPuneet

In Chikamagaluru, a dalith youth was brutally assaulted & made to drink human urine by the PSI Arjun.
Whoever violate the Covid rules should be treated under legal aspects not by such shameless acts, I demand immediate suspension of PSI Arjun.
#StandWithPuneet #Arrest_PSI_Arjun

Last Seen Hashtags on Sotwe
Teenageer
Seen from United States
omegle
faketoks
Seen from Colombia
monkeyapp
Seen from Chile
birds
Seen from United States
omegle or #nolimit() +filter:native_video
Seen from United States
รับงานบางแสน
Seen from Thailand
女初
Seen from United States
momsonn() filter:videos
Seen from Canada
奶妈
Seen from Malaysia
Most Popular Users

Elon Musk 
@elonmusk
241.3M followers

Barack Obama 
@barackobama
119.1M followers

Cristiano Ronaldo 
@cristiano
113M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.3M followers

NASA 
@nasa
92.3M followers

Justin Bieber 
@justinbieber
91.5M followers

KATY PERRY 
@katyperry
89.1M followers

Taylor Swift 
@taylorswift13
83M followers

Lady Gaga 
@ladygaga
74.5M followers

Virat Kohli 
@imvkohli
72.1M followers

Kim Kardashian 
@kimkardashian
70.5M followers

YouTube 
@youtube
68.8M followers

Neymar Jr 
@neymarjr
65M followers

Bill Gates 
@billgates
64.7M followers

The Ellen Show
@theellenshow
62.4M followers

Selena Gomez 
@selenagomez
62.2M followers

CNN 
@cnn
61.8M followers

X 
@x
60.8M followers





















